ತನ್ನ ಕುಡಿತದ ಬಗ್ಗೆ ಎಲ್ಲರೆದುರು ಮಾತನಾಡಿದ ನಟ ಕಿಚ್ಚ ಸುದೀಪ್?… ಹೆಳಿದ್ದೇನು ನೋಡಿ..!!

Entertainment

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಬಹುತೇಕ ಸ್ಟಾರ್ ನಟರುಗಳು ಇದ್ದರೂ ಕೂಡ ಅನೇಕ ನಟರು ಬಹು ಭಾಷೆಯಲ್ಲಿ ನಟಿಸಿದರು ಕೂಡ ಎಲ್ಲರಿಗೂ ಬಹಳ ಆತ್ಮೀಯರಾಗಿಯು ಮತ್ತು ಎಲ್ಲರ ಮನೆಯಲ್ಲಿಯೂ ಮಾತಾಗಿರುವಂತಹ ನಟ ಎಂದರೆ ಅದು ಕಿಚ್ಚ ಸುದೀಪ್ ಅವರು ಎಂದು ಹೇಳಿದರೆ ತಪ್ಪಾಗಲಾರದು.

ಹೀಗಿರುವಾಗ ಕಿಚ್ಚ ಸುದೀಪ್ ಅವರ ಹಲವು ವಿಚಾರಗಳು ಎಲ್ಲರನ್ನು ಕೂಡ ಬಹಳಷ್ಟು ಇನ್ಸ್ಪಿರೇಷನ್ ಮಾಡುತ್ತಾ ಇರುತ್ತದೆ ಅಂತ ಅನೇಕ ವಿಚಾರಗಳು ಕೂಡ ನಮ್ಮ ಮುಂದೆ ಉದಾಹರಣೆಯಾಗಿ ಇದೆ. ಇನ್ನು ಕಿಚ್ಚ ಸುದೀಪ್ ಅವರು ಹೇಳುವಂತಹ ಮಾತುಗಳು ಅವರ ಅಭಿಮಾನಿಗಳ ಪಾಲಿನ ವೇದವಾಕ್ಯವೇ ಆಗಿರುತ್ತದೆ

ಮತ್ತು ಏನೇ ಮಾತನಾಡುವುದಕ್ಕೂ ಮೊದಲು ಬಹಳಷ್ಟು ಯೋಚನೆ ಮಾಡಿ ಮಾತನಾಡುವಂತಹ ಮತ್ತು ಎಲ್ಲರಿಗೂ ಕೂಡ ಗೌರವ ಆಧಾರವನ್ನು ನೀಡುವಂತಹ ಕಿಚ್ಚ ಅವರ ಗುಣ ಎಲ್ಲರನ್ನು ಕೂಡ ವಿಸ್ಮಿತರಾಗುವಂತೆ ಮಾಡುತ್ತಾ ಇರುತ್ತದೆ

ಇನ್ನು ಕಿಚ್ಚ ಸುದೀಪ್ ಅವರು ಕನ್ನಡ ಮಾತ್ರವಲ್ಲದೆ ಬಹುಭಾಷ ನಟರು ಕೂಡ ಆಗಿ ಕೆಲಸ ಮಾಡಿರುವುದು ನಮ್ಮೆಲ್ಲರಿಗೂ ಗೊತ್ತೇ ಇದೆ. ಹಿಂದಿ ತೆಲುಗು ತಮಿಳು ಹೀಗೆ ಬಹುಭಾಷಾ ನಟರಾಗಿ ಅದರಲ್ಲಿಯೂ ಕೂಡ ಒಬ್ಬ ನಟನಾಗಿ ವಿಲನ್ ಪಾತ್ರ ಮಾಡುವುದು ಬಹಳ ಅಪರೂಪದ ವ್ಯಕ್ತಿಯ ಗುಣಲಕ್ಷಣವಾಗಿದೆ .

ಇನ್ನು ಒಂದು ಸಂದರ್ಶನದಲ್ಲಿ ಕಿಚ್ಚ ಅವರ ಅಭಿಮಾನಿ ಬಳಗದ ಬಗ್ಗೆ ಮಾತನಾಡುತ್ತಾ ಇರುವಾಗ ಅವರಿಗೆ ಮಹಿಳಾ ಅಭಿಮಾನ ಸಂಘ ಇರುವುದು ಮತ್ತು ಅದು ಅವರ ಹೆಸರಿನಲ್ಲಿ ನಡೆಯುತ್ತಿರುವುದು ಮತ್ತು ಅದರೊಟ್ಟಿಗೆ ಇಡೀ ಭಾರತದಲ್ಲಿಯೇ 5000 ಮಹಿಳೆಯರ ಒಂದು ಅಭಿಮಾನಿ ಸಂಘ ಇರುವುದು ಅದು ಕಿಚ್ಚ ಸುದೀಪ್ ಅವರದು ಎಂದು ಹೇಳಿದರೆ ತಪ್ಪಾಗಲಾರದು ಮತ್ತು….

ಸಂದರ್ಶನದಲ್ಲಿ ಕಿಚ್ಚ ಸುದೀಪ್ ಅವರಿಗೆ ನೀವು ಎಂದಾದರೂ ಕುಡಿದು ಹ್ಯಾಂ*ಗ್ ಔಟ್ ಆಗಿದ್ದೀರಾ ಎಂದು ಕೇಳಿದಾಗ ನಾನು ಕುಡಿಯುವುದು ನಿಜ ಆದರೆ ಕುಡಿದು ತಲೆಕೆಳಗಾಗುವ ರೀತಿಯಲ್ಲಿ ಯಾವುದನ್ನು ಮಾಡಿಲ್ಲ ಮತ್ತು ನಾನು ಮನೆಯಲ್ಲಿ ನನ್ನ ಆಪ್ತರೊಂದಿಗೆ ಕುಡಿದು ನನ್ನ ಲಿಮಿಟ್ಸ್ ನಲ್ಲಿ ಇರುತ್ತೇನೆ

ಎಂದು ಕಿಚ್ಚ ಸುದೀಪ್ ಅವರು ಉತ್ತರ ನೀಡಿದರು ಹೀಗೆ ಅವರು ಎಲ್ಲಾ ವಿಚಾರಗಳಲ್ಲಿಯೂ ಕೂಡ ಅವರ ಅಭಿಮಾನಿಗಳನ್ನು ಇನ್ಸ್ಪೈರ್ ಮಾಡುತ್ತಿರುವುದು ಬಹಳ ಖುಷಿ ವಿಚಾರವೂ ಹೌದು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *