ಮನೆಯಲ್ಲಿರುವ ಮಹಿಳೆಯರು ಈ ರೀತಿ ಮಲಗುವುದರಿಂದ ಏನೆಲ್ಲಾ ಲಾಭಗಳು ಸಿಗಲಿದೆ ಗೊತ್ತಾ?..

curious

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ಅನೇಕ ರೀತಿಯಾದಂತಹ ಆಚಾರ ವಿಚಾರಗಳು ಮತ್ತು ಅನೇಕ ರೀತಿಯಾದಂತಹ ರಾಶಿ ಫಲಗಳ ನಂಬಿಕೆ ಬಹಳಷ್ಟು ಜನರಲ್ಲಿ ಇದೆ ಇನ್ನು ಅದು ನಮ್ಮ ಪುರಾತನ ಕಾಲದಿಂದ ನಡೆದುಕೊಂಡು ಬಂದಿದ್ದು ಎಲ್ಲರೂ ಕೂಡ …

ಅದರಲ್ಲಿ ಬಹಳವಾಗಿ ನಂಬಿಕೆ ಇಡುವುದು ಕೂಡ ಉಂಟು. ಇನ್ನು ಕೆಲವೊಬ್ಬರು ಯಾವ ರೀತಿಯಾಗಿ ತಮ್ಮ ಜೀವನವನ್ನು ನಡೆಸುವಾಗ ಹಣದ ಯಾವುದೇ ಕೊರತೆ ಇಲ್ಲದೆ ಜೀವಿಸುತ್ತಾರೆ ಮತ್ತು ಶ್ರೀಮಂತರಾಗುವುದಕ್ಕೆ ಯಾವ ಯಾವ ರೀತಿಯಾದಂತಹ ವಿಧಾನಗಳನ್ನು ಪಾಲಿಸಿಕೊಂಡು ಹೋಗಬೇಕು.

ಎಂಬುವುದರ ವಿಚಾರವಾಗಿ ಹಲವು ರೀತಿಯಾದಂತಹ ನಂಬಿಕೆಗಳನ್ನು ಹೊಂದಿರುತ್ತಾರೆ ಇನ್ನು ಆ ನಿಟ್ಟಿನಲ್ಲಿ ನೋಡುವುದಾದರೆ ಮನೆಯಲ್ಲಿ ಮಲಗುವವರು ತಲೆಬಿಂಬವನ್ನು ಸಾಮಾನ್ಯವಾಗಿ ಇಟ್ಟುಕೊಂಡು ಮಲಗುತ್ತಾರೆ ಮತ್ತು ಅದರ ಕೆಳಗಡೆ ಕೆಲವು ವಸ್ತುಗಳನ್ನು ಇಡುವುದರಿಂದ ನಮಗೆ ಬಹಳಷ್ಟು ..

ಪಾಸಿಟಿವ್ ಎನರ್ಜಿ ಮತ್ತು ಶ್ರೀಮಂತರಾಗುವುದಕ್ಕೆ ದಾರಿಯೂ ಸಿಗುತ್ತದೆ ಎಂಬ ಪ್ರತಿನಿಧಿಗಳು ಇವೆ. ಹಾಗಾದರೆ ಅಂತಹ ವಿಧಾನಗಳು ಯಾವುದು ಮತ್ತು ಯಾವೆಲ್ಲ ರೀತಿಯಾಗಿ ನಾವು ಮಾಡುವುದರಿಂದ ನಮಗೆ ಪ್ರತಿಫಲ ಸಿಗುತ್ತದೆ ಎಂದು ನೋಡುವುದಾದರೆ ಮೊದಲಿಗೆ ನಾವು ತಲೆಬಿಂಬಿನ ಕೆಳಗಡೆ…

ನವಿಲುಗರಿಯನ್ನು ಇಟ್ಟು ಮಲಗುವುದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗಿ ದೊರೆಯುತ್ತದೆ ಮತ್ತು ಅದು ನಮಗಿರುವಂತಹ ಅನೇಕ ರಾಶಿ ಫಲಗಳ ವಿಚಾರದಲ್ಲಿ ದೋಷಗಳನ್ನು ನಿವಾರಣೆ ಮಾಡಲು ಸಹಾಯವಾಗುತ್ತದೆ. ಇನ್ನು ಎರಡನೆಯದಾಗಿ ತಲೆದಿಂಬಿನ ಕೆಳಗಡೆ ತುಳಸಿ ಎಲೆಯನ್ನು ಅಂದರೆ ಮೂರು ತುಳಸಿ ಎಲೆಯನ್ನು…

ಇಟ್ಟು ಮಲಗುವುದರಿಂದ ಇರುವಂತಹ ಕಷ್ಟಗಳು ಪರಿಹಾರವಾಗುತ್ತದೆ ಮತ್ತು ಅದರಿಂದ ಆರೋಗ್ಯವೂ ಕೂಡ ಸುಧಾರಣೆಗೊಳ್ಳುತ್ತದೆ ಇನ್ನು ತಲೆದಿಂಬಿನ ಕೆಳಗಡೆ ಒಂದು ರೂಪಾಯಿ ಹಣವನ್ನು ಇಟ್ಟು ಮಲಗಿ ನಂತರ ಅದೇ ಒಂದು ರೂಪಾಯಿಯನ್ನು ಯಾರಾದರೂ ಬಡವರಿಗೆ ದಾನ ಮಾಡಿದಾಗ ನಮ್ಮಲ್ಲಿರುವಂತಹ ..

ಹಣ ಸಂಬಂಧಿ ಕಾರ್ಯಗಳಿಗೆ ಉತ್ತಮ ರೀತಿಯಾಗಿ ಪ್ರತಿಫಲ ದೊರೆಯುತ್ತದೆ ಮತ್ತು ಸಮಸ್ಯೆಗಳು ದೂರವಾಗುತ್ತದೆ ಹಾಗಾಗಿ ಇಂತಹ ಅಭ್ಯಾಸಗಳನ್ನು ಮಾಡಿಕೊಳ್ಳುವುದು ಉತ್ತಮ ಇನ್ನೂ ನಮ್ಮ ದೈನಂದಿನ ಚಟುವಟಿಕೆಗಳು ಪುರಾತನ ಕಾಲದಿಂದ ರಾಶಿ ಭವಿಷ್ಯ ಮತ್ತು ಅಸ್ತಿತ್ವಗಳ ನಂಬಿಕೆಗಳ ಮೇಲೆ ನೆಲೆ ನಿಂತಿದ್ದು ಈ ವಿಚಾರಗಳು ಎಲ್ಲಕ್ಕೂ ಕೂಡ ಒಳ್ಳೆಯ ದಾರಿಯಾಗಲಿದೆ.

Leave a Reply

Your email address will not be published. Required fields are marked *