ರಸ್ತೆಯಲ್ಲಿ ಕಳೆದ ಕೆಲವು ದಿನಗಳಿಂದ ಒಂದು ಹೆಣ್ಣು ನವಿಲು ನಿಂತು ದಿನಾ ಕಣ್ಣೀರು ಹಾಕುತ್ತಿತ್ತು. ಇನ್ನು ನವಿಲಿನ ಕಣ್ಣೀರಿಗೆ ಕಾರಣ ಏನೆಂದು ತಿಳಿದೂ ಅಲ್ಲಿದ್ದ ಎಲ್ಲರೂ ಶಾಕ್ ಆಗಿದ್ದಾರೆ. ಈ ನವಿಲು ಅಳಲು ಕಾರಣವಾದರೂ ಏನು? ಇನ್ನು ಈ ಘಟನೆ ನಡೆದಿದ್ದು ಎಲ್ಲಿ ಎಂಬುದನ್ನು ತಿಳಿಸುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ…
ಈ ಘಟನೆ ರಾಜಸ್ತಾನ ರಾಜ್ಯದ ಕುಚ್ಚೆರ ಹಳ್ಳಿಯಲ್ಲಿ ನಡೆದಿದೆ. ಇನ್ನು ಈ ಹಳ್ಳಿಯಲ್ಲಿ ವಾ ರಾಮ್ ಸ್ವರೂಪ್ ಎಂಬ ವ್ಯಕ್ತಿಗೆ ಪಕ್ಷಿಗಳು ಎಂದರೆ ಬಹಳ ಪ್ರೀತಿ. ಇನ್ನು ಪಕ್ಷಿಗಳ ಮೇಲಿನ ಪ್ರೀತಿಯಿಂದಲೇ ತಮ್ಮ ತೋಟದಲ್ಲಿ ಬಹಳ ಹಣ್ಣಿನ ಮರಗಳನ್ನು ಬೆಳೆಸಿದ್ದರು. ಅಷ್ಟೇ ಅಲ್ಲದೆ ತಮ್ಮ ತೋಟಕ್ಕೆ ಬರುತ್ತಿದ್ದ ಪಕ್ಷಿಗಳಿಗೆ ತಿನ್ನಲು ಆಹಾರ ಸಹ ರಾಮ್ ಸ್ವರೂಪ್ ನೀಡುತ್ತಿದ್ದರು.
ಇನ್ನು ಕೆಲವು ತಿಂಗಳ ಹಿಂದೆ ರಾಂಸ್ ಸ್ವರೂಪ್ ಅವರ ತೋಟಕ್ಕೆ ಮೂರು ಜೋಡಿ ನವಿಲುಗಳು ಆಹಾರ ಹುಡುಕಿಕೊಂಡು ಬಂದಿದ್ದವೂ. ಇನ್ನು ಈ ನವಿಲುಗಳನ್ನು ಕಂಡು ಅವುಗಳಿಗೂ ಸಹ ರಾಮ್ ಸ್ವರೂಪ್ ಆಹಾರ ನೀಡಿದ್ದಾರೆ. ಇನ್ನು ಆಹಾರದ ರುಚಿ ನೋಡಿದ ನವಿಲುಗಳು ಪ್ರತಿದಿನ ರಾಮ್ ಸ್ವರೂಪ್ ಅವರ ತೋಟಕ್ಕೆ ಆಹಾರಕ್ಕಾಗಿ ಬರುತ್ತಿದ್ದವು.
ಇನ್ನೂ ರಾಮ ಸ್ವರೂಪ್ ಅವರು ಪ್ರತಿ ದಿನ ಹೊರಗೆ ಕೂತು ಊಟ ಮಾಡುತ್ತಿದ್ದರು, ಇನ್ನು ಇದೆ ವೇಳೆ ಅವರು ಅಲ್ಲಿಗೆ ಬರುತ್ತಿದ ನವಿಲುಗಳಿಗೂ ಸಹ ಆಹಾರ ನೀಡುತ್ತಿದ್ದರು. ಇನ್ನು ಇದೆ ರೀತಿ 4 ವರ್ಷಗಳ ಕಾಲ ನಡೆಯಿತು. ಇನ್ನು ಇದೆ ವೇಳೆ ಒಂದು ದಿನ ಆ ಮೂರು ಜೋಡಿ ನವಿಲುಗಳಲ್ಲಿ ಒಂದು ಜೋಡಿ ನವಿಲಿಗೆ, ಆ ಜೋಡಿ ನವಿಲಿನ ಗಂಡು ನವಿಲಿಗೆ ಆರೋಗ್ಯ ಸ್ಥಿತಿ ಗಂ*ಭೀರವಾಯಿತು.
ಇನ್ನು ಆ ಗಂಡು ನವಿಲು ತನ್ನ ದೃಷ್ಟಿ ಕಳೆದುಕೊಂಡಿತ್ತು, ಇನ್ನು ವೈದ್ಯರು ಇದನ್ನು ರಾಮ್ ಸ್ವರೂಪ್ ಅವರಿಗೆ ತಿಳಿಸಿ, ನೀವು ಈ ನವಿಲನ್ನು ಮಗುವಿನಂತೆ ಜೋಪಾನ ಮಾಡಬೇಕು ಎಂದು ಹೇಳಿದರು. ಇನ್ನು ರಾಮ್ ಸ್ವರೂಪ್ ಎಸ್ಟೇ ನೋಡಿಕೊಂಡರು ಸಹ ಆ ಗಂಡು ನವಿಲು ಉಳಿಯಲಿಲ್ಲ. ಇದರಿಂದ ರಾಮ್ ಸ್ವರೂಪ್ ಬಹಳ ಕಣ್ಣೀರು ಹಾಕಿದರೂ.
ಇನ್ನು ತನ್ನ ಸಂಗಾತಿಯನ್ನು ಕಳೆದುಕೊಂಡು ಆ ಗಂಡು ನವಿಲಿನ ಜೋಡಿ ಹೆಣ್ಣು ನವಿಲು ಸಹ ಕಣ್ಣೀರು ಹಾಕತೊಡಗಿತೂ. ನಂತರ ರಾಮ್ ಸ್ವರೂಪ್ ಹಾಗೂ ಆತನ ಸ್ನೇಹಿತ ಆ ಗಂಡು ನವಿಲನ್ನು ತೆಗೆದುಕೊಂಡು ಹೋಗಿ ಮಣ್ಣು ಮಾಡಲು ಹೋದರು. ಆಗ ಆ ಹೆಣ್ಣು ನವಿಲು ಸಹ ಅವರ ಹಿಂದೆಯೇ ಹೋಗುತ್ತಿತ್ತು, ಇನ್ನು ಇದರ ವಿಡಿಯೋ ಮಾಡಿಕೊಂಡಿದ್ದ ರಾಮ್ ಸ್ವರೂಪ್ ಇದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇನ್ನು ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ತನ್ ಸಂಗಾತಿಯನ್ನು ಕಳೆದುಕೊಂಡ ನೋವಿನಲ್ಲಿರುವ ಆ ಹೆಣ್ಣು ನವಿಲು ಅದಾದ ನಂತರ ಪ್ರತಿದಿನ ತನ್ನ ಸಂಗಾತಿಯ ಸ*ಮಾಧಿ ಬಳಿ ಬಂದು ಕಣ್ಣೀರು ಹಾಕಿ ಹೋಗುತ್ತದೆ. ಇನ್ನು ಇಂದಿಗೂ ಸಹ ಇದೆ ರೀತಿ ಆ ಹೆಣ್ಣು ನವಿಲು ಮಾಡುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..