ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಅದರಲ್ಲಿಯೂ ಪ್ರಮುಖವಾಗಿ ಕನ್ನಡ ಕಿರುತೆರೆಯಲ್ಲಿ ಜರುಗುವ ರಿಯಾಲಿಟಿ ಶೋಗಳಲ್ಲಿ ಒಂದಾದಂತಹ ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ಸಾನಿಯಾ ಅಯ್ಯರ್ ಅವರು ಸಿಹಿ ಸುದ್ದಿಯ ಸಂಭ್ರಮದಲ್ಲಿ ಇದ್ದಾರೆ. ಇನ್ನು ಅವರ ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ
ಅವರ ಅಭಿಮಾನಿಗಳು.ಸಾನಿಯಾ ರವರು ಬಿಗ್ ಬಾಸ್ ನಲ್ಲಿ ಭಾಗವಹಿಸಿದ ನಂತರ ಅವರಿಗೆ ಇರುವಂತಹ ಅಭಿಮಾನಿ ಬಳಗ ಮತ್ತಷ್ಟು ಹೆಚ್ಚಾಗಿದೆ ಇರುವಾಗಲೇ ಸಾನಿಯಾ ಅವರು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿರುವುದು ಎಲ್ಲರಿಗೂ ಕೂಡ ಬಹಳಷ್ಟು ಸಂತಸವನ್ನು ತಂದುಕೊಟ್ಟಿದೆ.
ಆ ವಿಚಾರ ಏನಪ್ಪಾ ಎಂದರೆ. ಇನ್ನು ಸಾನಿಯಾ ಅವರು ಒಬ್ಬ ಸೆಲೆಬ್ರಿಟಿಯ ಮಗಳು ಎಂಬುದು ಮಾತ್ರವಲ್ಲದೆ ಅವರು ಒಬ್ಬ ವಿದ್ಯಾರ್ಥಿನಿಯು ಕೂಡ ಹೌದು ಹಾಗಾಗಿ ಅವರು ತಮ್ಮ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿ ತಮ್ಮ ಪದವಿಯನ್ನು ಪಡೆದಿರುವುದು ಎಲ್ಲರಿಗೂ ಕೂಡ ಬಹಳಷ್ಟು ಖುಷಿಯನ್ನು ತಂದುಕೊಟ್ಟಿದೆ ಇದರ ಜೊತೆಗೆ ಅವರು ತಮ್ಮ ಸೋಶಿಯಲ್
ಮೀಡಿಯಾ ಖಾತೆಯಲ್ಲಿ ಅವರ ಪೋಸ್ಟ್ಗಳನ್ನು ಹಂಚಿಕೊಂಡಿದ್ದು. ಬಹಳ ಖುಷಿಯಲ್ಲಿ ಇರುವಂತೆ ಎಲ್ಲರಿಗೂ ತಿಳಿದು ಬಂದಿದೆ ಇನ್ನೂ ಈ ಮಧ್ಯೆ ಅವರಿಗೆ ಹಲವು ಪ್ರಶ್ನೆಗಳನ್ನು ಅಲ್ಲಿಯೂ ಕೂಡ ಕೇಳಲಾಗಿದೆ ಅದೇನೆಂದರೆ ಸಾನಿಯಾ ಅವರು ಯಾವಾಗ ಮದುವೆಯಾಗುತ್ತಾರೆ ಎಂದು ಹಲವರು ಕೇಳಿದ್ದಾರೆ ಅದರಲ್ಲಿಯೂ ಪ್ರಮುಖವಾಗಿ ರೂಪೇಶ್ ಶೆಟ್ಟಿ ಅವರನ್ನು ಮದುವೆಯಾಗುತ್ತಾರ
ಎಂಬ ಪ್ರಶ್ನೆಗಳನ್ನು ಹಲವರು ಕೇಳಿದ್ದಾರೆ.
ಇನ್ನು ಈ ಮಧ್ಯದಲ್ಲಿ ಅವರು ಸದ್ಯಕ್ಕೆ ಸಿನಿಮಾ ದತ್ತ ಮುಖ ಮಾಡುವಂತ ಲಕ್ಷಣಗಳು ತೋರಿಸಿದ್ದು ಹೊಸ ಸಿನಿಮಾಗಳು ಕೈ ಸೇರಿದರೆ ಸಿನಿಮಾದಲ್ಲಿ ನಟಿಸುವುದಾಗಿ ಸಾನಿಯಾ ಅವರು ಹೇಳಿಕೆ ನೀಡಿದ್ದಾರೆ. ಇನ್ನು ರೂಪೇಶ್ ಶೆಟ್ಟಿ ನನ್ನ ಬಹಳ ಒಳ್ಳೆಯ ಸ್ನೇಹಿತ ಎಂದು ಹೇಳಿರುವಂತಹ ಸನ್ಯಾ
ಬೇರೆಲ್ಲ ಮಾತುಗಳನ್ನು ದೂರವಿರಿಸಿದ್ದಾರೆ. ಈ ವಿಚಾರ ಬಹಳಷ್ಟು ಸಂಚಲನವನ್ನು ಸೃಷ್ಟಿ ಮಾಡಿದ್ದು ಅವರು ಇದೀಗ ಪದವಿಯನ್ನು ಪಡೆದಿರುವಂತಹ ವಿದ್ಯಾರ್ಥಿನಿ ಎಂದು ಹೇಳುವುದು ಬಹಳ ಖುಷಿಯ ವಿಚಾರವಾಗಿದೆ. ಇನ್ನು ಮುಂಬರುವ ದಿನಗಳಲ್ಲಿ ಅವರು ಯಾವ ರೀತಿಯಾಗಿ ತಮ್ಮ ಜೀವನವನ್ನು….
ಯಾವ ಆಯಾಮದಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ನೋಡಬೇಕಿದೆ. ಇನ್ನು ಸಾನಿಯಾ ಅವರು ಸದ್ಯಕ್ಕೆ ಸಿನಿಮಾರಂಗದಲ್ಲಿ ಬಹಳಷ್ಟು ಅವಕಾಶಗಳಿಗಾಗಿ ಕಾಯುತ್ತಿದ್ದು ಸದ್ಯಕ್ಕೆ ಸೋಶಿಯಲ್ ಮೀಡಿಯಾದಲಂತು ಬಹಳ ಸಂಚಲವನ್ನು ಸೃಷ್ಟಿ ಮಾಡುತ್ತಾ ಇದ್ದಾರೆ. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.