ಜೀನ್ಸ್ ಪ್ಯಾಂಟ್ ಅನ್ನೇ ಟಾಪ್ ಮಾಡಿಕೊಂಡ ಉರ್ಫಿ ಜಾವೆದ್! ಟ್ರೊಲ್ ಮಾಡಿದ ನೆಟ್ಟಿಗರು?… ವಿಡಿಯೋ ವೈರಲ್ ನೋಡಿ..!!

Bollywood

ಕೆಲವರಿಗೆ ಸಾಂಪ್ರದಾಯಿಕ ಹೆಣ್ಣು ಮಕ್ಕಳು ಎಂದರೆ ಇಷ್ಟ. ಇನ್ನು ಕೆಲವರಿಗೆ ಮಾಡ್ರನ್ ಹುಡುಗಿಯರನ್ನು ಕಂಡರೆ ಇಷ್ಟ. ಇನ್ನು ಸ್ಟಾರ್ ಕಲಾವಿದರು ಆಗಾಗ ತಮ್ಮ ಮಾಡ್ರನ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿ ಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇನ್ನು ಸ್ಟಾರ್ ಕಲಾವಿದರನ್ನು ನೋಡಿಕೊಂಡು ಕೆಲವರು ಅವರ ರೀತಿಯೆ ವಿಭಿನ್ನವಾಗಿ ಡ್ರೆಸ್ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

ಇನ್ನು ಕೆಲವರು ಫ್ಯಾಶನ್ ಹೆಸರಿನಲ್ಲಿ ಇಲ್ಲ ಸಲ್ಲದ ರೀತಿ ಚಿತ್ರ ವಿಚಿತ್ರವಾಗಿ ಬಟ್ಟೆಗಳನ್ನು ಧರಿಸಿ ಅದಕ್ಕೆ ಫ್ಯಾಶನ್ ಎನ್ನುವ ಹೆಸರು ಸಹ ಕೊಡುತ್ತಾರೆ. ಇನ್ನು ಇದೆ ರೀತಿ ತಮ್ಮ ವಿಭಿನ್ನ ಫ್ಯಾಶನ್ ಸ್ಟೈಲ್ ಗೆ ಆಗಾಗ ಸುದ್ದಿಯಾಗುವ ಉರ್ಫಿ ಜಾವೆದ್ ಇದೀಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.

ಉರ್ಫಿ ಜಾವೆದ್ ಸೋಶಿಯಲ್ ಮೀಡಿಯಾದಲ್ಲಿ ಸದಾ ವಿವಾದಗಳ ಜೊತೆಗೆ ಸುದ್ದಿಯಾಗುತ್ತಿರುತ್ತಾರೆ. ಉರ್ಫಿ ಮನೆಯಿಂದ ಹೊರಗೆ ಬಂದರೆ ಸಾಕು ಅವರನ್ನು ಸೆರೆ ಇಡಿಯಲು ಬಾಲಿವುಡ್ ನ ಪಾಪರಾಜಿಗಳು ಉರ್ಫೀ ಹಿಂದೆಯೇ ನಿಂತಿರುತ್ತಾರೆ. ಏಕೆಂದರೆ ಉರ್ಫಿ ತಮ್ಮ ವಿಭಿನ್ನವಾದ ಬಟ್ಟೆಗಳ ಮೂಲಕ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ.

ಕೆಲವೊಮ್ಮೆ ನಟಿ ಉರ್ಫಿ ಅವರು ಗೋಣಿ ಚೀಲವನ್ನು ಬಟ್ಟೆಯಾಗಿ ಮಾಡಿಕೊಂಡು ಪೋಸ್ ಕೊಟ್ಟರೆ, ಇನ್ನು ಕೆಲವೊಮ್ಮೆ ಹೂಗಳಿಂದ ಸಹ ಬಟ್ಟೆಯನ್ನು ಮಾಡಿಕೊಂಡು ಧರಿಸಿರುವುದು ಸಹ ಉಂಟು. ಇನ್ನು ಕೇವಲ ಹೂಗಳಿಂದ ಮಾತ್ರವಲ್ಲದೆ ನಟಿ ಉರ್ಫಿ ಅವರು ಹಣ್ಣು, ಹಂಪಳುಗಳಿಂದ ಸಹ ಬಟ್ಟೆ ಮಾಡಿಕೊಂಡು ಧರಿಸಿರುವುದನ್ನು ನಾವು ನೋಡಿದ್ದೇವೆ.

ಇನ್ನು ತನ್ನ ವಿಭಿನ್ನ ಉಡುಪುಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಇದೀಗ ಮತ್ತೊಮ್ಮೆ ವಿಚಿತ್ರವಾಗಿ ಬಟ್ಟೆ ಧರಿಸಿ ಬಂದಿದ್ದು, ಅವರ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಎಲ್ಲರೂ ಜೀನ್ಸ್ ಪ್ಯಾಂಟ್ ಅನ್ನು ಕೆಳಗೆ ಧರಿಸಿದರೆ,

ಇದೀಗ ಉರ್ಫಿ ಅವರು ಜೀನ್ಸ್ ಪ್ಯಾಂಟ್ ಅನ್ನು ಈ ರೀತಿ ಸಹ ಧರಿಸಬಹುದು ಎಂದು ತೋರಿಸಿದ್ದಾರೆ. ಹೌದು ನಟಿ ಉರ್ಫಿ ಇದೀಗ ಜೀನ್ಸ್ ಪ್ಯಾಂಟ್ ನಲ್ಲಿ ಶರ್ಟ್ ಮಾಡಿಕೊಂಡು ಧರಿಸಿದ್ದಾರೆ. ಸದ್ಯ ನಟಿಯನ್ನು ಈ ರೀತಿ ಕಂಡು ನೆಟ್ಟಿಗರು ಬೆರಗಾಗಿದ್ದಾರೆ. ಇನ್ನು ನಟಿಯ ಈ ಹೊಸ ಲುಕ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ಮೊದಲು ಸಹ ಚಿತ್ರ ವಿಚಿತ್ರವಾಗಿ ಉರ್ಫಿ ಅವರು ಬಟ್ಟೆಗಳನ್ನು ಧರಿಸಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗಿದ್ದರು. ಇದೀಗ ಮತ್ತೊಮ್ಮೆ ಇದೆ ವಿಷಯಕ್ಕೆ ನಟಿ ಟ್ರೊಲ್ ಆಗುತ್ತಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..

Leave a Reply

Your email address will not be published. Required fields are marked *