ಜಾನ್ವಿ ಕಪೂರ್ ಹೊಸ ಬಟ್ಟೆ ವಿಡಿಯೋ ನೋಡಿ ಫಿದಾ ಆದ ಕನ್ನಡಿಗರು, ಅಪ್ಸರೆಯ ಅವತಾರ ವಿಡಿಯೋ ನೋಡಿ..!!

Bollywood

ನಮಸ್ಕಾರ ವೀಕ್ಷಕರೇ ನಮ್ಮೆಲ್ಲರಿಗೂ ಗೊತ್ತಿರುವಂತೆ ಪ್ರತಿದಿನ ಬಾಲಿವುಡ್ ನಟಿಯರ ಹುಡುಗಿ ಮತ್ತು ಅವರ ಇನ್ಸ್ಟಾಗ್ರಾಮ್ ಮತ್ತು ಸೋಶಿಯಲ್ ಮೀಡಿಯಾದ ಮತ್ತು ಅವರ ವಿಡಿಯೋಗಳು ಬಹಳಷ್ಟು ಸಂಚಲನ ಹುಟ್ಟಿಸುತ್ತ ಇರುತ್ತದೆ ಈ ಮಧ್ಯೆ ಇತ್ತೀಚಿಗೆ ಮತ್ತೊಂದು ನಟಿಯ ಉಡುಗೆ ಇದೀಗ ಎಲ್ಲರ ಕಣ್ಣನ್ನು ಸೆಳೆದಿದೆ ಮತ್ತು ಎಲ್ಲೆಡೆಯಿಂದ ಅದಕ್ಕೆ ಬಹಳವಾದ ಅಂದರೆ ಭಾರಿ ಕಮೆಂಟ್ಗಳು ವ್ಯಕ್ತವಾಗುತ್ತಿದೆ…

ಇನ್ನು ನಮ್ಮೆಲ್ಲರಿಗೂ ಗೊತ್ತೇ ಇದೆ ಶ್ರೀದೇವಿ ಅವರ ನಟನೆಗೆ ಫಿದಾ ಆಗದ ಮಂದಿಯೇ ಇರಲಿಲ್ಲ ಇನ್ನೂ ಅವರು ಹಲವು ನಟರ ಕನಸಿನ ರಾಣಿಯಾಗಿ ಉಳಿದಿದ್ದಾರೆ ಇನ್ನು ಅವರ ಮಗಳು ಜಾನ್ಹವಿ ಕಪೂರ್ ಅವರು ಬಾಲಿವುಡ್ ಸಿನಿಮಾ ರಂಗದಲ್ಲಿ ಇತ್ತೀಚಿಗೆ ಹಲವು ಸಿನಿಮಾಗಳಲ್ಲಿ ನಟಿಸಿ ಬಹಳಷ್ಟು ಹೆಸರನ್ನು ಕೂಡ ಗಳಿಸುತ್ತಾ ಇದ್ದಾರೆ. ಮತ್ತು ಅವರು ದಿನದಿಂದ ದಿನಕ್ಕೆ ತಮ್ಮ ಪ್ರತಿಭೆಯನ್ನು ಎಲ್ಲೆಡೆ ಹರಡಿಸುತ್ತಾ ಇದ್ದಾರೆ…

ಇದರ ಜೊತೆಗೆ ಜಾನವಿ ಅವರು ಪ್ರತಿ ಕಾರ್ಯಕ್ರಮಗಳಲ್ಲಿಯೂ ಅವರ ಮಾತು ಮತ್ತು ಅವರ ಫಿಟ್ನೆಸ್ ಈ ಕುರಿತು ಹಲವು ಪ್ರಶ್ನೆಗಳು ಅವರ ಬಳಿ ಬರುತ್ತಲೇ ಇರುತ್ತದೆ… ಸು ಜಾನವಿ ಅವರ ಸೋಶಿಯಲ್ ಮೀಡಿಯಾ ಅಕೌಂಟ್ ನಲ್ಲಿಯೂ ಕೂಡ ಅವರ ಹಲವು ಫಿಟ್ನೆಸ್ ವಿಡಿಯೋಗಳು ಮತ್ತು ಅವರ ಹುಡುಗಿಯ ವಿಡಿಯೋಗಳು ಬಹಳಷ್ಟು ಸಂಚಲನ ಸೃಷ್ಟಿ ಮಾಡುತ್ತಾ ಇರುತ್ತದೆ…

ಮತ್ತು ಅವರ ಅಭಿನಯಕ್ಕೂ ಕೂಡ ಫೀದಾ ಆಗದ ಮಂದಿಯೇ ಇರಲಿಲ್ಲ ಅವರ ನಟನಾಶೈಲಿಯೂ ಕೂಡ ಅವರ ತಾಯಿಯಂತೆ ಇನ್ನು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ ಈ ಮಧ್ಯದಲ್ಲಿ ಜಾನವಿ ಅವರ ಮತ್ತೊಂದು ಹುಡುಗಿಯೂ ಇದೀಗ ಬಹಳ ಸಂಚಲನವನ್ನು ಸೃಷ್ಟಿ ಮಾಡಿದ್ದು ಎಲ್ಲೆಡೆ ಅದಕ್ಕೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ..

ಇನ್ನು ಅವರ ತಾಯಿಯಂತೆ ಅವರು ಕೂಡ ಅಪ್ಸರೆಯಂತೆ ಕಾಣುತ್ತಿದ್ದಾರೆ ಎಂಬ ಬಹಳ ಮೆಚ್ಚುಗೆಯ ಮಾತುಗಳು ಕೂಡ ಕೇಳಿ ಬಂದಿದ್ದು ಇದು ಅವರಿಗೂ ಕೂಡ ಖುಷಿಯನ್ನು ತಂದುಕೊಟ್ಟಿದೆ ಮತ್ತು ಇದರ ಜೊತೆಜೊತೆಗೆ ಅವರು ಧರಿಸಿಕೊಂಡಿದ್ದಂತಹ ಹುಡುಕು ಕನ್ನಡಿಗರ ಮನಸ್ಸನ್ನು ಕೂಡ ಸೆಳೆದಿದ್ದು ಬಹಳಷ್ಟು ಮೆಚ್ಚುಗೆಗೆ ವ್ಯಕ್ತವಾಗಿದೆ ಮತ್ತು ಅವರು ಅಪ್ಸರೆ ಎಂಬ ಮಾತುಗಳನ್ನು ಕೂಡ ಹಲವರು ಹೇಳಿದ್ದಾರೆ..

ಇನ್ನು ಇದರ ಜೊತೆಗೆ ಅವರ ಆ ಹುಡುಗಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸಂಚಲನವನ್ನು ಸೃಷ್ಟಿ ಮಾಡಿದ್ದು ಎಲ್ಲೆಡೆಯಲ್ಲಿಯೂ ಬಹಳಷ್ಟು ವೈರಲ್ ಕೂಡ ಆಗುತ್ತಿದೆ ಮತ್ತು ಬಹಳ ಮತದ ಚರ್ಚೆಯು ಕೂಡ ಜರುಗುತ್ತಿದೆ ಇನ್ನು ಮುಂದಿನ ದಿನಗಳಲ್ಲಿ ಅವರ ಹೊಸ ಸಿನಿಮಾ ಯಾವುದೂ ಆಗಿರಬಹುದು ಎಂಬ ಪ್ರಶ್ನೆಗಳು ಕೂಡ ಈಗಲೇ ಹುಟ್ಟುಕೊಂಡಿದೆ..

ಈ ಎಲ್ಲಾ ಪ್ರಶ್ನೆಗಳ ಉತ್ತರ ಜಾನವಿ ಕಪೂರ್ ಅವರೇ ನೀಡಬೇಕಾಗಿದೆ ಮುಂಬರುವ ದಿನಗಳಲ್ಲಿ ಅವರು ಯಾವ ಸಿನಿಮಾಗಳಲ್ಲಿ ನಟಿಸುತ್ತಾರೆ ಮತ್ತು ಅವರ ಹೊಸ ಮಾದರಿಯ ಕಾಸ್ಟಿಂಗ್ ಯಾವುದು ಆಗಿರಬಹುದು ಎಂಬ ಕುತೂಹಲವೂ ಕೂಡ ಹೆಚ್ಚಾಗಿದ್ದು ಆದಷ್ಟು ಬೇಗನೆ ಇದಕ್ಕೆ ಉತ್ತರ ಸಿಗಲಿದೆ ಎಂಬ ವರದಿಗಳು ಕೂಡ ತಿಳಿದು ಬರುತ್ತಿದೆ ಮುಂಬರುವ ದಿನಗಳಲ್ಲಿ ಏನಾಗುತ್ತದೆ ಎಂದು ಕಾದು ನೋಡೋಣ ಮತ್ತು ನಿಮ್ಮ ಅಭಿಪ್ರಾಯಗಳನ್ನು ಈ ವಿಚಾರದ ಕುರಿತು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *