ಹೆಂಡತಿ ತನ್ನ ಗಂಡನನ್ನು ನೋಡಿ ತುಟಿ ಕಚ್ಚಿದರೆ ಅದರ ಅರ್ಥ ಏನು ಗೊತ್ತಾ! ಆಗ ಗಂಡ ಏನು ಮಾಡಬೇಕು ನೀವೇ ನೋಡಿ?…

curious

ನೀರಿನಲ್ಲಿ ಮೀನಿನ ಹೆಜ್ಜೆ ಕಂಡು ಹಿಡಿಯ ಬಹುದು ಆದರೆ ಹೆಣ್ಣಿನ ಮನಸ್ಸಿನಲ್ಲಿ ಏನಾಗುತ್ತಿದೆ ಎನ್ನುವುದನ್ನು ಕಂಡು ಹಿಡಿಯಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳು ಯಾವ ಸಮಯಕ್ಕೆ ಯಾವುದನ್ನು ಯೋಚಿಸುತ್ತಾರೆ ಏನುವುದನ್ನು ಯಾರಿಂದಲೂ ಸಹ ಕಂಡು ಹಿಡಿಯಲು ಸಾಧ್ಯವಿಲ್ಲ. ಯಾರೇ ಆದರೂ ಹೆಣ್ಣನ್ನು ಅರ್ಥ ಮಾಡಿಕೊಂಡರೆ,

ಆತ ಇಡೀ ಭೂಮಂಡಲವನ್ನು ಗೆದ್ದಂತೆ ಎನ್ನುವ ಮಾತಿದೆ. ಇನ್ನು ಆಧುನಿಕ ಜಗತ್ತಿನಲ್ಲಿ ಹೆಣ್ಣು ಪುರುಷರಿಗಿಂತ ಎಲ್ಲದರಲ್ಲೂ ಒಂದು ಕೈ ಮೇಳಿದ್ದಾಳೆ. ಮನೆಯನ್ನು ತನ್ನ ಸಂಸಾರವನ್ನು ನೋಡಿಕೊಳ್ಳುವುದರಿಂದ ಮನೆಯ ಹೊರಗೆ ಬಂದು ದುಡಿದು ಎಲ್ಲಾ ಜವಾಬ್ದಾರಿಯನ್ನು ತೆಗೆದುಕೊಳ್ಳುವವರೆಗೂ ಹೆಣ್ಣು ಎಲ್ಲದರಲ್ಲೂ ಮುಂದಿದ್ದಾಳೆ.

ಹೆಣ್ಣು ಎಸ್ಟೇ ಬೆಳೆದರೂ ಸಹ ಆಕೆ ತನ್ನ ಭಾವನೆ ಹಾಗೆ ತನ್ನ ಮನಸ್ಸಿನ ಮಾತುಗಳನ್ನು ಯಾರ ಬಳಿಯೂ ಸಹ ಹೇಳಿಕೊಳ್ಳದೆ, ಎಲ್ಲವನ್ನೂ ತನ್ನ ಮನಸ್ಸಿನಲ್ಲಿ ಇಟ್ಟುಕೊಂಡು ತನ್ನಲ್ಲೇ ತನ್ನ ಎಲ್ಲಾ ನೋವನ್ನು ಮುಚ್ಚಿಟ್ಟುಕೊಂಡಿರುತ್ತಾಳೆ. ಆಕೆಯನ್ನು ಸೃಷ್ಟಿಸಿದ ಆ ಬ್ರಹ್ಮನ ಕೈಯಲ್ಲೇ ಆಕೆಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ.

ಆದರೆ ಹೆಣ್ಣು ಮಕ್ಕಳು ಕೆಲವು ಸನ್ನೆಗಳನ್ನು ಮಾಡುವ ಮೂಲಕ ತಮ್ಮ ಮನಸ್ಸಿನ ಮಾತುಗಳನ್ನು ಹೇಳುತ್ತಾರೆ. ಆ ಸನ್ನೆಗಳನ್ನು ಅರ್ಥ ಮಾಡಿಕೊಂಡರೆ ಆಕೆ ಏನು ಹೇಳುತ್ತಿದ್ದಾಳೆ ಎಂಬುದು ನಮ್ಮೆಲ್ಲರಿಗೂ ಸಹ ಅರ್ಥವಾಗುತ್ತದೆ. ಹಾಗಾದರೆ ಯಾವ ಸನ್ನೆಗೆ ಯಾವ ಅರ್ಥ ಎನ್ನುವುದನ್ನು ತಿಳಿಸುತ್ತೇವೆ ಬನ್ನಿ..

ಹೆಣ್ಣು ತನ್ನ ಮನೆಯ ಯಾವುದಾದರೂ ಮೂಲೆಯಲ್ಲಿ ನಿಂತು ಮಾತನಾಡುತ್ತಿದ್ದಾಳೆ ಎಂದರೆ ಆಕೆಯ ತನ್ನ ಮನೆಯಲ್ಲಿ ಸಾಕಷ್ಟು ಶೋಷಣೆ ಅನುಭವಿಸುತ್ತಿದ್ದಾಳೆ, ಗಂಡನ ಮೇಲೆ ಆಕೆಗೆ ಬಯವಿದೆ ಎಂದರ್ಥ. ಇನ್ನು ಎಲ್ಲರ ಮುಂದೆ ಮುಖಕ್ಕೆ ಮುಖ ಕೊಟ್ಟು, ಕಾಲು ಮೇಲೆ ಕಾಲು ಹಾಕಿಕೊಂಡು ಮಾತನಾಡುತ್ತಿದ್ದಾರೆ ಎಂದರೆ ಆಕೆ ಸ್ವಾಭಿಮಾನಿ, ಹಾಗೆ ಅಧಿಕಾರ ಚಲಾಯಿಸುವ ಹೆಣ್ಣು ಎಂದರ್ಥ.

ಇನ್ನು ಹೆಣ್ಣು ಮಾತನಾಡುವಾಗ ತನ್ನ ಮುಂದೆ ನಿಂತುರುವವರನ್ನು ನೋಡುತ್ತಾ ತನ್ನ ಒಡವೆ ಸರಿ ಮಾಡಿಕೊಳ್ಳುತ್ತಾ, ಕೂದಲು ಸರಿಮಾಡಿಕೊಳ್ಳುತ್ತಿದ್ದಾಳೆ ಎಂದರೆ ಆಕೆ ಒತ್ತಡದಲ್ಲಿದ್ದಾಳೆ ಎಂದರ್ಥ. ಇನ್ನು ಹೆಣ್ಣು ತನ್ನಷ್ಟಕ್ಕೆ ತಾನೇ ಸುಮ್ಮ ಸುಮ್ಮನೆ ನಡೆಯುತ್ತಿದ್ದರೆ, ಆಕೆ ನರ್ವಸ್ ಆಗಿದ್ದಾಳೆ ಎಂದು ಅರ್ಥ.

ಇನ್ನು ಮಾತನಾಡುವಾಗ ಹೆಣ್ಣು ತನ್ನ ಕೆಳ ತುಟಿಯನ್ನು ಕಚ್ಚುತ್ತಿದ್ದಾಳೆ ಎಂದರೆ ಆಕೆ ಪುರುಷರನ್ನು ತನ್ನ ಕಡೆ ಆಕರ್ಷಿಸಲು ಈ ರೀತಿ ಮಾಡುತ್ತಿದ್ದಾಳೆ ಎಂದುಕೊಳ್ಳುತ್ತಾರೆ. ಆದರೆ ಅಸಲಿಗೆ ಆಕೆ ಒತ್ತಡಕ್ಕೆ ಗುರಿಯಾಗಿದ್ದಾರೆ ಎಂಬುದು ಇದರ ಅರ್ಥ. ಹೆಣ್ಣಿನ ಸನ್ನೆಯನ್ನು ನಾನಾ ರೀತಿಯಲ್ಲಿ ನಾವು ಅರ್ಥ ಮಾಡಿಕೊಳ್ಳಬಹುದು. ಇನ್ನು ಈ ಬಗ್ಗೆ ನಿಮ್ಮ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *