ಸಿನಿಮಾರಂಗದಲ್ಲಿ ನಟ ನಟಿಯರು ಸಾಕಷ್ಟು ಕೆಟ್ಟ ದಿನಗಳನ್ನು ನೋಡಿರುವ ಸಾಕಷ್ಟು ಕಥೆಗಳನ್ನು ನಾವು ಕೇಳಿದ್ದೇವೆ. ಆದರೆ ಇದೀಗ ಇಲ್ಲೊಬ್ಬ ನಟಿ ತನ್ನ ಸ್ವಂತ ಬಾಯ್ ಫ್ರೆಂಡ್ ನಿಂದಲೇ ಪಡಬಾರದ ಪಾಡು ಪಟ್ಟಿದ್ದಾರೆ. ಇದೀಗ ಈ ವಿಷಯದ ಕುರಿತು ಈ ನಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ,
ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಹೌದು ಹಾಗಾದರೆ ಯಾರು ಈ ನಟಿ? ಅಷ್ಟಕ್ಕೂ ಆಕೆ ಹಾಗೂ ಆಕೆಯ ಪ್ರೇಮಿಯ ನಡುವೆ ನಡೆದಿದ್ದಾದರು ಏನು? ಇನ್ನು ಆತ ಮಾಡಿದ್ದಾದರು ಏನು ಎನ್ನುವ ಸಾಕಷ್ಟು ಪ್ರಶ್ನೆಗಳು ನಿಮ್ಮಲ್ಲಿ ಕಾಡುತ್ತಿರಬಹುದು, ಇನ್ನು ಈ ನಿಮ್ಮ,
ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ.. ನಟಿ ಫ್ಲೋರಾ ಸೈನಿ, ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಸಹ ನಟಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕನ್ನಡದ ಶಿವ ರಾಜ್ ಕುಮಾರ್, ರವಿಚಂದ್ರನ್, ನಂತಹ ನಟರ ಜೊತೆಗೆ ನಟಿ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಇನ್ನು ನಟಿ ಫ್ಲೋರಾ ಅವರು ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಂಡಿರುವ ನಟಿ, ಅಲ್ಲದೆ ಕಳೆದ ಕೆಲವು ವರ್ಷಗಳಿಂದ ನಟಿ ಸಿನಿಮಾರಂಗದಿಂದ ಕೊಂಚ ದೂರ ಉಳಿದು ಬಿಟ್ಟಿದ್ದಾರೆ. ಇನ್ನು ಇದೀಗ ನಟಿ ಫ್ಲೋರಾ ಅವರು ನಿರ್ಮಾಪಕ ಹಾಗೂ ತಮ್ಮ ಭಾಯ್ ಫ್ರೆಂಡ್ ಆಗಿದ್ದ ಗೌರಂಗ್ ದೋಷಿ ಅವರಿಂದ, ತಾವು ಅನುಭವಿಸಿದ ಕಷ್ಟಗಳ ಬಗ್ಗೆ,
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಷಯ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಹಿಂದೆ ಅವರು ನಿರ್ಮಾಪಕ ಗೌರಂಗ್ ಅವರು ತಮ್ಮ ಜೀವನ ನರಕ ಮಾಡಿದ್ದರು ಎಂದು ಹೇಳಿದ್ದರು. ಇದೀಗ ಯಾರ ಹೆಸರು ಬಳಸದೆ, ತಮ್ಮ ಕಷ್ಟಗಳನ್ನು ತೋಡಿಕೊಂಡಿದ್ದಾರೆ.
ನಾನು 20ರ ವಯಸ್ಸಿಗೆ ಸಿನಿಮಾರಂಗಕ್ಕೆ ಬಂದೆ, ಸಿನಿಮಾರಂಗದಲ್ಲಿ ಕೆಲಸ ಮಾಡುವ ಸಮಯದಲ್ಲಿ ಆತನ ಮೇಲೆ ಪ್ರೀತಿ ಹುಟ್ಟಿ, ನಾನು ಆತನಿಗಾಗಿ ಎಲ್ಲರನ್ನು ಬಿಟ್ಟು ಹೋದೆ, ಆದರೆ ಆತ ನನಗೆ ದಿನಾಲೂ ಚಿತ್ರ ಹಿಂ*ಸೆ ಕೊಡುತ್ತಿದ್ದ. ನನನ್ನು ಆತ ಪಂಚಿಂಗ್ ಬ್ಯಾಗ್ ನ ರೀತಿ ಬಳಸುತ್ತಿದ್ದ. ನನ್ನ ಖಾಸಗಿ ಅಂ*ಗಗಳಿಗೆ ಆತ ಕಾಲಿನಲ್ಲಿ ಒದೆಯುತ್ತಿದ್ದ.
ಇದೆ ರೀತಿ ದಿನಗಳು ಕಳೆದವು, ಒಂದು ದಿನ ಆತ ನನ್ನ ಹೊಟ್ಟೆಗೆ ಬಲವಾಗಿ ಒದ್ದ, ನಂತರ ನಾನು ಆತನಿಂದ ತಪ್ಪಿಸಿಕೊಂಡು ಓಡಿ ಬಂದೆ. ನಂತರ ನಾನು ನನ್ನ ಪೋಷಕರ ಬಳಿ ಹೋಗಿ ಅವರ ಜೊತೆ ಇರಲು ಶುರು ಮಾಡಿದೆ. ಈಗ ನನ್ನ ಬದುಕು ತುಂಬಾ ಚೆನ್ನಾಗಿದೆ ಎಂದು ನಟಿ ಬರೆದುಕೊಂಡಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…