ಅಶ್ವಿನಿ ಪುನೀತ್ ಎಷ್ಟು ಚಂದ ಮಾತಾಡ್ತಾರೆ ಗೊತ್ತಾ ವಿಡಿಯೋ ವೈರಲ್ ನೋಡಿ?…

Entertainment

ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಎಲ್ಲರೂ ಕೂಡ ಬಹಳ ನೆನಪಿಸಿಕೊಳ್ಳುವಂತಹ ನಟ ಎಂದಿಗೂ ಮರೆಯಲಾಗದಂತಹ ಒಬ್ಬ ನಟ ಎಂದು ಅದು ಹೇಳಿದರೆ, ಡಾ. ಪುನೀತ್ ರಾಜಕುಮಾರ್ ಅವರೇ ಆಗಿದ್ದಾರೆ. ಇನ್ನು ಡಾ ಪುನೀತ್ ರಾಜಕುಮಾರ್ ಅವರು…

ನಮ್ಮನ್ನೆಲ್ಲ ಆಗಲಿ ಬಹಳ ದಿನಗಳಾದರೂ ಸಹ ಅವರ ನೆನಪುಗಳು ನಮ್ಮ ಮನಗಳನ್ನು ತುಂಬಿಕೊಂಡಿದೆ.ಇನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಡಾ. ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನಂತರ ಅವರು ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಕೂಡ ಭಾಗಿ ಆಗುತ್ತಾ ಬಂದಿದ್ದಾರೆ.

ಪುನೀತ್ ರಾಜಕುಮಾರ್ ಅವರು ಇದ್ದಾರೆ ಯಾವ ರೀತಿಯಾಗಿ ಎಲ್ಲರಿಗೂ ಸಹಾಯ ಮಾಡುತ್ತಿದ್ದರು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಅದೇ ರೀತಿಯಾಗಿ ಸಹಾಯ ಮಾಡಲು ಮುಂದಾಗಿದ್ದಾರೆ. ಇನ್ನು ಇದರ ಜೊತೆಗೆ ಅವರು ಹಲವು ಸಿನಿಮಾಗಳ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಕೂಡ ಹೋಗಿ …

ಅದನ್ನು ನೆರವೆರಿಸಿರುವ ಅನೇಕ ದೃಶ್ಯಗಳು ನಮ್ಮ ಕಣ್ಣೇದುರಾಗಿಯೇ ಇದೆ. ಮತ್ತು ಇತ್ತೀಚಿಗೆ ಅವರನ್ನು ಹೊಸ ಕಥೆಯ ಆಧಾರದ ಒಂದು ಪ್ರೀ ರಿಲೀಸ್ ಇವೆಂಟ್ ಗೆ ಆಹ್ವಾನ ನೀಡಲಾಗಿತ್ತು. ಅವರು ಕೂಡ ಅದರಲ್ಲಿ ಭಾಗವಹಿಸಿದ್ದರು ಇನ್ನು ಸಿನಿಮಾದ ಕುರಿತು ಅವರನ್ನು ಕೇಳಿದಾಗ ಅವರು ಬಹಳ ಪಾಸಿಟಿವ್ ಆಗಿ ಸಿನಿಮಾ…

ತಂಡಕ್ಕೆ ಬಹಳಷ್ಟು ಉತ್ಸಾಹವನ್ನು ಕೂಡ ನೀಡಿದರು. ಮತ್ತು ಅ ಕಾರ್ಯಕ್ರಮದ ನಿರೂಪಕಿ ಅಶ್ವಿನಿ ಮೇಡಂ ಅವರಿಗೆ ನೀವು ಮಾತಾನಾಡುವುದೆ ಕಡಿಮೆ ನಮಗಾಗಿ ಮಾತನಾಡಿ ಎಂದು ಕೇಳಿದಾಗ ಅಶ್ವಿನಿ ಮೇಡಂ ಅವರು ಬಹಳ ಉತ್ಸುಕತೆಯಿಂದ ಸಿನಿಮಾದ ಪ್ರದರ್ಶನ ಒಳ್ಳೆಯ ರೀತಿಯಲ್ಲಿ ಜರುಗಲಿ … ಸಿನಿಮಾ ತನ್ನ..

ಹೆಸರಿನಲ್ಲಿ ಬಹಳ ವಿಭಿನ್ನವಾದ ಯೋಚನೆಯನ್ನು ನೀಡುತ್ತದೆ ಎಂಬ ಮಾತುಗಳನ್ನು ಹೇಳಿ.. ಹೊಂದಿಸಿ ಬರೆಯಿರಿ ಎಂಬ ಟೈಟಲ್ ಬಹಳ ವಿಭಿನ್ನವಾದ ಪ್ರಯತ್ನ ಎಂದು ಹೇಳಿದ್ದಾರೆ… ಅವರ ಈ ಮಾತುಗಳು ಸಿನಿಮಾ ತಂಡಕ್ಕೆ ಬಹಳಷ್ಟು ಸಂತಸವನ್ನು ತಂದುಕೊಟ್ಟಿದೆ……

ಸಿನಿಮಾ ಮುಂಬರುವ ದಿನಗಳಲ್ಲಿ ಬಹಳಷ್ಟು ಹೆಸರು ಗಳಿಸಲಿ ಎಂಬ ಮಾತುಗಳನ್ನು ಹೇಳಿ
ಮತ್ತು ಸಿನಿಮಾ ತಂಡಕ್ಕೆ ಮತ್ತು ಅದರ ಕಾರ್ಯಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಮತ್ತು ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *