ನಮಸ್ಕಾರ ವೀಕ್ಷಕರೇ ಬಾಲಿವುಡ್ ನಲ್ಲಿ ನಡೆಯುತ್ತಿರುವ ಅನೇಕ ಪ್ರಕರಣಗಳಲ್ಲಿ ನಮ್ಮೆಲ್ಲರಿಗೂ ತಿಳಿದಿರುವಂತೆ ಇರುವಂತಹ 200 ಕೋಟಿ ರೂಪಾಯಿ ಅ*ಕ್ರಮಣ ವರ್ಗಾವಣೆಯ ಕುರಿತು ಎಲ್ಲೆಡೆ ಸುದ್ದಿಗಳು ಬಿತ್ತರವಾಗುತ್ತದೆ ಆದರೂ ಕೂಡ ಅದಕ್ಕೆ ಸರಿಯಾದ ತಿರುವು ಇನ್ನು ಕೂಡ ಕಂಡು ಬಂದಿಲ್ಲ….
ಇರುವಾಗ ಐ ಡಿ ಅಧಿಕಾರಿಗಳು ಇಡೀ ಬಾಲಿವುಡ್ ನಟಿಯರನ್ನು ಕೂಡ ಬಿಡದಂತೆ ತನಿಖೆ ನಡೆಸುತ್ತಿದ್ದು ಹೊಸ ಹೊಸ ರೀತಿಯಾದಂತಹ ಆಯಾಮಗಳನ್ನು ಚರ್ಚೆ ಪಡೆದುಕೊಳ್ಳುತ್ತಿರುವುದು ಬಹಳ ಅಚ್ಚರಿಯನ್ನು ವ್ಯಕ್ತಪಡಿಸುತ್ತಿದೆ ಮತ್ತು ಸುಕೇಶ್ ಅವರು ಕೂಡ ಇನ್ನೂ ಅಧಿಕಾರಿಗಳ ಅಧೀನದಲ್ಲಿದ್ದು ಅವರ ವಿಚಾರಣೆ ಇನ್ನೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ…
ಇದರ ಜೊತೆಗೆ ಇತ್ತೀಚಿಗೆ ಸುಕೇಶ್ ಅವರು ನೀಡಿರುವಂತಹ ಒಂದು ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆಯನ್ನು ಉಂಟುಮಾಡಿದೆ ಮತ್ತು ಅವರು ನೀಡಿರುವಂತಹ ಹೇಳಿಕೆಯು ನೋರಾ ಫತೇಹಿ ಅವರನ್ನು ಬಹಳ ಚರ್ಚೆಗೆ ಸಿಲುಕಿಸಿದೆ ಮತ್ತು ಈ ಹೇಳಿಕೆಗಳು ಬಹಳಷ್ಟು ವೈರಲಾಗಿದೆ…
ಇನ್ನು ಇದರ ಜೊತೆ ಜೊತೆಗೆ ಜಾಕ್ಲಿನ್ ಫರ್ನಾಂಡಿಸ್ ಅವರು ಸುಕೇಶ್ ಅವರೊಂದಿಗೆ ತೆಗೆಸಿಕೊಂಡಿರುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸುದ್ದಿಯನ್ನು ಕೂಡ ಉಂಟುಮಾಡಿತ್ತು ಮತ್ತು ಜಾಕ್ಲಿನ್ ಅವರು ಮಾಧ್ಯಮದವರು ನಮ್ಮ ಬಗ್ಗೆ ಮನಸ್ಸಿಗೆ ಬಂದಂತೆ ಸುದ್ದಿಯನ್ನು ಹರಡಿಸುತ್ತಿದ್ದಾರೆ ಎಂದು…..
ಹೇಳಿಕೆಯನ್ನು ಕೂಡ ನೀಡಿದರು . ಇದರ ಜೊತೆಗೆ ಇತ್ತೀಚಿಗೆ ನೂರ ಪತೇಹಿಯವರನ್ನು ವಿಚಾರಣೆ ನಡೆಸಿದ ವೇಳೆಯಲ್ಲಿ ಐಡಿ ಅಧಿಕಾರಿಗಳು ನೂರಾ ಅವರು ಸುಕೇಶ್ ನನಗೆ ಅಷ್ಟಾಗಿ ಪರಿಚಿತರೇನಲ್ಲ ಆದರೆ ಅವರ ಹೆಂಡತಿ ನನ್ನನ್ನು ಒಂದು ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು ಅದರಲ್ಲಿ ನಾನು ಭಾಗವಹಿಸಿದ್ದೆ ಆಗ ಮಾತ್ರ ಅವರು ನನಗೆ ಪರಿಚಿತರು ಆಗ ನನಗೆ ಉಡುಗೊರೆಯನ್ನು ಕೂಡ ನೀಡಿದ್ದರು…
ಎಂದು ಹೇಳಿದ್ದಾರೆ ಆದರೆ ಸುಕೇಶ್ ಅವರು ಇದಕ್ಕೆ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಅವರು ನೀಡಿರುವಂತಹ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಂಚಲನವನ್ನು ಸೃಷ್ಟಿ ಮಾಡಿದೆ. ಮತ್ತು ಈ ವಿಚಾರಗಳು ಎಲ್ಲೆಡೆ ಸತ್ಯ ಏನು ಎಂಬುದರ ಆಯಾಮವನ್ನು ಹೊರತುಪಡಿಸಿ ಬೇರೆ ಎಲ್ಲಾ ರೀತಿಯಾದಂತಹ ವಿವಾದಗಳ ಸೃಷ್ಟಿಯೇ ಕಾರಣವಾಗುತ್ತಿದೆ ಎಂದು ಅಭಿಪ್ರಾಯಗಳನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ.
ಜೊತೆಗೆ ಸುಕೇಶ್ ಅವರು ನೂರಾ ನನಗೆ ಪದೇಪದೇ ದಿನಕ್ಕೆ 10 ಬಾರಿ ಕರೆ ಮಾಡುತ್ತಿದ್ದರು ನಾನು ಕಾಲ್ ರಿಸೀವ್ ಮಾಡಲಿಲ್ಲ ಎಂದರು ಕೂಡ ಬಿಡದೆ ಕಾಲ್ ಮಾಡುತ್ತಿದ್ದರು ಮತ್ತು ಇವರಿಗೆ ಜಾತಿ ಅವರು ಎಂದರೆ ಆಗುತ್ತಿರಲಿಲ್ಲ ಹಾಗಾಗಿ ಅವರನ್ನು ಬಿಟ್ಟು ತನ್ನೊಂದಿಗೆ ಡೇ*ಟಿಂಗ್ ಬರುವಂತೆ ನನ್ನ ಬ್ರೈನ್ ವಾಶ್ ಮಾಡುತ್ತಿದ್ದರು ಎಂಬ ಹೇಳಿಕೆಯನ್ನು ನೀಡಿದ್ದಾರೆ …..
ಇದೀಗ ಬಹಳ ಚರ್ಚೆಗೆ ಕಾರಣವಾಗುತ್ತಿರುವಂತಹ ವಿಷಯವಾಗಿಯೂ ಇದು ಹೊರಹೊಮ್ಮಿದೆ ಮುಂಬರುವ ದಿನಗಳಲ್ಲಿ ಈ ವಿಚಾರ ಇನ್ನು ಯಾವ ಆಯಮವನ್ನು ಪಡೆದುಕೊಳ್ಳುತ್ತದೆ ಎಂದು ನೋಡಬೇಕಿದೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.