ಬೆಡ್ ರೂಮ್ ಫೋಟೋ ಹಂಚಿಕೊಂಡ ನಟಿ ಮಹಾಲಕ್ಷ್ಮಿ, ಏನಿದು ಸಿಹಿ ಸುದ್ದಿ ಗೊತ್ತಾ ನೋಡಿ…!!

Entertainment

ನಮಸ್ಕಾರ ವೀಕ್ಷಕರೇ ದೈನಂದಿನ ಜೀವನದಲ್ಲಿ ನಾವು ಹಲವು ರೀತಿಯಾದಂತಹ ಸಂಚಲನಗಳನ್ನು ನೋಡುತ್ತಾ ಇರುತ್ತೇವೆ ಅದರಲ್ಲಿಯೂ ಮುಖ್ಯವಾಗಿ ಹಲವು ರೀತಿಯಾದಂತಹ ಟೀಕೆ ಮತ್ತು ಹಲವು ರೀತಿಯಾದಂತಹ ಹೇಳಿಕೆಗಳಿಗೆ ಗುರಿಯಾದಂತಹ ಹಲವು ಜೋಡಿಗಳು ಮತ್ತು ಅವರ ದಾಂಪತ್ಯ ಜೀವನವನ್ನು ನಾವೆಲ್ಲರೂ ನೋಡಿಯೇ ಇರುತ್ತೇವೆ ಆ ನಿಟ್ಟಿನಲ್ಲಿ ನೋಡುವುದಾದರೆ…

ತಮಿಳು ನಿರ್ಮಾಪಕ ರವೀಂದ್ರ ಮತ್ತು ನಟಿ ಮಹಾಲಕ್ಷ್ಮಿ ಅವರ ಜೋಡಿ ಬಹಳಷ್ಟು ವೈರಲ್ ಆಗಿದ್ದಂತಹ ಜೋಡಿ ಮತ್ತು ಅವರ ಪ್ರತಿಯೊಂದು ಪೋಸ್ಟ್ಗಳಿಗೂ ಕೂಡ ಬಹಳಷ್ಟು ಟ್ರೋಲಗಳು ವ್ಯಕ್ತವಾಗುತ್ತಿತ್ತು ಮತ್ತು ಬಹಳ ಕಮೆಂಟ್‌ಗಳು ಕೂಡ ಅವರಿಗೆ ವ್ಯಕ್ತವಾಗುತ್ತಿತ್ತು ಎಲ್ಲದರ ನಡುವೆ ಆ ಇಬ್ಬರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದ ರೀತಿಯಲ್ಲಿ ಬಹಳಷ್ಟು ಖುಷಿಯಾಗಿ,…

ಜೀವನವನ್ನು ಸಾಗಿಸುತ್ತಾ ಇದ್ದಾರೆ ಇನ್ನು ರವೀಂದ್ರ ಅವರು ತಮ್ಮ ಪತ್ನಿ ಮಹಾಲಕ್ಷ್ಮಿ ಅವರನ್ನು ಬಹಳಷ್ಟು ಪ್ರೀತಿಸುವುದು ಎಲ್ಲರಿಗೂ ಗೊತ್ತೇ ಇದೆ ಮತ್ತು ಅವರು ಅವರಿಗೆ ದುಬಾರಿ ಉಡುಗೊರೆಗಳನ್ನು ನೀಡುವುದು ಎಲ್ಲರ ಗಮನ ಸೆಳೆಯುವುದರಲ್ಲಿ ಮುಂದಿನ ಸಾಲಿನಲ್ಲಿತ್ತು. ಹೀಗಿರುವಾಗ ಮಹಾಲಕ್ಷ್ಮಿ ಮತ್ತು ರವೀಂದ್ರ ಅವರು ಮದುವೆ ನಡೆದದ್ದು ಕೂಡ ಬಹಳ ಆಶ್ಚರ್ಯಕರವಾಗಿತ್ತು.

ಇನ್ನು ಈ ಇಬ್ಬರು ಪೊಲೀಸ್ ಬಿಗಿ ಬಂದೋಬಸ್ಥಿನ ನಡುವೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ನಂತರ ಹಲವು ರೀತಿಯಾದಂತಹ ಸಂದರ್ಭಗಳನ್ನು ಎದುರಿಸಿ ಇದೀಗ ಅವರು ಬಹಳ ಸಂತೋಷದಿಂದ ತಮ್ಮ ಜೀವನವನ್ನು ಸಾಗಿಸುತ್ತಾ ಇದ್ದಾರೆ ಇನ್ನು ಇತ್ತೀಚಿಗಷ್ಟೇ ರವೀಂದ್ರ ಅವರು ಬಿಗ್ ಬಾಸ್ ಸೀಸನ್ ನಲ್ಲಿಯೂ ಕೂಡ ಅಂದರೆ ತಮಿಳು ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಇದ್ದು ಬಂದವರು..

ಆ ಸಂದರ್ಭದಲ್ಲಿ ಅವರು ತಮ್ಮ ಹೆಂಡತಿಯನ್ನು ಬಹಳವಾಗಿ ಮಿಸ್ ಮಾಡುತ್ತಿರುವುದಾಗಿಯೂ ಕೂಡ ತಿಳಿಸಿದ್ದರು. ಇನ್ನು ಇತ್ತೀಚಿಗೆ ಮಹಾಲಕ್ಷ್ಮಿ ಅವರು ಹಾಕಿರುವಂತಹ ಒಂದು ಪೋಸ್ಟ್ ಹಂಚಿಕೊಂಡಿದ್ದು ಆ ಪೋಸ್ಟ್ ಗೆ ಬಹಳಷ್ಟು ಕಮೆಂಟ್ ಹರಿದು ಬರುತ್ತಿದೆ . ಮತ್ತು ಈ ವಿಚಾರವಾಗಿ ಎಲ್ಲೆಡೆಯಲ್ಲಿಯೂ ಚರ್ಚೆ ಪ್ರಾರಂಭವಾಗಿದೆ.

ಇನ್ನು ಆ ಪೋಸ್ಟ್ ನಲ್ಲಿ ಮಹಾಲಕ್ಷ್ಮಿಯವರು ತಮ್ಮ ಬೆಡ್ರೂಮ್ ನಲ್ಲಿ ಕುಳಿತು ಪೋಸ್ ಕೊಟ್ಟಿದ್ದು ಅವರ ಮದುವೆಯ ನಂತರ ಅವರು ನೀಡುತ್ತಿರುವಂತಹ ಸಿಹಿ ಸುದ್ದಿಯ ಸೂಚಕವಾಗಿಯೇ ಈ ಪೋಸ್ಟ್ ಇರಬಹುದು ಎಂಬ ವಿಚಾರಗಳು ಹರಿದಾಡುತ್ತಿದೆ. ಬೆಡ್ ರೂಮ್ನಲ್ಲಿ ನೈಟ್ ಡ್ರೆಸ್ ಅನ್ನು ಧರಿಸಿ ಕೊಂಡು ಮಹಾಲಕ್ಷ್ಮಿಯವರು ಪೋಸ್ ನೀಡಿರುವುದು ಎಲ್ಲರ ಗಮನ ಸೆಳೆದಿದ್ದು…

ಮಹಾಲಕ್ಷ್ಮಿ ಮತ್ತು ರವೀಂದ್ರ ಅವರ ಜೀವನದಲ್ಲಿ ಸಿಹಿ ಸುದ್ದಿಯ ಹೊಸ ಸಂಚಲನ ಸೃಷ್ಟಿಯಾಗಿದೆ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ ಮತ್ತು ಈ ವಿಚಾರ ನೆಟ್ಟಿಗರ ಗಮನವನ್ನು ಬಹಳವಾಗಿ ಸೆಳೆದಿದ್ದು ಇದಕ್ಕೆ ಸೂಕ್ತ ಪ್ರತಿಕ್ರಿಯೆಯನ್ನು ಮಹಾಲಕ್ಷ್ಮಿ ಮತ್ತು ರವೀಂದ್ರ ಅವರು ನೀಡಬೇಕಿದೆ ಮುಂಬರುವ ದಿನಗಳಲ್ಲಿ ಈ ವಿಚಾರ ಯಾವ ಹಂತಕ್ಕೆ ತಲುಪುತ್ತದೆ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *