ಎಲ್ಲಾ ದಾಖಲೆ ಧೂಳ್ ಮಾಡಿದ ಕ್ರಾಂತಿ ಸಿನಿಮಾ ಎರಡೇ ದಿನಕ್ಕೆ ಮಾಡಿದ ಕಲೆಕ್ಷನ್ ಏಷ್ಟು ಗೊತ್ತಾ? ಕೇಳಿದರೆ ತಲೆ ತಿರುಗುತ್ತೆ ನೋಡಿ..!!

Entertainment

ಕ್ರಾಂತಿ ಸಿನಿಮಾದ ಎರಡನೆಯ ದಿನದ ಕಲೆಕ್ಷನ್ ಮತ್ತಷ್ಟು ಕುತೂಹಲ ಮೂಡಿಸಿದ. ಹೌದು ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಇದೀಗ ಬಿಡುಗಡೆಯಾಗಿದ್ದು ಮೊದಲ ದಿನವೇ ಸರಿಸುಮಾರು 20ರಿಂದ 30 ಕೋಟಿ ಕಲೆಕ್ಷನ್ ಮಾಡಿ ಹೊಸ ದಾಖಲೆಯನ್ನು ಬರೆದಿತ್ತು. ಇದೀಗ ಕ್ರಾಂತಿ ಸಿನಿಮಾ ಎರಡನೇ ದಿನಕ್ಕೆ ಐವತ್ತು ಕೋಟಿಗೂ ಹೆಚ್ಚು,

ಗ್ರಾಸ್ ಕಲೆಕ್ಷನ್ ಮಾಡಿದೆ. ಹೌದು ಕ್ರಾಂತಿ ಸಿನಿಮಾ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಇನ್ನು ಮೊದಲ ದಿನ ಕ್ರಾಂತಿ ಸಿನಿಮಾದ ಟಿಕೆಟ್ ಪ್ರೈಸ್ ಕೂಡ ಹೆಚ್ಚಿರುವ ಕಾರಣ ಕೇವಲ ಎರಡನೇ ದಿನಕ್ಕೆ 50 ಕೋಟಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದೆ ಕ್ರಾಂತಿ ಸಿನಿಮಾ. ನೆಟ್ ಕಲೆಕ್ಷನ್ ಏಷ್ಟು ಬರಲಿದೆ ಎಂದು ಕಾದು ನೋಡಬೇಕಿದೆ.

ಆದರೆ ಈಗಾಗಲೇ ಮೊದಲನೇ ದಿನ ಹಾಗೂ ಎರಡನೇ ದಿನದ ಟಿಕೆಟ್ ಗಳು ಬುಕ್ ಮೈ ಶೋನಲ್ಲಿ ಸೋಲ್ಡ್ ಔಟ್ ಆಗಿರುವುದರಿಂದ. ಸರಿಸುಮಾರು ಐವತ್ತು ಕೋಟಿ ಕಲೆಕ್ಷನ್ ಕ್ರಾಂತಿ ಸಿನಿಮಾ ಮಾಡಿದೆ ಎಂದು ಮೂಲಗಳಿಂದ ತಿಳಿದು ಬರುತ್ತಿದೆ. ಇನ್ನು ಕ್ರಾಂತಿ ಸಿನಿಮಾ ಇದೀಗ ಕೇವಲ ಒಂದೇ ಭಾಷೆಯಲ್ಲಿ ಬಿಡುಗಡೆಯಾಗಿದ್ದು,

ಇನ್ನು ಈಗಲೇ ಇಷ್ಟು ದೊಡ್ಡ ಮಟ್ಟಕ್ಕೆ ದರ್ಶನ್ ಅವರ ಕೆನತಿ ಸಿನಿಮಾ ಕಲೆಕ್ಷನ್ ಮಾಡಿ ಮತ್ತೊಮ್ಮೆ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅವರು ಮಾತ್ರ ಎನ್ನುವುದನ್ನು ನಿರೂಪಿಸಿದ್ದಾರೆ. ಸದ್ಯ ಈ ವಿಷಯ ದರ್ಶನ್ ಅಭಿಮಾನಿಗಳಿಗೆ ಬಹಳ ಖುಷಿ ತಂದಿದ್ದು, ಅವರು ಈ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ.

ಸದ್ಯ ಎಲ್ಲಿ ನೋಡಿದರೂ ಸಹ ಕ್ರಾಂತಿ ಸಿನಿಮಾದ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಇಷ್ಟು ದಿನ ಬಹಳ ಕಾತುರದಿಂದ ಕಾಯುತ್ತಿದ್ದ ದರ್ಶನ್ ಅವರ ಕ್ರಾಂತಿ ಸಿನಿಮಾ ನೋಡಿದ ಪ್ರತಿಯೊಬ್ಬರು ಈ ಸಿನಿಮಾ ನೋಡಿ ಮನ ಸೊಟ್ಟಿದ್ದಾರೆ ಎನ್ನಬಹುದು. ಸಿನಿಮಾದಲ್ಲಿ ದರ್ಶನ್ ಹಾಗೂ ರಚಿತಾ ರಾಮ್ ಕೆಮಿಸ್ಟ್ರಿ ಮತ್ತೊಮ್ಮೆ ಅದ್ಭುತವಾಗಿ ಮೂಡಿ ಬಂದಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು.

ಇನ್ನು ಶೀಘ್ರದಲ್ಲೇ ದರ್ಶನ್ ಅವರ ಕ್ರಾಂತಿ ಸಿನಿಮಾ ಬೇರೆ ಭಾಷೆಗಳಲ್ಲಿ ಸಹ ಬಿಡುಗಡೆಯಾಗುತ್ತಿದೆ. ಸದ್ಯ ಈ ಬಾರಿ ದರ್ಶನ್ ಕ್ರಾಂತಿ ದೊಡ್ಡ ದಾಖಲೆ ಬರೆಯುವುದರಲ್ಲಿ ಯಾವುದೇ ಮಾತಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave a Reply

Your email address will not be published. Required fields are marked *