ಯಾರಿಗೂ ತಿಳಿಯದ ಹಾಗೆ ಯಶ್ ಬಳಿ ಹೊಸ ಸಿಹಿ ಸುದ್ದಿ ಹಂಚಿಕೊಂಡ ನಟಿ ರಾಧಿಕಾ ಪಂಡಿತ್?… ಏನದು ನೋಡಿ..!!

Entertainment

ನಮಸ್ಕಾರ ವೀಕ್ಷಕರೇ ನಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಮುದ್ದಾದ ಜೋಡಿ ಎಂದೇ ಕರೆಸಿಕೊಳ್ಳುವಂತಹ ಯಶ್ ಮತ್ತು ರಾಧಿಕಾ ಪಂಡಿತ್ ಅವರು ತಮ್ಮ ಸಿನಿಜೀವಿತವನ್ನು ಒಂದೇ ವರ್ಷದಲ್ಲಿ ಪ್ರಾರಂಭ ಮಾಡಿದವರು ಮತ್ತು ನಂತರ ಇಬ್ಬರೂ ಕೂಡ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿ ಸಭಾಶ್ ಗಿರಿಯನ್ನು ಕೂಡ ಪಡೆದರು.

ಹೀಗಿರುವಾಗ ಎಲ್ಲರ ಬಯಕೆಯ ಮೇರೆಗೆ ಮತ್ತು ಅವರಿಬ್ಬರೂ ಕೂಡ ಪ್ರೀತಿಸಿ ಹಿರಿಯರ ಒಪ್ಪಂದದ ಮೇರೆಗೆ ಮದುವೆ ಕೂಡ ಆಗಿದ್ದರು.ಇನ್ನು ಈ ಇಬ್ಬರು ಜೋಡಿ ಮದುವೆಯಾದ ಬಳಿಕ ಬಹಳಷ್ಟು ವೈರಲ್ ಕೂಡ ಆಗಿದ್ದರು ಮತ್ತು ರಾಧಿಕಾ ಪಂಡಿತ್ ಅವರನ್ನು ಮದುವೆಯಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರ ಲಕ್ ಬಹಳ ಚೇಂಜ್ ಆಯಿತು ಎಂದು ಹೇಳಬಹುದು

ಆನಂತರ ಅವರು ಹಲವು ಹಿಟ್ ಸಿನಿಮಾಗಳನ್ನು ನೀಡಿದರು ಸದ್ಯಕ್ಕೆ ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡ ಇಂಡಸ್ಟ್ರಿಯಲ್ಲಿ ಟಾಪ್ ಒನ್ ನಟರಾಗಿಯು ಕೂಡ ಇದ್ದಾರೆ ಹೀಗಿರುವಾಗ ಇತ್ತೀಚಿಗೆ ತಾನೇ ಈ ಜೋಡಿ ಪ್ರವಾಸಕ್ಕೆ ತೆರಳಿತ್ತು ಅದು ಕೂಡ ದುಬೈನಲ್ಲಿ….

ಇನ್ನು ರಾಧಿಕಾ ಪಂಡಿತ್ ಅವರು ಮದುವೆಯಾದ ಬಳಿಕ ಸಿನಿ ರಂಗದಿಂದ ಸ್ವಲ್ಪ ದೂರವೇ ಉಳಿದಿದ್ದಾರೆ ಅವರು ಮದುವೆಯಾಗಿ ಎರಡು ವರ್ಷಕ್ಕೆ ಎರಡು ಮುದ್ದಾದ ಮಕ್ಕಳ ತಾಯಿ ಕೂಡ ಆಗಿದ್ದರು ಇದೀಗ ಮತ್ತೆ ಅವರು ಹೊಸ ಸಿಹಿ ಸುದ್ದಿ ನೀಡುತ್ತಾರೆ ಏನು ಎಂಬ ನಿರೀಕ್ಷೆಯಲ್ಲಿ ಎಲ್ಲರೂ ಕಾಯುತ್ತಾ ಇದ್ದಾರೆ.

ಅವರು ಮತ್ತೆ ಫ್ಯಾಮಿಲಿ ಪ್ಲಾನಿಂಗ್ ಗೆ ಒಳಗಾಗಿ ಇನ್ನೊಂದು ಮಗು ಮಾಡಿಕೊಳ್ಳುತ್ತಾರಾ ಅಥವಾ ಸಿನಿಮಾ ಜೀವಿತಕ್ಕೆ ಮತ್ತೆ ಕಾಲಿಡುತ್ತಾರಾ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಸದ್ಯಕ್ಕೆ ಈ ಬಗ್ಗೆ ಅಧಿಕೃತವಾದಂತಹ ವಿಚಾರಗಳನ್ನು ಯಶ್ ಅಥವಾ ರಾಧಿಕಾ ಪಂಡಿತ್ ಇಬ್ಬರೂ ಕೂಡ ತಿಳಿಸಿಲ್ಲವಾದರೂ ಈ ವಿಚಾರದ ಬಗ್ಗೆ ಎಲ್ಲಾ ಕಡೆ ಚರ್ಚೆ ಬಹಳಷ್ಟು ಜೋರಾಗಿದೆ

ಮತ್ತು ಇದಕ್ಕೆ ರಾಧಿಕಾ ಪಂಡಿತ್ ಅಥವಾ ಯಶ್ ಅವರೇ ಸರಿಯಾದಂತಹ ಮಾಹಿತಿಯನ್ನು ಕೂಡ ನೀಡಬೇಕಿದೆ ಇವರು ಸಿಹಿ ಸುದ್ದಿ ಯಾವ ರೀತಿಯಾಗಿ ಕೊಡುತ್ತಾರೆ ಎಂಬ ವಿಚಾರಗಳನ್ನು ತಿಳಿದುಕೊಳ್ಳಲು ಎಲ್ಲಾ ಅಭಿಮಾನಿಗಳು ಕಾತರರಾಗಿದ್ದಾರೆ. ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *