ಪೆಪ್ಸಿ ಜಾಹೀರಾತಿನಲ್ಲಿ ರಾಕಿಂಗ್ ಸ್ಟಾರ್! ಯಶ್ ಮೇಲೆ ರೊಚ್ಚಿಗೆದ್ದ ಅಹೋರಾತ್ರ ವಿಡಿಯೋ ವೈರಲ್ ನೋಡಿ?..

Entertainment

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಹೊಸ ದಾಖಲೆಯನ್ನು ಬರೆದಂತಹ ಹೀರೋ ಎಂದರೆ ಅದು ಕೆಜಿಎಫ್ ನಟ ರಾಕಿ ಬಾಯ್. ಇನ್ನು ನಟ ಯಶ್ ಅವರ ಕುರಿತು ಹಲವು ರೀತಿಯಾದಂತಹ ವದಂತಿಗಳು ಹರಿದಾಡುತ್ತಿದ್ದು ಫೇಸ್ಬುಕ್ನಲ್ಲಿ ಒಬ್ಬ ಯಶ್ ಅವರನ್ನು ಬಾಯಿಗೆ ಬಂದ ರೀತಿಯಲ್ಲಿ ಮಾತನಾಡಿರುವುದು ಎಲ್ಲರ

ಕೆಂಗಣ್ಣಿಗೆ ಗುರಿಯಾಗಿದೆ ಇನ್ನು ನಟ ಯಶ್ ಅವರು ಒಂದು ಅಡ್ವಟೈಸ್ಮೆಂಟಲ್ಲಿ ಪೆಪ್ಸಿ ಕುಡಿಯಿರಿ ಎಂದು ಹೇಳಿರುವಂತಹ ಮಾತು ಆ ಮನುಷ್ಯನಿಗೆ ಬಹಳಷ್ಟು ಕೋಪ ತಂದಿರುವಂತೆ ಕಾಣುತ್ತಿದೆ ಇನ್ನು ಆ ವಿಚಾರಕ್ಕಾಗಿ ಆ ಮನುಷ್ಯ ಯಶ್ ಅವರನ್ನು ಬಹಳಷ್ಟು ಬೇರೆ ಬೇರೆ ಮಾತುಗಳನ್ನು ಹೇಳಿ ನಿಂದನೆ ಮಾಡಿರುವುದು ಅವರ ಅಭಿಮಾನಿಗಳಿಗೆ…

ಹೆಚ್ಚು ಕೋಪವನ್ನುಂಟು ಮಾಡುವಂತಹ ವಿಚಾರವಾಗಿ ತೋರುತ್ತಿದೆ ಆತ ಹೇಳಿರುವಂತೆ ನೀವೆಲ್ಲರೂ ಕೂಡ ಅಂದರೆ ಆತ ಯಶ್ ಅವರಿಗೆ ನೀವು ಕರ್ನಾಟಕದಲ್ಲಿ ಬೆಳೆದು ಹುಟ್ಟಿ ಬೇರೆ ದೇಶದವರನ್ನು ಉದ್ದಾರ ಮಾಡಲು ಹೊರಟಿದ್ದೀರಿ, ಲಕ್ಷ ದುಡ್ಡನ್ನು ಕೊಳ್ಳೆ ಹೊಡೆಯುತ್ತೀರಿ ಈ ರೀತಿಯೆಲ್ಲ ಮಾತನ್ನು ಹೇಳಿದ್ದು ನಂತರ…

ಅಮೀರ್ ಖಾನ್ ಅವರ ಕುರಿತಾಗಿ ತಿಳಿದುಕೋ ಅವರ ಒಳ್ಳೆಯ ವಿಚಾರಗಳನ್ನು ತಿಳಿದುಕೋ ನಂತರ ಟೆಂಡೂಲ್ಕರ್ ಅವರ ವಿಚಾರಗಳನ್ನು ತಿಳಿದುಕೋ ಅವರ ದಾರಿಯಲ್ಲಿ ನಡೆ ಮತ್ತು ಕ್ರಿಸ್ತಿಯನೋ ರೊನಾಲ್ಡೋ ಅವರ ಒಂದು ಉದಾಹರಣೆಯನ್ನು ನೋಡು ಅವರು ಬರೀ…

ಪೆಪ್ಸಿ ಬಾಟಲ್ ಅನ್ನು ಪಕ್ಕಕ್ಕೆ ಇಟ್ಟು ನೀರು ಕುಡಿದಿದ್ದಕ್ಕೆ ಇಡಿ ದೇಶವೇ ಮತ್ತು ಇಡೀ ಪ್ರಪಂಚವೇ ಅವರ ಬೆನ್ನು ತಟ್ಟಿತ್ತು ಆ ರೀತಿಯಾಗಿ ನೀನು ಬೆಳೆಯಬೇಕೆ ಹೊರತು ಬೇರೆಯವರ ಅಂದರೆ ವಿದೇಶದವರಿಗೆ ನೀನು ಲಾಭವನ್ನು ತಂದು ಕೊಡುವುದಕ್ಕಾಗಿ ನಮ್ಮ ದೇಶದವರ ಆರೋಗ್ಯವನ್ನು ಹಾಳು ಮಾಡುವಂತೆ..

ಉತ್ತೇಜನ ನೀಡುತ್ತಾ ಇದ್ದೀಯ ಎಂದು ಹೇಳುತ್ತಾ ನಂತರ ನೀನು ನಮ್ಮ ದೇಶದಲ್ಲಿ ಇರುವವರ ಯಾರ ಆರೋಗ್ಯವಾದರೂ ಕೆಟ್ಟಾಗ ಹೋಗಿ ಅವರಿಗೆ ಸಹಾಯ ಮಾಡುತ್ತೀಯಾ ಆ ರೀತಿಯಾಗಿ ಮಾಡುವುದಕ್ಕೆ ನಿನ್ನಿಂದ ಆಗುವುದಿಲ್ಲ ಹಾಗಾಗಿ ಇಂತಹ ವಿಚಾರಗಳಿಗೆ ನಮ್ಮ ದೇಶದವರ ಬೆಂಬಲಕ್ಕಾಗಿ ನೀನು

ನಿಲ್ಲಬೇಕು ಹೊರತು ನಿನಗೆ ಹೆಚ್ಚು ರೀತಿಯಾದಂತಹ ಗೌರವ ಕೊಟ್ಟಿದ್ದಕ್ಕೆ ನಮ್ಮ ದೇಶದವರ ಆರೋಗ್ಯವನ್ನು ಹಾಳು ಮಾಡಲು ನೀನೆ ಮುಂದಾಗುತ್ತಿದ್ದೀಯ ಎಂದು ಮಾತನಾಡಿರುವುದು ಇದೀಗ ವೈರಲಾಗಿದೆ ಇನ್ನು ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *