ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕ ಅದರಲ್ಲಿ ಮುಖ್ಯವಾಗಿ ಕನ್ನಡ ಇಂಡಸ್ಟ್ರಿ ಚಂದನವನದಲ್ಲಿ ಹಲವು ರೀತಿಯಾದಂತಹ ವಾದ ವಿವಾದಗಳು ಬರುತ್ತಲೇ ಇರುತ್ತದೆ. ಅಂತಹ ವಿಚಾರಗಳಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ವಿಚಾರವಾಗಿಯೂ ಕೂಡ ಹಲವು ವಾದ ವಿವಾದಗಳು..
ಇಲ್ಲಿಯವರೆಗೂ ನಡೆಯುತ್ತಲೇ ಬಂದಿದೆ ಇನ್ನು ಇದರ ಜೊತೆಗೆ ಹಲವು ರೀತಿಯಾದಂತಹ ಸೂಪರ್ ಸ್ಟಾರ್ ನಟರೆಲ್ಲರೂ ಕೂಡ ಈ ವಿಚಾರವಾಗಿ ಹಲವು ಹೇಳಿಕೆಯನ್ನು ನೀಡಿದ್ದಾರೆ ಆದರೆ ಈಗ ವಿಷ್ಣುವರ್ಧನ್ ಸ್ಮಾರಕದ ಕುರಿತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ರಿಯಾಕ್ಷನ್ ನೀಡಿದ್ದು ಎಲ್ಲರ ಗಮನ ಸೆಳೆದಿದೆ.
ಇನ್ನು ನಮಗೆಲ್ಲರಿಗೂ ತಿಳಿದಿರುವ ಡಾಕ್ಟರ್ ವಿಷ್ಣುವರ್ಧನ್ ಅವರು ನಮ್ಮ ಕರ್ನಾಟಕ ದಲ್ಲಿ ಹಲವು ರೀತಿಯಾದಂತಹ ವಿಚಾರಗಳಲ್ಲಿ ಬಹಳಷ್ಟು ಇನ್ಸ್ಪಿರೇಷನ್ ಆಗಿದ್ದಾರೆ . ಇನ್ನು ಅವರು ಸಿನಿಮಾ ರಂಗದಲ್ಲಿ ನೀಡಿರುವಂತಹ ಕೊಡುಗೆಗಳು ಅಪಾರವಾಗಿ ಇದೆ. ಅದರ ಜೊತೆಗೆ ಅವರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ..
ನಟಿಸಿದಂತಹ ಉತ್ತಮ ನಟರಾಗಿದ್ದಾರೆ.
ಅಂದರೆ ಅವರು ಈ ಟ್ವೀಟ್ ನಲ್ಲಿ ಅವರಿಗೆ ವಿಷ್ಣುವರ್ಧನ್ ಅವರ ಮೇಲೆ ಇದ್ದ ಅಭಿಮಾನವು ತಿಳಿದು ಬರುತ್ತದೆ. ಶಿವರಾಜ್ ಕುಮಾರ್ ಅವರು ವಿಷ್ಣುವರ್ಧನ್ ಅವರು ನಮ್ಮ ಅಪ್ಪಾಜಿ ಡಾಕ್ಟರ್ ರಾಜಕುಮಾರ್ ಅವರ ಜೀವನದ ಕಾಲದಲ್ಲಿ ಅವರನ್ನು ಬಹಳವಾಗಿ ಪ್ರೀತಿಸುತ್ತಿದ್ದಂತಹ ವ್ಯಕ್ತಿ .
ಮತ್ತು ಆಗಾಗ ಮನೆಗೆ ಕೂಡ ಆಗಮಿಸುತ್ತಿದ್ದರು .
ಇನ್ನು ಅವರು ನಮ್ಮ ಕುಟುಂಬದ ಬಹಳ ಹತ್ತಿರವಾದಂತಹ ಸಂಬಂಧಿಗಳು ಹಾಗಾಗಿ ಡಾ. ವಿಷ್ಣುವರ್ಧನ್ ಅವರೊಂದಿಗೆ ನಮ್ಮ ಕುಟುಂಬದ ಒಡನಾಟ ಬಹಳ ಆತ್ಮೀಯವಾದದ್ದು ಮತ್ತು ಅವರು ನಮಗೆ ತುಂಬಾ ಹತ್ತಿರವಾದಂತಹ ಸ್ನೇಹಿತ.
ಎಂಬ ಮಾತನ್ನು ಹೇಳಿದ್ದಾರೆ ಮತ್ತು ನನಗೆ ಕೂಡ ಅವರು ಬಹಳ ಮನಸ್ಸಿಗೆ ಹತ್ತಿರವಾದವರು …
ಎಂಬ ಟ್ವೀಟ್ ಮಾಡಿದ್ದಾರೆ ಎಲ್ಲರಿಗೂ ಕೂಡ ಅವರ ಇ ಈ ಟ್ವೀಟ್ ಅಂದರೆ ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಶಿವರಾಜ್ ಕುಮಾರ್ ಅವರು ತಿಳಿಸಿರುವಂತಹ..
ಅವರ ಮನದಾಳದ ಮಾತು ಬಹಳಷ್ಟು ಸಂತೋಷವನ್ನು ತಂದುಕೊಟ್ಟಿದೆ ಡಾಕ್ಟರ್ ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಇನ್ನಷ್ಟು ಉತ್ತೇಜನ ಸಿಗಲಿದೆ ಎಂದು ಎಲ್ಲರೂ ಕೂಡ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.