ಜನವರಿ 29 ಇಂದು ಭಯಂಕರ ಭಾನುವಾರ, ಈ ಆರು ರಾಶಿಯವರಿಗೆ ಬಾರಿ ಅದೃಷ್ಟ?… ನಿಮ್ಮ ರಾಶಿ ಇದೆಯ ಚೆಕ್ ಮಾಡಿ..!!!

ಜ್ಯೋತಿಷ್ಯ

ನಮಸ್ಕಾರ ವೀಕ್ಷಕರೇ ಅನುದಿನದ ಜೀವನದಲ್ಲಿ ಎಲ್ಲಾ ರೀತಿಯಾದಂತಹ ಗ್ರಹಗತಿಗಳ ಮತ್ತು ರಾಶಿ ಫಲಾನುಭವಗಳ ಮಹತ್ವ ತುಂಬಾನೇ ಎತ್ತರವಾದದ್ದು ಮತ್ತು ಅದರ ಜೊತೆಗೆ ಅದನ್ನು ಸರಿಯಾದ ರೀತಿಯಲ್ಲಿ ಅಳವಡಿಸಿಕೊಂಡು ಹೋಗುವವರ ಜೀವನವು ಕೂಡ ಬಹಳ ವೃದ್ಧಿಯಾಗುತ್ತದೆ ‌

ಇದು ಎಲ್ಲರೂ ಕೂಡ ತಿಳಿದಿರಬೇಕಾದ ಸಂಗತಿಯೂ ಆಗಿದೆ. ಇನ್ನು ಇದರ ಜೊತೆಗೆ ಜನವರಿ 29ರ ತಾರೀಕಿನಂದು ಇರುವಂತಹ ಅಂದರೆ ಕೆಲವು ರಾಶಿಯ ಕೆಳಗಡೆ ಇರುವಂತಹ ಎಲ್ಲಾ ರೀತಿಯಾದಂತಹ ವ್ಯಕ್ತಿಗಳಿಗೂ ಕೂಡ ಬಹಳ ರೀತಿಯಾದಂತಹ ಫಲಗಳು ಬಂದು ಒದಗಲಿದೆ .

ಮತ್ತು ಅವರಿಗೆ ಹಲವು ರೀತಿಯಾದಂತಹ ಸಮಸ್ಯೆಗಳಿಂದಲೂ ಕೂಡ ಬಿಡುಗಡೆಯಾಗಲಿದೆ. ಇನ್ನೂ ಇದರ ಜೊತೆಗೆ ಈ ರಾಶಿಯಲ್ಲಿ ಇರುವವರಿಗೆ ಹಲವು ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತ ಇದ್ದರು ಕೂಡ ಇವತ್ತಿನ ದಿನದಿಂದ ಯಾವುದೇ ರೀತಿಯಾದಂತಹ ಸಮಸ್ಯೆಗಳಿದ್ದರೂ ಕೂಡ ಎಲ್ಲವೂ ಸುಲಭವಾಗಿ ಮಾರ್ಪಾಡಲಿದೆ.

ಮತ್ತು ಅವರಿಗೆ ಯಶಸ್ಸು ಬಂದು ಒದಗಲಿದೆ ಮತ್ತು ಅವರ ತಂದೆ ತಾಯಿಗಳಲ್ಲಿ ಯಾವುದೇ ರೀತಿಯಾದಂತಹ ಕಲಹಗಳಿದ್ದರು ಮತ್ತು ಬಂದು ಬಳಗ ಇವರ ನಡುವೆ ಇರುವಂತಹ ಎಲ್ಲಾ ರೀತಿಯಾದಂತಹ ವೈ ಮನಸ್ಗಳು ನೀಗಿ ಅವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗುತ್ತಿದೆ.

ಮತ್ತು ಅವರಿಗೆ ಎಲ್ಲಾ ರೀತಿಯಲ್ಲಿಯೂ ಕೂಡ ಬಹಳ ಒಳ್ಳೊಳ್ಳೆ ವಿಚಾರಗಳು ಮತ್ತು ಬಹಳ ಒಳ್ಳೆಯ ಕಾರ್ಯಗಳ ನಿರೀಕ್ಷೆಯಲ್ಲಿ ಇರುವವರಿಗೆ ಸಿಹಿಸುದ್ದಿಯು ಕೂಡ ಬಂದು ಸೇರಲಿದೆ. ಮತ್ತು ಇದರ ಜೊತೆಗೆ ಅವರಿಗೆ ಯಾವುದೆಲ್ಲ ಕೆಲಸಗಳಲ್ಲಿ ಬಹಳ ತೊಂದರೆಗಳು ಉಂಟಾಗುತ್ತಿದೆಯೋ ಆ ಎಲ್ಲ ತೊಂದರೆಗಳು ಕೂಡ…

ದೂರವಾಗಲಿದೆ ಮತ್ತು ಅವರಿಗೆ ಹಣದ ಸಹಾಯದ ವಿಚಾರದಲ್ಲಿ ಬಹಳ ಉತ್ತಮ ರೀತಿಯಾದಂತಹ ಫಲಗಳು ಕೂಡ ಬಂದು ಸೇರಲಿದೆ. ಇನ್ನು ಅವರಿಗೆ ಎಲ್ಲವೂ ಕೂಡ ಒಳ್ಳೆಯದೇ ಜರುಗಲಿದೆ. ಅವರಿಗೆ ಎಲ್ಲಾ ರೀತಿಯಾದಂತಹ ಒಳಿತುಗಳು ಕೂಡ ..

ಬರಲಿದೆ ಹಾಗಾದರೆ ಆ ರಾಶಿಗಳು ಯಾವುದು ಎಂದರೆ ಧನಸ್ಸು ರಾಶಿ, ಮೇಷ ರಾಶಿ, ಕುಂಭ ರಾಶಿ, ವೃಶಿಕ ರಾಶಿ, ವೃಷಭ ರಾಶಿ ಕಟಕ ರಾಶಿ ಮತ್ತು ಸಿಂಹ ರಾಶಿ ಈ ರಾಶಿಗಳಲ್ಲಿ ಇರುವವರಿಗೆ ಇದು ಬಹಳ ಒಳ್ಳೆಯ ದಿನವಾಗಿರಲಿದೆ ಹಾಗಾಗಿ ದೇವರ ಸ್ಮರಣೆ ಮಾಡುವುದು ಈ ದಿನದಲ್ಲಿ ಬಹಳ ಒಳ್ಳೆಯ ದಾಗಿದೆ ಒಳ್ಳೆಯ ಕೆಲಸಗಳಿಗೆ ಕೈ ಹಾಕುವುದು ಸಫಲತೆಯನ್ನು ತಂದು ಕೊಡಲಿದೆ.

Leave a Reply

Your email address will not be published. Required fields are marked *