ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ತಿಳಿದಿರುವಂತೆ ನಟಿ ಸಮಂತ ಅವರು ಟಾಲಿವುಡ್ ಕಾಲಿವುಡ್ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಕೂಡ ತಮ್ಮ ಹೆಸರನ್ನು ಉತ್ತಮ ಮಟ್ಟದಲ್ಲಿ ಹರಡುವಂತೆ ಮಾಡಿರುವ ನಟಿ. ಸಮಂತಾ ಅವರು ತಮ್ಮ ಅದ್ಭುತ ನಟನೆಯ ಮೂಲಕ ಇಡೀ ಇಂಡಿಯಾಗೆ ಅವರತ್ತ ತಿರುಗಿ ನೋಡುವಂತೆ ಮಾಡಿದಂತಹ ನಟಿ ಇನ್ನು ಪ್ರತಿ ವಿಚಾರದಲ್ಲಿಯೂ ಕೂಡ ಬಹಳ ಆಕ್ಟಿವ್ ಆಗಿರುವಂತಹ ನಟಿ ಎಂದರೆ ಅದು ಸಮಂತಾ
ಸಮಂತ ಅವರಿಗೆ ಸಾಲು ಸಾಲು ನಟಿಗಳು ಪೈಪೋಟಿಗೆ ನಿಂತಿದ್ದರೂ ಕೂಡ ಅವರ ಸ್ಥಾನವನ್ನು ಕಸಿದುಕೊಳ್ಳಲು ಸಾಧ್ಯವಾಗಿಲ್ಲ ಮತ್ತು ಅವರು ಇಂಡಿಯಾದಲ್ಲಿ ನಂಬರ್ ಒನ್ ನಟಿಯಾಗಿ ಇದ್ದವರು ಮತ್ತು ಸಾಲು ಸಾಲು ಸಿನಿಮಾಗಳಲ್ಲಿ ಇವರನ್ನು ಕಾಸ್ಟ್ ಮಾಡಲು ಹಲವು ಸ್ಟಾರ್ ನಿರ್ದೇಶಕರು ಕೂಡ ಕಾತುರರಾಗಿದ್ದರು. ಅವರಿಗೆ ಆ ರೀತಿಯಾದಂತಹ ಎಷ್ಟೋ ಸಿನಿಮಾಗಳು….
ಕಾಯುತ್ತಲೇ ಇದೆ ಇನ್ನು ಈ ಮಧ್ಯೆ ನಟಿ ಸಮಂತ ಅವರು ಹಲವು ವಿಚಾರಗಳಿಗೆ ಬಹಳಷ್ಟು ವೈರಲ್ ಆಗಿ ಇರುತ್ತಾರೆ ಇನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಲವು ರೀತಿಯಾದಂತಹ ತಮ್ಮ ವಿಚಾರಗಳನ್ನು ಆಗಾಗ ತಿಳಿಸುತ್ತಾ ಇರುತ್ತಾರೆ ಮತ್ತು ಅವರ ವಿಡಿಯೋಗಳು ಮತ್ತು ಪೋಸ್ಟ್ಗಳನ್ನು ಶೇರ್ ಮಾಡುತ್ತಾ ಇರುತ್ತಾರೆ ಇದು…
ಬಹಳಷ್ಟು ವೈರಲ್ ಆಗಿರುವಂತಹ ಕೆಲವು ಪೋಸ್ಟ್ಗಳು ಕೂಡ ಆಗಿವೆ ಮತ್ತು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬಹಳ ಆಕ್ಟಿವ್ ಆಗಿರುವಂತಹ ಸಮಂತಾ ಅವರು ಸ್ವಲ್ಪ ದಿನಗಳಿಂದ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ ಇದು ಎಲ್ಲರಲ್ಲಿಯೂ ಕೂಡ ಬಹಳ ಕಳವಳವನ್ನು ಕೂಡ ಉಂಟು ಮಾಡಿತ್ತು. ಮತ್ತೆ ನಮ್ಮ ನೆಚ್ಚಿನ ನಟಿಯನ್ನು ಯಾವಾಗ ತೆರೆ ಮೇಲೆ ನೋಡುತ್ತೇವೆ ಎಂಬ ಪ್ರಶ್ನೆಗಳನ್ನು ಹಲವರು ಕೇಳಿದರು.
ಈ ವಿಚಾರ ನಡೆಯುತ್ತಿರುವಾಗಲೇ ನಟಿ ಸಮಂತ ಅವರಿಗೆ ಅಪರೂಪದ ಚರ್ಮಕ್ಕೆ ಸಂಬಂಧಪಟ್ಟ ಕಾ*ಯಿಲೆ ಇದೆ ಎಂಬ ಸುದ್ದಿಗಳು ಹರಿದಾಡಿತ್ತು ಮತ್ತು ಅದಕ್ಕೆ ಸಂಬಂಧಿಸಿದಂತೆ ಅವರು ನಾಲ್ಕು ಗೋಡೆ ಮಧ್ಯದಲ್ಲಿ ವಾಸ ಮಾಡುವಂತೆ ಅವರ ಸಂದರ್ಭ ಎದುರಾಯಿತು . ತಮ್ಮ ನೆಚ್ಚಿನ ನಟಿ ಯಾವ ರೋಗದಿಂದ ಅಂದರೆ ಯಾವ ಚರ್ಮದ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ ಎಂಬ ಅನೇಕ ಚರ್ಚೆಗಳು ನಡೆದಿತ್ತು …
ಆಗ ತಿಳಿದು ಬಂದದ್ದೇ ಅವರಿಗೆ ಮಯೋ*ಸಿಟಿಸ್ ಇದೆ ಎಂದು. ಇನ್ನು ಮಯೊಸಿಟೀಸ್ ಇದ್ದಂತಹ ಸಂಬಂಧ ಅವರು ಹಲವು ತಿಂಗಳುಗಳ ಕಾಲ ಒಂದು ಕೋಣೆಯಲ್ಲಿ ವಾಸವಿರಬೇಕಾದಂತಹ ಸಂದರ್ಭ ಎದುರಾಯಿತು ಆನಂತರ ಅವರು ಶಕುಂತಲಾ ಸಿನಿಮಾದ ಟ್ರೈಲರ್ ಲಾಂಚಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಅದು ಎಲ್ಲರ ಗಮನ ಸೆಳೆದಿತ್ತು. ಹಲವರು ಅದಕ್ಕೆ ಸಂಬಂಧಪಟ್ಟವರು ಮೊದಲಿದ್ದಂತೆ ಅಟ್ರಕ್ಟಿವ್ ಆಗಿ…
ಕಾಣಿಸುತ್ತಿಲ್ಲ ಎಂಬ ಕಮೆಂಟ್ಗಳನ್ನು ಕೂಡ ಹಾಕಿದ್ದರು ಇದಕ್ಕೆ ಸಮಂತಾ ಅವರು ನಮ್ಮದೇ ಆದ ಶೈಲಿಯಲ್ಲಿ ಉತ್ತರ ನೀಡಿದರು ತಾವು ಸ್ವಲ್ಪ ದಿನ ಹಾಸಿಗೆ ಹಿಡಿದು ನೋಡಿ ತಿಳಿದು ಬರುತ್ತದೆ ಎಂದು ಇನ್ನೂ ಇತ್ತೀಚಿಗೆ ಸಮಂತಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವಂತಹ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದು ಸಮಂತ ಕಮ್ ಬ್ಯಾಕ್ ಮಾಡಿದ್ದಾರೆ ಎಂದು ಅದರಲ್ಲಿ ತಿಳಿದು ಬರುತ್ತದೆ ಮುಂಬರುವ ದಿನಗಳಲ್ಲಿ ಅವರ ನಟನೆಯನ್ನು ಮತ್ತೆ ತೆರೆ ಮೇಲೆ ಕಾಣಲು ಎಲ್ಲರೂ ಕಾತುರರಾಗಿದ್ದಾರೆ.
View this post on Instagram