ಕಾಲೇಜಗೆ ಹೊಗುತ್ತೆವೆ ಎಂದು ಮಧ್ಯ ರೋಡಿನಲ್ಲಿ ಈ ಇವರು ಮಾಡುತ್ತಿರುವ ಕೆಲಸ ಒಮ್ಮೆ ನೀವೇ ನೋಡಿ?… ವಿಡಿಯೋ ವೈರಲ್..!!

Entertainment

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ನೋಡಿರುವಂತೆ ಇದು ತುಂಬಾ ಆಧುನಿಕ ಯುಗ ಮತ್ತು ಎಲ್ಲರೂ ಕೂಡ ಅವರವರಿಗೆ ಇಷ್ಟವಾದಂತೆ ಜೀವಿಸುವಂತಹ ಜೀವನವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ ಮತ್ತು ಅದರಲ್ಲಿಯೂ ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಯುವಕ…

ಯುವತಿಯರಂತೂ ಬಹಳ ಮುಂದುವರೆದ ಭಾಗ ಎಂಬ ವರ್ತಿಸುವುದು ಎಲ್ಲರಿಗೂ ಗೊತ್ತೇ ಇದೆ ಹಾಗೆಂದ ಮಾತ್ರಕ್ಕೆ ಯುವಕ ಯುವತಿಯರು ತಪ್ಪು ಎಂದಲ್ಲ… ಬದಲಿಗೆ ಅವರು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ತಕ್ಕ ಹಾಗೆ ಮಾತನಾಡುವುದು ಮತ್ತು ವರ್ತಿಸುವ ಅಭ್ಯಾಸವನ್ನು ..

ಮಾಡಿಕೊಂಡಿರಬೇಕು ಇನ್ನು ನಾವೆಲ್ಲರೂ ನೋಡಿರುವಂತೆ ಇತ್ತೀಚಿಗೆ ಎಲ್ಲಾ ಯುವಕ ಯುವತಿಯರು ಪ್ರೀತಿಸುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ ಎಲ್ಲರಿಗೂ ಕೂಡ ಆ ಅನುಭವ ಇದ್ದೇ ಇರುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಬಹಳ ಅತಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿಯೇ ..

ಅಸಹ್ಯ ರೀತಿಯಲ್ಲಿ ವರ್ತಿಸುವುದು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವಿಡಿಯೋಗಳು ಆ ರೀತಿಯಾಗಿ ಹರಿದಾಡುತ್ತಿರುವುದು ಬಹಳ ಬೇಸರವನ್ನು ಉಂಟುಮಾಡುವ ಸಂಗತಿ ಆಗಿದೆ ಅದರೊಂದಿಗೆ ಅವರು ತಾವು ಎಲ್ಲಿದ್ದೇವೆ ತಮ್ಮನ್ನು ಯಾರಾದರೂ ನೋಡುತ್ತಾರೆ ,

ಎಂಬ ಅರಿವೇ ಇಲ್ಲದ ರೀತಿಯಲ್ಲಿ ತಮ್ಮ ಮೈ ಮರೆತು ವರ್ತಿಸುವುದು ಸಮಾಜದ ಮೇಲೆ ಬಹಳ ಕೆಟ್ಟ ಪರಿಣಾಮವನ್ನು ಬೀರುತ್ತದೆ ಮತ್ತು ಇದೇ ರೀತಿಯಾಗಿ ಇತ್ತೀಚಿಗೆ ನಡೆದಂತಹ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿದೆ ಅಂದರೆ ಅದರಲ್ಲಿ ಯುವಕ ಯುವತಿ

ಇಬ್ಬರೂ ಕೂಡ ಹೈವೇ ರೋಡ್ ನಲ್ಲಿಯೇ ಮೈಮರೆತು ಮುತ್ತಿಡುತ್ತಿರುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಆ ವಿಡಿಯೋ ಬಹಳಷ್ಟು ಸದ್ದು ಮಾಡುತ್ತಿದ್ದು ಎಲ್ಲರೂ ಕೂಡ ಆ ವಿಡಿಯೋಗಳಿಗೆ ಬಹಳಷ್ಟು ಕಮೆಂಟ್ಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಪ್ರತಿಯೊಬ್ಬರೂ ಕೂಡ ಅವರವರ ಎಚ್ಚರದಲ್ಲಿ ಇರುವುದು ಒಳ್ಳೆಯ ಲಕ್ಷಣವಾಗಿಯೂ ಇದೆ ಇನ್ನು ಈ ರೀತಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿ ಯಾರು ಕೂಡ ನಡೆದುಕೊಳ್ಳಬಾರದು ಎಂದು ತಿಳಿದುಕೊಳ್ಳಬೇಕಿದೆ ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *