ಹಿರಿಯ ನಟ ಲಕ್ಷ್ಮಣ ಅವರ ಒಟ್ಟು ಆಸ್ತಿ ಏಷ್ಟು ಗೊತ್ತಾ?…. ಕೇಳಿದರೆ ತಲೆ ತಿರುಗುತ್ತೆ ನೋಡಿ..!!

Entertainment

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಪೋಷಕ ನಟರ ಸಾಲುಗಳಲ್ಲಿ ನಟ ಲಕ್ಷ್ಮಣ್ ಅವರ ಹೆಸರು ಕೂಡ ಮೊದಲಿನ ಸಾಲಿನಲ್ಲಿ ಸಿಗುತ್ತದೆ ಇನ್ನು ನಟ ಲಕ್ಷ್ಮಣ್ ಅವರ ಅದ್ಭುತ ನಟನೆಗೆ ಮನಸೋಲದಂತಹ ವ್ಯಕ್ತಿಯೇ ಇಲ್ಲ ಎಂದು ಹೇಳಬಹುದು. ನಟ ಲಕ್ಷ್ಮಣ್ ಅವರು ಮೂಲತಹ ಬೆಂಗಳೂರಿನವರಾಗಿದ್ದರು. ಮತ್ತು ಅವರು ಸಿನಿಮಾಗೆ ಎಂಟ್ರಿ ಕೊಟ್ಟಂತಹ ವಿಧಾನವೇ ಬಹಳ ಆಶ್ಚರ್ಯವಾಗಿ ಕಾಣುತ್ತದೆ.

ಲಕ್ಷ್ಮಣ್ ಅವರ ತಂದೆ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಅವರ ತಂದೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು ಸಹ ಮಗ ಮಾತ್ರ ರಂಗಭೂಮಿಯ ಮೇಲೆ ಬಹಳ ಆಸೆಯನ್ನು ಹೊಂದಿದ್ದ ಕಾರಣ ಅವರು ರಂಗಭೂಮಿಯಿಂದ ಕನ್ನಡ ಸಿನಿಮಾಗೆ ಪಾದರ್ಪಣೆ ಮಾಡಿ ಹಲವು ದಿಗ್ಗಜರೊಂದಿಗೆ ನಟಿಸಿದಂತಹ ಉತ್ತಮ ನಟರಾಗಿದ್ದಾರೆ.

ಇನ್ನು ನಟ ಲಕ್ಷ್ಮಣ್ ಅವರು ಬರಿ ಪೋಷಕ ಪಾತ್ರವಲ್ಲದೆ ಕಳನಾಟನಾಗಿಯೂ ಕೂಡ ನಟಿಸಿದ್ದಾರೆ ಮತ್ತು ಅವರನ್ನು ಎಲ್ಲರೂ ನೆನಪಿಸಿಕೊಳ್ಳುವಂತಹ ಹಲವು ಸಿನಿಮಾಗಳನ್ನು ಕೂಡ ಅವರು ತಮ್ಮ ವಿಲನ್ ಪಾತ್ರಗಳಿಂದಲೇ ನೆನಪಿಸಿಕೊಳ್ಳುವಂತೆ ಮಾಡಿದ್ದರು. ಇಂತಹ ಸಾಲುಗಳಲ್ಲಿ ಅಂದರೆ ಸಿನಿಮಾಗಳಲ್ಲಿ ಸೂರ್ಯವಂಶವೂ ಕೂಡ ಒಂದು.

ಇನ್ನು ನಟ ಲಕ್ಷ್ಮಣ್ ಅವರು ತಮ್ಮ 74ನೇ ವಯಸ್ಸಿನಲ್ಲಿ ಹೃದ*ಯಘಾ*ತದಿಂದ ಮೃ*ತಪಟ್ಟಿದ್ದರು ಮತ್ತು ಬೆಂಗಳೂರಿನಲ್ಲಿಯೇ ಅವರ ನಿ*ಧನವಾಗಿ ಅಲ್ಲಿಯೇ ಅವರ ಅಂತ್ಯ*ಕ್ರಿಯೆ ಜರುಗಿತು. ಇನ್ನು ಲಕ್ಷ್ಮಣ್ ಅವರು ಉಷಾ ಸ್ವಯಂವರ ಎಂಬ ಸಿನಿಮಾದ ಮೂಲಕ ಬೆಳ್ಳಿತರೆಗೆ ಪಾದಾರ್ಪಣೆ ಮಾಡಿದಂತಹ ನಟರಾಗಿದ್ದಾರೆ. ಆನಂತರ ಅವರು ಹಲವು ಸಿನಿಮಾಗಳಲ್ಲಿ ನಿರತರಾಗಿದ್ದರು.

ಲಕ್ಷ್ಮಣ್ ಅವರ ತಂದೆ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು ಅವರು ಬಡ ಕುಟುಂಬದಿಂದ ಬಂದವರು ಇವರ ಒಡಹುಟ್ಟಿದವರು ಒಟ್ಟು 8 ಮಂದಿ ಐದು ಮಂದಿ ಅಕ್ಕಂದಿರು ಲಕ್ಷ್ಮಣ್ ಅವರಿಗೆ ಮತ್ತು ಇಬ್ಬರು ಅಣ್ಣಂದಿರು ಲಕ್ಷ್ಮಣ್ ಅವರು ಕೊನೆಯ ಮಗ ಇನ್ನು ಇವರ ಅಣ್ಣ ಪೊಲೀಸ್ ಕೆಲಸ ಮಾಡುತ್ತಿದ್ದು ಇದೀಗ ರಿಟೈರ್ಮೆಂಟ್ ಪಡೆದು ಜೀವನ ಸಾಗಿಸುತ್ತಿದ್ದಾರೆ ಇನ್ನು ಮತ್ತೊಬ್ಬ ಅಣ್ಣ ಬಿಸಿನೆಸ್ ಮ್ಯಾನ್ ಐದು ಜನ ಅಕ್ಕಂದಿರು ಕೂಡ..

ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದಾರೆ . ಇನ್ನು ಇಷ್ಟೆಲ್ಲಾ ಇರುವಂತಹ ಇವರ ಜೀವನದಲ್ಲಿ ಇವರ ಮಕ್ಕಳನ್ನು ಮತ್ತು ಇವರ ಹೆಂಡತಿಯನ್ನು ಇದೀಗ ಅವರು ಹಗಲಿರುವುದು ಬಹಳ ಬೇಸರವನ್ನು ಉಂಟುಮಾಡುತ್ತದೆ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದಂತಹ ಇವರು ಹಲವು ಪೋಷಕ ಪಾತ್ರಗಳಲ್ಲಿ ಹಲವು ವಿಲನ್ ಪಾತ್ರಗಳಲ್ಲಿ ಹಲವು ಸಹಾಯಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಇಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು ಇವರ ಆ ಒಟ್ಟು ಆಸ್ತಿ ಎಂದರೆ ಒಂದು ಮನೆ ಒಂದು ಕಾರು ಸುಮಾರು ಒಂದು ಇಲ್ಲ ಒಂದುವರೆ ಕೋಟಿ ಅಷ್ಟು ಬೆಲೆ ಬಾಳುವಂತ ಇದೆ ಎಂದು ಹೇಳಬಹುದು ಮತ್ತು ಅವರು ನಮ್ಮ ಬೆಳ್ಳಿತೆರೆಯನ್ನು ಅಗಲಿರುವುದು ಬಹಳ ಬೇಸರವನ್ನು ತಂದು ಕೊಟ್ಟಂತಹ ವಿಚಾರವೂ ಆಗಿದೆ. ಇನ್ನು ಲಕ್ಷ್ಮಣ್ ಅವರು ನಿಮಗೆ ಇಷ್ಟ ಎಂದಾದರೆ ಅವರ ಈ ವಿಚಾರದ ಕುರಿತು ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *