ತಲೆ ಸುತ್ತುತ್ತಿದೆ, ವಾಂತಿಯಾಗ್ತಿದೆ ಎಂದು ಸಿಹಿ ಸುದ್ದಿ ಹಂಚಿಕೊಂಡ ನಿವೇದಿತಾ ಗೌಡ. ಹೇಳಿದ್ದೇನು ನೋಡಿ..!!

Entertainment

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಅದರಲ್ಲಿಯೂ ಪ್ರಮುಖವಾಗಿ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಮತ್ತೋಂದು ನಟಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಎಂದರೆ ಅದು ನಿವೇದಿತಾ ಗೌಡ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ನಿವೇದಿತಾ ಗೌಡ ಅವರು ಏನು ಮಾಡಿದರೂ ಬಹಳಷ್ಟು ಸದ್ದು ಮಾಡುತ್ತಾ ಇರುತ್ತದೆ.

ಅವರು ಹೇಳುವಂತ ಪ್ರತಿಯೊಂದು ಮಾತುಗಳು ಕೂಡ ಎಲ್ಲರನ್ನೂ ಬಹಳಷ್ಟು ಮ ರಂಜನೆ ನೀಡುತ್ತಿತ್ತು ಮತ್ತು ಎಲ್ಲೆಲ್ಲಿಯೂ ಅವರ ಮಾತುಗಳ ಬಗ್ಗೆ ಬಹಳಷ್ಟು ಚರ್ಚೆಗಳು ಮತ್ತು ಅಲ್ಲಲ್ಲಿ ಅವರ ಮಾತುಗಳ ಅನುಕರಣೆಗಳು ಬಹಳಷ್ಟು ಹೆಚ್ಚಾಗಿ ನಡೆಯುತ್ತಿತ್ತು ನಿವೇದಿತಾ ಗೌಡ ಅವರು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದಂತಹ ಗಿಚ್ ಗಿಲಿ ಎಂಬ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಅದರಲ್ಲಿ ರನ್ನರ್ ಅಪ್ ಆಗಿ ಹೊರಬಂದವರು.

ಇನ್ನು ನಿವೇದಿತಾ ಗೌಡ ಅವರು ಗಿಚ್ ಗಿಲಿ ಗಿಲಿ ರಿಯಾಲಿಟಿ ಶೋನಲ್ಲಿ ರನ್ನರ್ ಅಪ್ ಆಗಿ ಹೊರಬಂದ ನಂತರ ಅವರಿಗೆ ಬಹಳಷ್ಟು ಅಭಿಮಾನಿ ಬಳಗವು ಕೂಡ ಹೆಚ್ಚಾಯಿತು. ಇನ್ನು ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ಅವರನ್ನು ಮದುವೆಯಾಗಿರುವಂತಹ ವಿಚಾರ ಎಲ್ಲರಿಗೂ ಕೂಡ ತಿಳಿದೇ ಇದೆ ಇನ್ನು ಈ ಇಬ್ಬರು ಜೋಡಿ ಬಹಳಷ್ಟು ವೈರಲ್ ಆಗಿದ್ದಂತಹ ಜೋಡಿ ಕೂಡ ಆಗಿದೆ.

ಇನ್ನು ನಿವೇದಿತಾ ಗೌಡ ಅವರು ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಪೋಸ್ಟ್ ಮಾಡುವಂತಹ ಪ್ರತಿಯೊಂದು ವಿಡಿಯೋಗಳು ಮತ್ತು ಪೋಸ್ಟ್ ಗಳಿಗೆ ಬಹಳಷ್ಟು ಅಭಿಮಾನಿ ಬಳಗವು ಇತ್ತು ಇದರ ಜೊತೆಗೆ ನಿವೇದಿತಾ ಗೌಡ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಗಳು ತಿಳಿದು ಬಂದಿತ್ತು. ಈ ಎಲ್ಲದರ ಮಧ್ಯೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.

ನಿವೇದಿತಾ ಗೌಡ ಅವರು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಸೀಸನ್ ಎರಡರಲ್ಲಿ ಭಾಗವಹಿಸುತ್ತಿದ್ದು ಅದರಲ್ಲಿ ಅವರು ಒಂದು ಹೇಳಿಕೆಯನ್ನು ನೀಡಿ ಇದೀಗ ವೈರಲ್ ಆಗಿದ್ದಾರೆ ಆ ಹೇಳಿಕೆ ಏನೆಂದರೆ ನಿರಂಜನ್ ದೇಶಪಾಂಡೆ ಅವರು ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಸ್ಕಿಟ್ ಮುಗಿದ ಬಳಿಕ ಜಡ್ಜಸ್ ಅನ್ನು ಅಭಿಪ್ರಾಯಗಳನ್ನು ಕೇಳುವಾಗ ಆ ಮಧ್ಯದಲ್ಲಿ ನಿವೇದಿತಾ ಗೌಡ ಅವರು ಹುಣಿಸೆ ಹಣ್ಣು ಮತ್ತು ಹುಣಿಸೆ ಕಾಯಿಯನ್ನು ತರಿಸಿದ್ದರು.

ಇದು ಏನು ಎಂದು ಕೇಳಿದಾಗ ಒಂದು ಬಟ್ಟೆ ಸುತ್ತಿರುವಂತಹ ಹುಣಸೆ ಇನ್ನೊಂದು ಬಟ್ಟೆ ಇಲ್ಲದಂತಹ ಹುಣಸೆ ಎಂದು ತಮಾಷೆ ಮಾಡಿದ್ದರು ಇದು ಏನು ವಿಚಾರಕ್ಕಾಗಿ ಇಲ್ಲಿದೆ ಎಂದು ಕೇಳಿದಾಗ ನನಗೆ ಬಹಳಷ್ಟು ಸುಸ್ತಾಗುತ್ತಿದೆ ಮತ್ತು ನಾನು ಇದೀಗ ಎರಡು ತಿಂಗಳ ಗರ್ಭಿಣಿ ಎಂದು ಹೇಳುವ ಮೂಲಕ ಬಹಳಷ್ಟು ಸಂಚಲನವನ್ನು ಸೃಷ್ಟಿ ಮಾಡಿದ್ದಾರೆ ಅದು ಸರಿಯಾಗಿ ಬಿಡಿಸಿ ಹೇಳು ಎಂದು ಶ್ರುತಿ ಅವರು ಕೇಳಿದಾಗ…

ನಿವೇದಿತಾ ಗೌಡ ಅವರು ನನಗೆ ತುಂಬಾ ದಿನಗಳಿಂದ ಬಹಳಷ್ಟು ತಲೆ ಸುತ್ತುವುದು ವಾಂತಿ ಬರುವುದು ಎಲ್ಲಾ ಆಗುತ್ತಿದೆ ನಾನು ಎರಡು ತಿಂಗಳ ಗರ್ಭಿಣಿ ಎಂದು ಹೇಳಿ ನಕ್ಕಿದ್ದಾರೆ ಈ ವಿಚಾರ ಯಾವುದಕ್ಕಾಗಿ ಬಂತು ಎಂದು ವಾರಾಂತ್ಯದ ಎಪಿಸೋಡ್ ನಲ್ಲಿ ತಿಳಿದುಬರಲಿದೆ ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *