ಮದುವೆ ಆಗಿರೋ ಗಂಡಸರಿಗೆ ಮನೆಯಲ್ಲಿ ಹೆಂಡತಿ ಇದ್ದರೂ ಸಹ ಬೇರೆ ಹುಡುಗಿಯರು ಯಾಕೆ ಇಷ್ಟ ಗೊತ್ತಾ?… ಇಲ್ಲಿದೇ ನೋಡಿ ಮಾಹಿತಿ..!!

curious

ನಮಸ್ಕಾರ ವೀಕ್ಷಕರೇ ನಮ್ಮ ನಮಗೆಲ್ಲರಿಗೂ ತಿಳಿದಿರುವಂತೆ ಎಲ್ಲಾ ರೀತಿಯಾದಂತಹ ಸಂಬಂಧಗಳನ್ನು ನಾವು ನೋಡಿದರೂ ಕೂಡ ಗಂಡ ಹೆಂಡತಿಯ ಸಂಬಂಧ ಎನ್ನುವುದು ಬಹಳ ಶ್ರೇಷ್ಠವಾದಂತಹ ಸಂಬಂಧವಾಗಿದೆ ಯಾವುದೇ ರೀತಿಯಾದಂತಹ ವೈಮನಸ್ಯಗಳಿದ್ದರೂ ಕೂಡ ಅದನ್ನು ಆಗಾಗ ಪರಿಹಾರ ಮಾಡಿಕೊಳ್ಳುವುದು ಉತ್ತಮವಾದಂತಹ ಅಂಶವಾಗಿದೆ .

ಮತ್ತು ಅದು ಒಳ್ಳೆಯ ನಿರ್ಧಾರವೂ ಕೂಡ ಹೌದು ಇನ್ನು ಈ ನಿಟ್ಟಿನಲ್ಲಿ ನಾವು ನೋಡುವುದಾದರೆ ಅನೇಕರಿಗೆ ಇರುವಂತಹ ಸಮಸ್ಯೆ ಏನೆಂದರೆ ತಮ್ಮ ಪತಿ ಬೇರೆ ಒಬ್ಬ ಹೆಂಡತಿಯ ಮೇಲೆ ಆಸೆ ವ್ಯಕ್ತಪಡಿಸುವುದು ಈ ರೀತಿಯಾದಂತಹ ಸಮಸ್ಯೆಗಳು ಎಲ್ಲಾ ಸಂಬಂಧಗಳಲ್ಲಿಯೂ ಸಾಮಾನ್ಯವಾಗಿ ನಾವು ನೋಡಿದರೂ ಕೂಡ …

ಕೆಲವು ಸಂಬಂಧಗಳು ಇದರಿಂದ ಮುರಿದು ಕೂಡ ಹೋಗುತ್ತವೆ ಆದರೆ ಇದಕ್ಕೆ ಕಾರಣ ಪತಿ ಮಾತ್ರ ಆಗಿರುವುದಿಲ್ಲ ಪತ್ನಿಯು ಕೂಡ ಆಗಿರುತ್ತಾಳೆ. ಹಾಗಾಗಿ ಇಬ್ಬರೂ ಕೂಡ ಸಮಾನತೆಯಿಂದ ಮತ್ತು ಒಬ್ಬರನ್ನೊಬ್ಬರು ಬಿಟ್ಟು ಕೊಡುವಂತಹ ಸ್ವಭಾವವಿದ್ದರೆ ಈ ರೀತಿಯಾದಂತಹ ಯಾವುದೇ ಸಮಸ್ಯೆಗಳು ಸಂಭವಿಸುವುದಿಲ್ಲ ಇನ್ನು ಆ …

ರೀತಿಯಾಗಿ ಬೇರೆಯವರ ಮೇಲೆ ಅವರು ಮನಸ್ಸು ಒಲಿಸಲು ಕಾರಣವೇನೆಂದರೆ ಅವರು ಬೇರೆಯವರಲ್ಲಿ ಸಾಧುತ್ವ ಗುಣವನ್ನು ನೋಡಿರಬಹುದು ಇಲ್ಲವೇ ಬೇರೆಯವರು ಅನುಸರಿಸಿಕೊಂಡು ಹೋಗುವಂತಹ ಗುಣ ಅವರಿಗೆ ಮತ್ತಷ್ಟು ಹೆಚ್ಚಾಗಿರಬಹುದು ಈ ರೀತಿಯಾದಂತಹ ಗುಣ ಪ್ರತಿಯೊಬ್ಬ …

ಹೆಂಡತಿಯಲ್ಲಿಯೂ ಇರಬೇಕೆಂದು ಪ್ರತಿಯೊಬ್ಬ ಪತಿಯು ಕೂಡ ಬಯಸುತ್ತಾನೆ. ಮತ್ತು ಮತ್ತೊಂದು ಪ್ರಮುಖವಾದ ಅಂತಹ ಅಂಶ ಎಂದರೆ ಮದುವೆಯಲ್ಲಿ ಹೆಂಡತಿಗೆ ಇರುವಂತಹ ಅಪಾರವಾದಂತಹ ನಿರೀಕ್ಷೆಗಳು ಈ ರೀತಿಯಾದಂತಹ ನಿರೀಕ್ಷೆಗಳು ಇದ್ದಾಗ ಅವರು ನಿರೀಕ್ಷೆಗೆ ತಪ್ಪಿ ನಡೆದಾಗ ಬೇರೆಯವರಿಗೆ ..

ಮನಸ್ಸು ಕೊಡುವುದು ಸಹಜವಾದಂತಹ ವಿಚಾರವಾಗಿ ಉಳಿದಿದೆ. ಅದಾಗಿ ಅಂತಹ ಯಾವುದೇ ರೀತಿಯಾದಂತಹ ತಪ್ಪುಗಳನ್ನು ಪತಿ ಅಥವಾ ಪತ್ನಿ ಮಾಡಿದ್ದಲ್ಲಿ ಅವರ ಪತಿ ಬೇರೆಯವರಿಗೆ ಮನಸೋಲಗುವುದು ಸಾಮಾನ್ಯವಾದಂತಹ ವಿಚಾರವಾಗಿ ಇರುತ್ತದೆ. ಪತಿಯು ಕೂಡ ಕೆಲವೊಮ್ಮೆ ದೇಹದ ಸೌಂದರ್ಯವನ್ನು..

ನೋಡಿ ಬೇರೆಯವರಿಗೆ ಮನಸೋಲುವ ಪ್ರಕರಣಗಳು ನಾವು ನೋಡಿಯೇ ಇರುತ್ತೇವೆ ಆ ರೀತಿಯಾಗಿ ಇದ್ದರೂ ಕೂಡ ಹೆಂಡತಿಯ ಪ್ರೀತಿಯ ಮುಂದೆ ಪತಿಯು ಸಾಮಾನ್ಯವಾಗಿ ಕರಗುವ ಸಂಗತಿಗಳು ಕೂಡ ಇವೆ. ಹಾಗಾಗಿ ಅಂತಹ ಸಂದರ್ಭಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗುವುದು ಪತ್ನಿಯ ಕೆಲಸ ಇನ್ನು ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *