ನಟ ಮನ್ ದೀಪ ಅವರ ಒಟ್ಟು ಆಸ್ತಿ ಎಷ್ಟಿದೆ ಎಂದು ಕೇಳಿದರೆ ನಿಜಕ್ಕೂ ಶಾಕ್ ಆಗುತ್ತಿರ?… ನೋಡಿ

Entertainment

ನಮಸ್ಕಾರ ವೀಕ್ಷಕರೇ ನಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಹಾಸನಟನಾಗಿ ಕೆಲಸ ಮಾಡಿರುವಂತಹ ಅನೇಕ ವ್ಯಕ್ತಿಗಳು ಉದಾಹರಣೆಯಾಗಿ ಸಿಗುತ್ತಾರೆ ಆದರೆ ಕೆಲವೊಬ್ಬರನ್ನು ಬಹಳ ಹತ್ತಿರವಾಗಿ ಅಂದರೆ ಉತ್ತಮ ಆಸೆ ನಟನಾಗಿ ಆರಿಸಿಕೊಳ್ಳುತ್ತಾರೆ.

ಅಂತಹ ಉತ್ತಮವಾದ ಬಿರುದಿಗೆ ಪಾತ್ರರಾಗಿರುವಂತಹ ಒಬ್ಬ ಉತ್ತಮವಾದಂತಹ ಹಾಸ್ಯ ನಟ ಎಂದರೆ ಅದು ಮನ್ ದೀಪ್ ಅವರು ಇನ್ನೂ ಮನ್ ದೀಪ್ ಅವರು 90ರ ದಶಕದಲ್ಲಿ ಅಂದರೆ ಸುಮಾರು 1976ರಲ್ಲಿ ಕನ್ನಡ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದರು ಮಿಂಚಿನ ಓಟ ಸಿನಿಮಾದ ಮೂಲಕ …

ಇನ್ನು ಅವರು ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುವ ಮೊದಲು ತಮ್ಮ ಪ್ರಾಯದ ಜೀವನವನ್ನು ಮತ್ತು ಪ್ರಾಥಮಿಕ ಶಿಕ್ಷಣವನ್ನು ಮುಂಬೈನಲ್ಲಿ ನಡೆಸಿದರು ಮತ್ತು ಆನಂತರ ಅವರು ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಉತ್ತಮ ಹಾಸ್ಯ ನಟ ಎಂಬ ಬಿರುದುಗೆ ಪಾತ್ರರಾಗಿದ್ದಾರೆ.

ಇನ್ನು ಆ ನಂತರ ಅವರು ೧೯೮೦ತರ ಸುಮಾರಿಗೆ ಒಬ್ಬ ಶಿಕ್ಷಕಿಯನ್ನು ಮದುವೆಯಾದರೂ ನಂತರ ಅವರ ಹೆಂಡತಿಯೂ ಕೂಡ ಶಿಕ್ಷಕಿ ಜೀವನದಲ್ಲಿ ನಿರತರಾಗಿದ್ದರು ಮತ್ತು ಅವರಿಗೆ ರಕ್ಷಾ ಎಂಬ ಪುತ್ರಿ ಕೂಡ ಇದ್ದಾರೆ ಇನ್ನು ಅವರದು ಪುಟ್ಟ ಸಂಸಾರ ಇನ್ನು ಮನ್ ದೀಪ ಅವರು ಬೆಂಗಳೂರಿನ ಬೈಸಂದ್ರ…

ಅವರ ಮನೆಯಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ್ದು ಎಲ್ಲರಿಗೂ ಕೂಡ ಬೇಸರ ತಂದಿದೆ ಮತ್ತು ಅವರು ಅವರ ಮನೆಯವರಿಗಂದು ಮಾಡಿಟ್ಟಿರುವಂತಹ ಒಟ್ಟು ಆಸ್ತಿಯ ಮೊತ್ತ ಸುಮಾರು ಏಳರಿಂದ ಎಂಟು ಕೋಟಿ ಇರಬಹುದು ಎಂದು ಅಂದಾಜಿಸಲಾಗಿದೆ. ಉತ್ತಮ ನಟ ಎಂಬ ಬಿರುದು …

ಅದರಲ್ಲಿ ಹಾಸ್ಯ ನಟ ಎಂಬ ಬಿರುದು ಸಿಕ್ಕುವುದು ಅಷ್ಟು ಸುಲಭವಾದ ವಿಷಯವಲ್ಲ ಆದರೂ ಕೂಡ ಅವರ ಕೊಡುಗೆ ಸಿನಿಮಾ ರಂಗಕ್ಕೆ ಬಹಳ ಅಪಾರವಾಗಿದೆ ಇನ್ನು ಅವರು ಮುಂಬೈಯಲ್ಲಿ ಒಂದು ಮನೆ ಬೆಂಗಳೂರಿನಲ್ಲಿ ಎರಡು ಮನೆ ಮತ್ತು ಸೈಟ್ ಮಾಡಿ ತಮ್ಮ ಕುಟುಂಬಕ್ಕೆ ಇಟ್ಟಿದ್ದಾರೆ .

ಎಂಬ ಮಾಹಿತಿಗಳು ತಿಳಿದು ಬಂದಿದೆ ಏನೇ ಇದ್ದರೂ ನೆಚ್ಚಿನ ನಟನನ್ನು ಅವರ 73ನೇ ವಯಸ್ಸಿನಲ್ಲಿ ಕಳೆದುಕೊಂಡಿರುವುದು ಬೇಸರವನ್ನು ಉಂಟುಮಾಡುವ ಸಂಗತಿಯಾಗಿದೆ. ಇನ್ನು ಈ ವಿಚಾರಕ್ಕೆ ಕನ್ನಡ ಚಿತ್ರರಂಗ ಬೇಸರವನ್ನು ಕೂಡ ವ್ಯಕ್ತಪಡಿಸಿದೆ .ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *