ಸೋನು ಶ್ರೀನಿವಾಸ್ ಗೌಡ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸೋಶಿಯಲ್ ಮೀಡಿಯಾದ ಸೆನ್ಸೇಷನ್ ಆಗಿ ಗುರುತಿಸಿಕೊಂಡಿರುವ ಸೋನು ಶ್ರೀನಿವಾಸ್ ಗೌಡ ಅವರು ಇತ್ತೀಚೆಗೆ ಬಿಗ್ ಬಸ್ ಓಟಿಟಿ ಗೆ ಸಹ ಆಯ್ಕೆಯಾಗಿ, ಇನ್ನಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು ಎಂದರೆ ತಪ್ಪಾಗುವುದಿಲ್ಲ.
ಸೋನು ಶ್ರೀನಿವಾಸ್ ಗೌಡ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯಲ್ಲಿ ಫಾಲೋವರ್ಸ್ ಇದ್ದಾರೆ. ಯಾವಾಗಲೂ ಒಂದಲ್ಲಾ ಒಂದು ವಿಷಯಕ್ಕೆ ಸೋನು ಶ್ರೀನಿವಾಸ್ ಗೌಡ ಅವರನ್ನು ಕೆಲವರು ಟ್ರೊಲ್ ಮಾಡುತ್ತಲೇ ಇರುತ್ತಾರೆ. ಇನ್ನು ನಟಿ ಸೋನು ಶ್ರೀನಿವಾಸ್ ಗೌಡ ಅವರು ಸಹ ಯಾರು ಎಷ್ಟೇ ಟ್ರೊಲ್ ಮಾಡಿದರು ಸಹ ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ಇನ್ನು ಸೋನು ಶ್ರೀನಿವಾಸ್ ಗೌಡ ಅವರು ಮೊದಮೊದಲು ಟಿಕ್ ಟಾಕ್ ಮೂಲಕ ಸೋಶಿಯಲ್ ಮಿದಿಯಾಗೆ ಕಾಲಿಟ್ಟರು. ಇನ್ನು ಟಿಕ್ ಟಾಕ್ ನಲ್ಲಿ ಒಳ್ಳೆಯ ಫಾಲೋವರ್ಸ್ ಪಡೆದುಕೊಂಡಿದ್ದ, ಸೋನು ಅವರು ಟಿಕ್ ಟಾಕ್ ಬ್ಯಾನ್ ಆದ ನಂತರ ಇನ್ಸ್ತಾಗ್ರಾಮ್ ನಲ್ಲಿ ರೀಲ್ಸ್ ಮಾಡಿಕೊಂಡು ಎಲ್ಲರನ್ನು ರಂಜಿಸಲು ಮುಂದಾದರು.
ಇನ್ನು ಸೋನು ಶ್ರೀನಿವಾಸ್ ಗೌಡ ಅವರ ಫಾಲೋವರ್ಸ್ ನಲ್ಲಿ ಅವರನ್ನು ಪ್ರೀತಿಸುವವರಿಗಿಂತ ಅವರನ್ನು ದ್ವೇಷಿಸುವವರ ಸಂಖ್ಯೆ ಹೆಚ್ಚಾಗಿದೆ. ಇನ್ನು ಸೋನು ಶ್ರೀನಿವಾಸ್ ಗೌಡ ಅವರು ಇತ್ತೀಚೆಗೆ ಬಿಗ್ ಬಾಸ್ ಓಟಿಟಿ ಮನೆಗೆ ಸಹ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಇನ್ನು ಅಲ್ಲಿಯೂ ಸಹ ಅವರು ತಮ್ಮ ಮಾತುಗಳು ಹಾಗೂ ತಮ್ಮ ಆಟದ ಮೂಲಕ ಫಿನಾಲೇವರೆಗು ತಲುಪಿದ್ದರು.
ಬಿಗ್ ಬಾಸ್ ಮನೆಯಗೆ ಸೋನು ಶ್ರೀನಿವಾಸ್ ಗೌಡ ಅವರು ಎಂಟ್ರಿ ಕೊಡುವ ಮುನ್ನ ಅವರ ಖಾಸಗಿ ವಿ*ಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆ ವಿಡಿಯೋ ಲೀಕ್ ಆದ ಬಳಿಕ ಸೋನು ಶ್ರೀನಿವಾಸ್ ಗೌಡ ಅವರು ಎಲ್ಲರಿಂದ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು.
ಇನ್ನು ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಮುಗಿದ ನಂತರ ಮತ್ತೊಮ್ಮೆ ಕೆಲವು ಸಂದರ್ಶನದಲ್ಲಿ ಮಾತನಾಡುವ ವೇಳೆ ಅವರು ಮಾತನಾಡಿದ ರೀತಿಯಿಂದ ಅವರನ್ನು ಜನರು ಟ್ರೊಲ್ ಮಾಡಲು ಶುರು ಮಾಡಿದ್ದರು. ಇನ್ನು ಇದೀಗ ಇಲ್ಲಿನ ಒಬ್ಬ ಹುಡುಗಿ ಸೋನು ಶ್ರೀನಿವಾಸ್ ಅವರನ್ನು ಯಾವ ರೀತಿ ಟ್ರೊಲ್ ಮಾಡಿದ್ದಾರೆ ನೀವೇ ನೋಡಿ.
ಸೋನು ಶ್ರೀನಿವಾಸ್ ಗೌಡ ಅವರ ಟ್ರೊಲ್ ವಿಡಿಯೋ ಕೇವಲ ಮನರಂಜನೆಗಾಗಿ ಅಷ್ಟೇ ಬಿಟ್ಟರೆ, ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇಲ್ಲ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು, ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…