ದುಬೈನ ಯಾರು ಊಹಿಸದ ಭಯಾನಕ ರಹಸ್ಯಗಳು ನೋಡಿದ್ರೆ ಯಾವತ್ತೂ ಭಾರತ ಬಿಟ್ಟು ಹೋಗಲ್ಲ?…

Entertainment

ನಮಸ್ಕಾರ ವೀಕ್ಷಕರೇ ದುಬೈಯಿಂದ ಕ್ಷಣ ನಾವೆಲ್ಲರೂ ನೆನೆಸಿಕೊಳ್ಳುವಂಥದ್ದು ಐಶಾರಾಮಿ ಆದಂತ ಕಟ್ಟಡ ಐಷಾರಾಮಿ ಆದಂತ ಜೀವನ ಐಷಾರಾಮಿ ಆದಂತ ಕಾರು ಮತ್ತು ದರಬಾರುಗಳು ಹೀಗೆ ಎಲ್ಲವೂ ಕೂಡ ಐಷಾರಾಮಿ ಎಂದು ನಾವು ಮೊದಲಿಗೆ ನೆನಪಿಸಿಕೊಳ್ಳುವಂತಹ ದೇಶ ಎಂದರೆ ಅದು ದುಬೈ ಹಲವು ರೀತಿಯಾದಂತಹ ವಿಚಾರಗಳು ದುಬೈನ ಕಡೆಗೆ ನಮ್ಮೆಲ್ಲರನ್ನು ಆಕರ್ಷಣೆ ಮಾಡುತ್ತದೆ.

ನಿಜ ಸತ್ಯತೆಯನ್ನು ತಿಳಿದುಕೊಂಡಾಗ ಯಾರು ಕೂಡ ದುಬೈನತ್ತ ಆಕರ್ಷಣೆ ಆಗುವುದಿಲ್ಲ ಅದು ಬಿಸಿನೆಸ್ ಮ್ಯಾನ್ ಗಳನ್ನು ಬಿಟ್ಟರೆ ಬೇರೆ ಯಾರು ಕೂಡ ಆಕರ್ಷಣೆ ಆಗುವುದಿಲ್ಲ ಎಂದೇ ಹೇಳಬಹುದು. ಇನ್ನು ದುಬೈನಲ್ಲಿ ಹಲವು ರೀತಿಯಾದಂತಹ ಸೌಕರ್ಯಗಳನ್ನು ಕೊಡಿಸುತ್ತೇವೆ ಎಂದು ಹೇಳಿ ಹಲವು ಬೇರೆ ಬೇರೆ ದೇಶಗಳಿಂದ ..

ಕೆಲಸವನ್ನು ಹರಸಿ ದುಬೈಗೆ ಹೋಗುತ್ತಾರೆ ಕಾರಣ ಒಳ್ಳೆಯ ಸಂಬಳ ಸಿಗುತ್ತದೆ ಮತ್ತು ಉತ್ತಮ ಜೀವನ ನಮ್ಮದಾಗುತ್ತದೆ ಮತ್ತು ತಾವು ಅಂದುಕೊಂಡಂತಹ ಎಲ್ಲ ಸಂಪಾದನೆಯನ್ನು ಅಲ್ಲಿ ಮಾಡಬಹುದು ಜೀವನ ನಮಗೆ ಉಳಿಯುತ್ತದೆ ಎಂಬ ಕುರುಡು ಆಸೆಯಿಂದ ಹಲವರು ಕೆಲಸವನ್ನು ಅರಸಿ ದುಬೈಗೆ ಹೋಗುತ್ತಾರೆ .

ಆದರೆ ಅಲ್ಲಿ ನಡೆಯುವಂತಹ ಸತ್ಯವೇ ಬೇರೆ ನಾವು ನೋಡುವುದಾದರೆ ಸುಮಾರು 97 ಭಾಗದಷ್ಟು ಅಂದರೆ 100 ರಲ್ಲಿ 95 ಭಾಗದಷ್ಟು ಜನ ಬೇರೆ ಕಡೆಯಿಂದ ಅಲ್ಲಿಗೆ ವಲಸೆ ಹೋಗಿರುವಂತಹ ಕಾರ್ಮಿಕರೇ ಆಗಿದ್ದಾರೆ ಅದನ್ನು ಬಿಟ್ಟರೆ ಕೇವಲ ನಾಲ್ಕು ಪರ್ಸೆಂಟ್ ಜನ ಮಾತ್ರ ದುಬೈನ ಮೂಲದವರಾಗಿದ್ದಾರೆ ಇನ್ನು ದುಬೈಗೆ ಹೋಗುವವರು..

ತಾವು ಸಾಧಾರಣವಾಗಿ ಹೋಗಲು ಸಾಧ್ಯವಿಲ್ಲದೆ ದುಬೈಗೆ ಹೋಗಿ ತಲುಪುತ್ತಾರೆ. ನಂತರ ಮೊದಲಿಗೆ ಆ ಸರ್ಕಾರ ಅವರ ಯಾವುದೇ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವುದಿಲ್ಲ ಕಾರಣ ಸರ್ಕಾರ ಬಿಜಿನೆಸ್ ನ ವಿಚಾರವಾಗಿ ತಲೆಹಾಕುವುದಿಲ್ಲ . ಹಾಗಾಗಿ ಅವರು ಯಾವುದೇ ವಿಚಾರವಾಗಿಯೂ ಸಹ ಕೆಡಿಸಿಕೊಳ್ಳುವುದಿಲ್ಲ. ಇನ್ನು ಆನಂತರ ಅವರಿಗೆ ಮೊದಲು ಹೋದ ಕ್ಷಣ…

ಅವರ ಪಾಸ್ಪೋರ್ಟ್ ಅನ್ನು ಕಸಿದುಕೊಳ್ಳಲಾಗುತ್ತದೆ. ಇನ್ನು ಅವರಿಗೆ ಪ್ರತಿನಿತ್ಯವೂ 12 ಗಂಟೆ ದುಡಿಯಬೇಕಾಗುತ್ತದೆ ಮತ್ತು ಅವರು ಅಂದುಕೊಂಡಂತಹ ಸಂಬಳ ಸಿಗುವುದಿಲ್ಲವಾದರೂ ಕೂಡ ಅವರು ದುಡಿದು ತಾವು ಅಲ್ಲಿನ ಕರ್ಚನ್ನು ಮುಗಿಸಿಕೊಂಡು ನಂತರ ಫ್ಯಾಮಿಲಿಗಳಿಗೂ ಕೊಡುವಂತಹ ಪರಿಸ್ಥಿತಿ ಎದುರಾಗುತ್ತದೆ . ಇನ್ನೂ ಅಲ್ಲಿ ಪೆಟ್ರೋಲ್ ಗಿಂತ ನೀರಿನ ಬೆಲೆಯೇ ಜಾಸ್ತಿ ಇರುತ್ತದೆ.

ಉತ್ತಮ ಪೌಷ್ಟಿಕಾಂಶ ಹೊಂದಿರುವಂತಹ ಆಹಾರ ಕೂಡ ಸಿಕ್ಕದೆ ಹಲವರು ರೋಗಿಗಳಾಗಿ ತಮ್ಮ ಪ್ರಾಣವನ್ನು ಕೂಡ ಬಿಡುತ್ತಾರೆ ಈ ರೀತಿಯಾದಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಣು ಮುಂದೆ ಇವೆ ಹಾಗಾಗಿ ವಲಸೆ ಹೋಗುವುದಕ್ಕೂ ಮುನ್ನ ಯೋಚನೆ ಮಾಡಿ ಎಂದು ಅನೇಕರು ಅಲ್ಲಿಂದ ಬಂದವರು ಹೇಳಿಕೊಳ್ಳುತ್ತಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *