ನಮಸ್ಕಾರ ವೀಕ್ಷಕರೇ ಮರೆಯಲಾಗದಂತಹ ಒಬ್ಬ ವ್ಯಕ್ತಿ ಮತ್ತು ಎಂದಿಗೂ ಅದರ ಮರ ಆಗಿರುವಂತಹ ವ್ಯಕ್ತಿ ಎಂದರೆ ಅದು ಅಪ್ಪು ಅವರು ಇನ್ನು ಅಪ್ಪು ಅವರ ಕುರಿತು ಎಲ್ಲರಿಗೂ ಕೂಡ ಗೊತ್ತೇ ಇದೆ ಅವರು ತುಂಬಾ ಸರಳವಾದಂತಹ ಮನುಷ್ಯ ಮತ್ತು ಎಲ್ಲರಿಗೂ ಕೂಡ ಬಹಳಷ್ಟು ಇನ್ಸ್ಪಿರೇಷನ್ ಆಗಿರುವಂತಹ ಮನುಷ್ಯ.
ಅಪ್ಪ ಅವರು ನಮ್ಮನ್ನೆಲ್ಲ ಅಗಲಿರುವುದು ಇಂದು ಕೂಡ ನಾವು ತೆಗೆದುಕೊಳ್ಳಲಾಗದಂತಹ ವಿಷಯವಾಗಿದ್ದರು ಕೂಡ ಅದು ವಾಸ್ತವವಾಗಿದೆ ಇನ್ನು ಅಪ್ಪು ಅವರ ಸ್ಮರಣೆಯನ್ನು ನಾವು ಪ್ರತಿನಿತ್ಯ ಒಂದಲ್ಲ ಒಂದು ವಿಚಾರಕ್ಕಾಗಿ ಮಾಡುತ್ತಲೇ ಇರುತ್ತೇವೆ ಮತ್ತು ಅವರ ಅಭಿಮಾನಿಗಳಂತೂ….
ಅವರನ್ನು ನೆನಪಿಸಿಕೊಳ್ಳದ ದಿನವೇ ಇಲ್ಲ ಮತ್ತು ಗಳಿಗೆಯೇ ಇಲ್ಲ. ಈಗಿರುವಾಗ ಇತ್ತೀಚಿಗೆ ಒಬ್ಬ ಅಭಿಮಾನಿ ಅಪ್ಪು ಅವರ ಭಾವಚಿತ್ರವನ್ನು 10 ರೂಪಾಯಿ ನೋಟಿನ ಮೇಲೆ ಹಾಕಿ ಎಡಿಟ್ ಮಾಡಿದ್ದಾನೆ ಇನ್ನು ಅವರ ಭಾವಚಿತ್ರ ರೂಪಾಯಿ ನೋಟಿನ ಮೇಲೆ ಬಂದಾಗ ಎಷ್ಟು ಸಂತೋಷವನ್ನು ಉಂಟುಮಾಡುತ್ತದೆ ಅಲ್ಲವೇ..
ಅದೇ ರೀತಿಯಾಗಿ ಆ ಅಭಿಮಾನಿ ಮಾಡಿರುವಂತಹ ಎಡಿಟ್ ಅನ್ನು ಆತ ಸರ್ಕಾರಕ್ಕೆ ಕಳುಹಿಸಿ ಡಾ. ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ರೂಪಾಯಿ ನೋಟಿನ ಮೇಲೆ ಹಾಕಬೇಕಾಗಿ ಮನವಿ ಸಲ್ಲಿಸಿದ್ದಾನೆ. ಇನ್ನು ಈ ಮನವಿ ಏನಾಗುತ್ತದೆ ಎಂದು ಮುಂದು ಕಾದು ನೋಡಬೇಕಾಗಿದೆ.
ಅಭಿಮಾನಿಗಳ ಈ ರೀತಿಯಾದಂತಹ ಹಲವು ಯೋಜನೆಗಳು ಸರ್ಕಾರಕ್ಕೆ ಮನವಿ ಮೂಲಕ ಸಲ್ಲಿತವಾಗುತ್ತದೆ ಇನ್ನು ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಎಲ್ಲ ನೋಟುಗಳ ಮೇಲೆ ಅಲ್ಲ ಕೆಲವು ಸೀಮಿತವಾದಂತಹ ನೋಟುಗಳ ಮೇಲೆ ಅಂದರೆ..
ರೂ. 10 ನೋಟುಗಳ ಮೇಲೆ ಮನವಿ ಸರ್ಕಾರಕ್ಕೆ ಸಲಿತವಾಗಿದೆ ಇನ್ನು ಈ ಕುರಿತು ಅಶ್ವಿನಿ ಮೇಡಂ ಅವರ ರಿಯಾಕ್ಷನ್ ಹೇಗೆ ಇರುತ್ತದೆ ಎಂದು ಕಾದು ನೋಡಬೇಕಿದೆ ಮತ್ತು ನೆಚ್ಚಿನ ನಟನನ್ನು ಎಲ್ಲಾ ರೀತಿಯಲ್ಲಿಯೂ ಕೂಡ ಅಭಿಮಾನಿಗಳು ನೋಡಲು ಇಚ್ಛಿಸುತ್ತ ಇದ್ದಾರೆ …
ಎಂಬ ವಿಚಾರಗಳು ಮಾತ್ರ ಈ ಮೂಲಕ ಸ್ಪಷ್ಟವಾಗಿ ತಿಳಿಯುತ್ತಿದೆ. ಮುಂಬರುವ ದಿನಗಳಲ್ಲಿ ಈ ವಿಚಾರ ಒಪ್ಪಿಗೆ ಆಗುತ್ತಿದೆಯೋ ಇಲ್ಲವೋ ಎಂದು ಕಾದು ನೋಡಬೇಕಿದೆ ಇನ್ನು ಅವರ ಈ ವಿಚಾರ ಒಪ್ಪಿಗೆ ಆದರೆ ಅವರ ಅಭಿಮಾನಿಗಳಿಗಂತೂ ಮತ್ತಷ್ಟು ಸಂತೋಷ ಉಂಟಾಗುತ್ತದೆ. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.