ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಇಂಡಸ್ಟ್ರಿಯಲ್ಲಿ ರೀತಿಯಾದಂತಹ ಸಿನಿಮಾಗಳು ಇದೀಗ ಸೆಟ್ಟೇರಿದು ಸಿನಿಮಾಗಳು ಈಗಾಗಲೇ ಶೂ*ಟಿಂಗ್ ನಲ್ಲಿ ನಿರತವಾಗಿದೆ ಇನ್ನು ಹಲವು ಸಿನಿಮಾಗಳು ಈಗ ಬಿಡುಗಡೆಗೆ ಕೂಡ ತಯಾರಾಗಿದೆ.
ಇನ್ನೂ ಹೀಗಿರುವಂತಹ ಸಮಯದಲ್ಲಿ ಎಲ್ಲರೂ ಕೂಡ ತಮ್ಮ ಹಾಡುಗಳ ಪ್ರೋಮೋ ಮತ್ತು ಅಫೀಸಿಯಲ್ ಟ್ರೈಲರ್ ರಿಲೀಸ್ ಗೆ ಹಲವು ರೀತಿಯಾದಂತಹ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸುತ್ತಾರೆ ಈ ಮಧ್ಯದಲ್ಲಿ ನಮಗೆಲ್ಲರಿಗೂ ಗೊತ್ತಿರುವಂತೆ ಬಿಗ್ ಬಾಸ್ ಸೀಸನ್ ವಿನ್ನರ್ ..
ಆಗಿದ್ದಂತಹ ಪ್ರಥಮ್ ಅವರು ಈ ಬಾರಿ ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾದ ಹಾಡಿನ ರಿಲೀಸ್ ಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎಂಟ್ರಿ ನೀಡಿದ್ದಾರೆ ಇನ್ನು ಈ ವಿಚಾರ ಬಹಳಷ್ಟು ಸಂತಸವನ್ನು ಉಂಟುಮಾಡಿದೆ. ಹಾಗಾದರೆ ಆ ಸಿನಿಮಾ ಯಾವುದು ಎಂದು ನೋಡುವುದಾದರೆ ..
ಪ್ರಥಮ್ ಮತ್ತು ಅನನ್ಯ ಭಟ್ ಮತ್ತು ಸುಷ್ಮಿತಾ ಜೋಶಿ ಇವರೆಲ್ಲರೂ ಸೇರಿ ಒಟ್ಟಾಗಿ ನಟಿಸುತ್ತಿರುವಂತಹ ಸಿನಿಮಾ ಎಂದರೆ ಅದು ನಟಭಯಂಕರ ಈ ಬಾರಿ ಬಣ್ಣ ಹಚ್ಚಿರುವಂತಹ ಪ್ರಥಮ್ ಅವರು ಸಿನಿಮಾದಲ್ಲಿ ಯಾವ ರೀತಿಯಾಗಿ ಮೋಡಿ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.
ಇದರ ಜೊತೆಗೆ ಅದರ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು ಅದರ ಮ್ಯೂಸಿಕ್ ಆಫೀಶಿಯಲ್ ರಿಲೀಸ್ ಗೆ ಅಶ್ವಿನಿ ಮೇಡಂ ಅವರು ಕಾರ್ ನಲ್ಲಿ ಎಂಟ್ರಿ ನೀಡಿದ್ದು ಎಲ್ಲರಿಗೂ ಕೂಡ ಅಂದರೆ ಸಿನಿಮಾ ತಂಡದಲ್ಲಿ ಅದರಲ್ಲಿ ಪ್ರಮುಖವಾಗಿ ನಟಭಯಂಕರ ಸಿನಿಮಾ ತಂಡಕ್ಕೆ ಬಹಳಷ್ಟು ಸಂತೋಷವನ್ನು …
ತಂದುಕೊಟ್ಟಿದೆ ಅವರ ಕೈಯಲ್ಲಿ ಈ ಹಾಡುಗಳ ರಿಲೀಸ್ ನಡೆಯುತ್ತಿರುವ ಸಂತೋಷ ಅವರ ಸಿನಿಮಾ ತಂಡಕ್ಕೆ ಬಹಳಷ್ಟು ಉತ್ಸಾಹವನ್ನು ಕೂಡ ನೀಡಿದೆ. ಇನ್ನು ಸಿನಿಮಾದ ರಿಲೀಸ್ ಡೇಟ್ ಗಾಗಿ ಎಲ್ಲರೂ ಕೂಡ ಕಾಯುತ್ತಿದ್ದು ಮುಂಬರುವ ದಿನಗಳಲ್ಲಿ ಸಿನಿಮಾ ಯಾವ ರೀತಿಯಾಗಿ ತೆರೆ ಮೇಲೆ ಮೂಡಿಬರಲಿದೆ ..
ಮತ್ತು ಯಾವ ಮಟ್ಟಿಗೆ ಸಕ್ಸಸ್ ಕಾಣಲಿದೆ ಎಂದು ಕಾದು ನೋಡಬೇಕಿದೆ. ಇನ್ನು ಪ್ರಥಮ್ ಅವರ ನಟನೆ ಯಾವ ರೀತಿಯಾಗಿ ಇರಲಿದೆ ಎಂಬ ಕಾತುರತೆ ಎಲ್ಲರಿಗೂ ಇದೆ ಅದು ಸದ್ಯದಲ್ಲಿಯೇ ತಿಳಿದು ಬರಲಿದೆ ಇನ್ನು ಈ ಮಾಹಿತಿ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.