ಫೆಬ್ರವರಿ 1 ರ ನಂತರ ಈ ನಾಲ್ಕು ರಾಶಿಯವರಿಗೆ ಗಜಕೇಸರಿ ಯೋಗ? ಇದರಲ್ಲಿ ನಿಮ್ಮ ರಾಶಿ ಇದೆಯಾ ನೋಡಿ?…

ಜ್ಯೋತಿಷ್ಯ

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ಹಲವು ರೀತಿಯಾದಂತಹ ಆಚಾರ ವಿಚಾರಗಳನ್ನು ನೋಡುತ್ತಾ ಇರುತ್ತೇವೆ. ಇನ್ನು ದೇವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡು ಇರುವವರು ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಹಲವು ಅಭ್ಯಾಸವನ್ನು ಮಾಡಿಕೊಳ್ಳುವ ಮೂಲಕ…

ಹಲವು ಒಳ್ಳೆಯ ಕಾರ್ಯಗಳನ್ನು ತಮ್ಮದಾಗಿಸಿ
ಕೊಳ್ಳುತ್ತಾರೆ. ಇನ್ನು ಹಲವರು ರಾಶಿ ಫಲಗಳ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡು ಇರುವವರು ಪ್ರತಿನಿತ್ಯ ಅಂದರೆ ಅದರ ಹಾಗೂ ಹೋಗುಗಳು ಎಲ್ಲವನ್ನು ಗಮನಿಸುತ್ತಾ ಅದರೊಂದಿಗೆ ಸಾಗುತ್ತಾ ಇರುತ್ತಾರೆ.

ಇನ್ನು ಫೆಬ್ರವರಿ ತಿಂಗಳಲ್ಲಿ ಹಲವು ರೀತಿಯಾದಂತಹ ಫಲಗಳನ್ನು ಈ ರಾಶಿಯ ವ್ಯಕ್ತಿಗಳು ಪಡೆಯುತ್ತಾರೆ ಅವರು ಯಾವುದೇ ವಿಚಾರದಲ್ಲಿ ಕೈ ಹಾಕಿದರು ಕೂಡ ಅವರಿಗೆ ಸಫಲತೆ ಸಿಗುತ್ತದೆ. ಮತ್ತು ಅವರಿಗೆ ಹಣಕ್ಕೆ ಸಂಬಂಧಿಸಿದಂತೆ ಹಲವು ರೀತಿಯಾದಂತಹ ವಿಶೇಷತೆ ಬಂದು ಸೆರಲಿದೆ.

ಈ ರಾಶಿಗಳ ಹೆಸರನ್ನು ಹೊಂದಿದ್ದು ಸರಿಯಾದ ರೀತಿಯಲ್ಲಿ ಎಲ್ಲವನ್ನೂ ನಡೆಸಿಕೊಂಡು ಹೋಗುವವರು ಅ ತಿಂಗಳಿನ ಬಳಿಕವೂ ಯಾವುದಾದರೂ ಸಮಸ್ಯೆ ಎದುರಾದರೆ ಅದನ್ನು ಕೂಡ ಜಯಿಸಿಕೊಂಡು ಹೋಗುವ ಬುದ್ದಿವಂತಿಕೆ ಮತ್ತು ಸಾಮರ್ಥ್ಯವನ್ನು ಹೊಂದಿರುತ್ತಾರೆ. ಮತ್ತು ಎಲ್ಲಾ ರೀತಿಯಾದಂತಹ ಒಳ್ಳೆಯ ಕಾರ್ಯಗಳು ನಡೆಯುತ್ತವೆ.

ಇನ್ನು ಎಲ್ಲಾ ಈ ರಾಶಿಗೆ ಸಂಬಂಧಿಸಿದಂತೆ ಇರುವ ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿಯಲ್ಲಿ ಇದ್ದು ಪರಿಕ್ಷೆ ಬರೆಯುವವರಿಗೆ ಈ ತಿಂಗಳು ಬಹಳ ಉತ್ತಮವಾಗಿ ಇರಲಿದೆ. ಮತ್ತು ಅವರಿಗೆ ಒಳ್ಳೆಯ ಎಲ್ಲಾ ಕಾರ್ಯಗಳು ಕೂಡ ಸಾಧಕವಾಗಿ ಬರೆಲಿದೆ ಮತ್ತು ಹಣದ ಸಂಬಂಧಿ ವಿಚಾರಗಳಲ್ಲಿ ಬಹಳ ಒಳ್ಳೆಯ ಫಲಗಳು ಕೂಡ ಸಿಕ್ಕಲಿವೆ.

ಇದರ ಜೊತೆಗೆ ಅವರ ಹಿರಿಯರ ಮನದಲ್ಲಿ ಮತ್ತು ಆರೋಗ್ಯದಲ್ಲಿ ಸ್ವಲ್ಪ ಯೋಚನೆ ಮಾಡಿ ಇರಬೇಕಾಗುತ್ತದೆ. ಹಾಗಾದರೆ ಆ ರಾಶಿಯಲ್ಲಿ ಇರುವವರು ಯಾರು ಎಂದು ನೋಡುವುದಾದರೆ ಮೊದಲಿಗೆ ಬರುವುದು ಕುಂಭ ರಾಶಿ ಸಿಂಹ ರಾಶಿ, ವೃಶಿಕ ರಾಶಿ ಮತ್ತು ವೃಷಭ ರಾಶಿ ಈ ರಾಶಿಗಳಲ್ಲಿ ಇರುವವರಿಗೆ…

ಫೆಬ್ರವರಿ ತಿಂಗಳು ಬಹಳ ಗಜಕೇಸರಿ ಯೋಗ ಇರುವಂತಹ ತಿಂಗಳಾಗಿ ಅವರಿಗೆ ಪರಿಣಮಿಸಲಿದೆ ಹಾಗಾಗಿ ಅವರು ಇರುವಂತಹ ಎಲ್ಲಾ ಅವಕಾಶಗಳನ್ನು ಉಪಯೋಗಿಸಿಕೊಳ್ಳುವುದು ಬಹಳ ಒಳ್ಳೆಯದು ಇನ್ನು ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *