ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಸೇರಿದ ನಂತರ ಸ್ನಾನ ಮಾಡಬೇಕಾ ಅಥವಾ ಮಾಡಬಾರದ ಇಲ್ಲಿದೆ ನೋಡಿ ಮಾಹಿತಿ…!!!

curious

ನಮಸ್ಕಾರ ವೀಕ್ಷಕರೇ ನಮ್ಮ ಪ್ರತಿನಿತ್ಯ ನಮ್ಮ ಸುತ್ತಮುತ್ತಲು ಇರುವಂತಹ ಅನೇಕ ಆಚಾರ ವಿಚಾರಗಳನ್ನು ನೋಡುತ್ತಾ ಇರುತ್ತೇವೆ ಅದರಲ್ಲಿ ಪ್ರಮುಖವಾಗಿ ಗಂಡ ಹೆಂಡತಿಯ ಬಾಂಧವ್ಯದ ಕುರಿತು ಎಲ್ಲರೂ ಕೂಡ ಮಾತನಾಡುತ್ತಾ ಇರುತ್ತಾರೆ ಮತ್ತು ಯಾವ ರೀತಿಯಾದಂತಹ ಪೂಜೆ ಪುನಸ್ಕಾರಗಳನ್ನು ಸಮರ್ಪಿಸಬೇಕು .

ಎಂಬುದರ ವಿಚಾರವಾಗಿ ಹಲವು ರೀತಿಯಾದಂತಹ ಸುದ್ದಿಗಳು ನಮ್ಮ ಹಿರಿಯರು ನಮಗೆ ತಿಳಿಸಿಕೊಡುತ್ತಿರುತ್ತಾರೆ ಇನ್ನು ಕೆಲವೊಬ್ಬರು ಈ ರೀತಿಯಾದಂತಹ ಪ್ರಶ್ನೆಗಳನ್ನು ಕೂಡ ಕೇಳುತ್ತಾರೆ. ಅದು ಏನಪ್ಪ ಎಂದರೆ ಮದುವೆಯಾದ ನಂತರ ಗಂಡ ಹೆಂಡತಿ ಇಬ್ಬರ ಬಾಂಧವ್ಯದ ಮರುದಿನ ಬೆಳಗ್ಗೆ ಪೂಜೆ ಮಾಡಬೇಕಾದರೆ ತಲೆ ಸ್ನಾನವನ್ನು ಮಾಡಬೇಕ ಎಂದು.

ನಮ್ಮ ಶಾಸ್ತ್ರಗಳ ಪ್ರಕಾರ ಪ್ರತಿ ಮನೆಯಲ್ಲಿಯೂ ಎಲ್ಲ ಹೆಣ್ಣು ಮಕ್ಕಳು ಪೂಜೆ ಮಾಡುತ್ತಾರೆ ಆದರೆ ಶಾಸ್ತ್ರದ ಪ್ರಕಾರವಾಗಿ ನೋಡುವುದಾದರೆ ಪ್ರತಿ ಮನೆಯಲ್ಲಿಯೂ ಮನೆಯಲ್ಲಿ ಯಜಮಾನ ಪೂಜೆ ಮಾಡಬೇಕು ಆತನಿಗೆ ಆಗದೆ ಇರುವಂತಹ ಸಂದರ್ಭದಲ್ಲಿ ಆತನ ಹೆಂಡತಿ ಪೂಜೆ ಮಾಡುವಂತಹ ವಿಧಾನವು ನಮ್ಮ ಶಾಸ್ತ್ರದಲ್ಲಿ ಬರೆದಿದೆ.

ಇನ್ನು ಈ ನಿಟ್ಟಿನಲ್ಲಿ ನೋಡುವುದಾದರೆ ಹೆಂಗಸರು ಸ್ನಾನ ಮಾಡಬೇಕು ಎಂಬ ಪ್ರತಿತಿ ಏನಿಲ್ಲ ಅಂದರೆ ತಲೆ ಸ್ನಾನ ಮಾಡುವುದು ಹೆಣ್ಣು ಮಕ್ಕಳು ವಾರಕ್ಕೆ ಮೂರು ಬಾರಿ ಮಾಡಿದರೆ ಸಾಕು ಆದರೆ ಪ್ರತಿನಿತ್ಯ ಪೂಜೆಯನ್ನು ಸಮರ್ಪಿಸಬೇಕಾದರೆ ಹೆಣ್ಣು ಮಕ್ಕಳು ಅಥವಾ ಹೆಂಗಸರು ಖಂಡಿತವಾಗಿ ತಲೆ ಸ್ನಾನ ಮಾಡಬೇಕು ಎಂಬ ನಿಯಮಗಳು ಯಾವುದಿಲ್ಲ.

ಆದರೆ ನಮ್ಮ ವೇದಗಳ ಪ್ರಕಾರ ಪ್ರತಿ ಗಂಡಸರು ಕೂಡ ಪೂಜೆ ಮಾಡುವ ವೇಳೆಗೆ ಪ್ರತಿ ನಿತ್ಯವೂ ಪೂಜೆ ಮಾಡುವುದಾದರೆ ಪ್ರತಿನಿತ್ಯವೂ ಕೂಡ ತಲೆಗೆ ಸ್ನಾನ ಮಾಡಬೇಕು ಎಂಬ ನಿಯಮಗಳು ಇವೆ. ಹಾಗಾಗಿ ಇಂತಹ ನಿಯಮಗಳಲ್ಲೂ ಗಂಡಸರು ಪಾಲಿಸಲೇಬೇಕು ಮತ್ತು ಅವರು ಮಾಡುವಂತಹ ಪೂಜೆಯ ಕ್ರಮಗಳು ಕೂಡ ಹಾಗೆಯೇ ಇರುತ್ತದೆ.

ಮದುವೆಯಾಗಿ ಬಂದಂತಹ ಹೊಸ ಗಂಡು ಹೆಣ್ಣಿನ ಕೈಯಲ್ಲಿ ಹಲವು ರೀತಿಯಾದಂತಹ ಪೂಜೆ ಪುನಸ್ಕಾರಗಳನ್ನು ನಡೆಸುತ್ತಾ ಇರುತ್ತಾರೆ ಅಲ್ಲಿ ಮಾತ್ರ ಹೆಂಗಸರು ಗಂಡಸರು ಎಂದು ಹೇಳದೆ ಇಬ್ಬರು ಕೂಡ ಪ್ರತಿನಿತ್ಯ ಸ್ನಾನ ಮಾಡಿ ಎಲ್ಲಾ ಪೂಜೆಗಳಲ್ಲಿಯೂ ಕೂಡ ಭಾಗವಹಿಸಬೇಕು.

ಮತ್ತು ಹೆಂಗಸರಿಗೆ ಯಾವುದೇ ರೀತಿಯಾದಂತಹ ಪೂಜಾ ವಿಧಗಳಲ್ಲಿ ಪ್ರತಿನಿತ್ಯ ತಲೆ ಸ್ನಾನ ಮಾಡಬೇಕು ಎಂಬ ನಿಯಮಗಳು ಎಲ್ಲಿಯೂ ಉಲ್ಲೇಖವಾಗಿಲ್ಲ ಆದರೆ ಗಂಡಸರಿಗೆ ಮಾತ್ರ ಪ್ರತಿನಿತ್ಯವು ಸ್ನಾನ ಮಾಡಿದ ನಂತರವೇ ದೇವರ ಪೂಜೆ ಮಾಡಬೇಕು ಎಂಬ ಪ್ರತಿತಿಯಿದೆ.

Leave a Reply

Your email address will not be published. Required fields are marked *