ಸಾಗರ್ ಮತ್ತು ಸಿರಿ ರಾಜು ಮದುವೆಯ ನಂತರ ಜಾಲಿ ಮೂಡ್ ನಲ್ಲಿ ಯಾವ ರೀತಿ ಎಂಜಾಯ್ ಮಾಡುತ್ತಿದ್ದಾರೆ ನೋಡಿ ವಿಡಿಯೋ?…

Entertainment

ನಮಸ್ಕಾರ ವೀಕ್ಷಕರೇ ನಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಪ್ರಮುಖವಾಗಿ ಕನ್ನಡ ಕಿರುತೆರೆಯಲ್ಲಿ ನಟಿಸುವಂತಹ ಎಷ್ಟೋ ಜನ ನಟ ನಟಿಯರು ನಮ್ಮೆಲ್ಲರಿಗೂ ಕೂಡ ಪರಿಚಯಿರುತ್ತಾರೆ. ಕಿರುತೆರೆ ಕಲಾವಿದರು ಎಂದರೆ ಅವರಿಗೆ ಆದಂತಹ ಅಭಿಮಾನಿ ಬಳಗವು ಕೂಡ ಇರುತ್ತದೆ ಮತ್ತು ಅವರನ್ನು ಎಲ್ಲರೂ..

ಕೂಡ ಬಹಳ ಮೆಚ್ಚುಗೆಯಿಂದ ಕಾಣುತ್ತಾರೆ ಮತ್ತು ಮನೆ ಮಕ್ಕಳ ರೀತಿಯಲ್ಲಿ ಅವರಿಗೆ ಅಭಿಮಾನವನ್ನು ತೋರಿಸುತ್ತಾ ಇರುತ್ತಾರೆ ಇನ್ನು ಅದೇ ರೀತಿಯಾಗಿ ಇರುವಂತಹ ಒಬ್ಬ ಖ್ಯಾತ ಕಿರುತೆರೆ ಕಲಾವಿದ ಎಂದರೆ ಅದು ಸಾಗರ್ ಬಿಳಿ ಗೌಡ ಅವರು ಸತ್ಯ ದಾರವಾಹಿಯಲ್ಲಿ ನಟಿಸುತ್ತಿರುವಂತಹ ನಟ ಮತ್ತು ಅದರಲ್ಲಿ ಪ್ರಮುಖ ಪಾತ್ರದಲ್ಲಿ…

ಅವರು ನಟಿಸುತ್ತಾ ಇದ್ದಾರೆ ‌ . ಇನ್ನು ಇತ್ತೀಚಿಗಷ್ಟೇ ಸಾಗರ್ ಅವರು ತಮ್ಮ ಸ್ನೇಹಿತ ಸಿರಿರಾಜು ಅವರೊಂದಿಗೆ ಹಸೆ ಮಣೆ ಏರಿದರು ಮತ್ತು ಇವರಿಬ್ಬರ ಮದುವೆಯೂ ಕೂಡ ಬಹಳ ಆಶ್ಚರ್ಯವಾಗಿ ನಡೆಯಿತು ಮತ್ತು ಅವರಿಬ್ಬರ ಊಹೆ ಮಾಡದ ರೀತಿಯಲ್ಲಿ ಅವರಿಬ್ಬರಿಗೂ ಕೂಡ ಮದುವೆಯಾಯಿತು.

ಅವರಿಬ್ಬರೂ ಕೂಡ ಬಹಳ ಒಳ್ಳೆಯ ಸ್ನೇಹಿತರಾಗಿದ್ದು ಅವರ ಮನೆಯಲ್ಲಿ ಅವರಿಬ್ಬರೂ ಕೂಡ ಬಹಳ ಹೊಂದಿಕೊಂಡು ಹೋಗುತ್ತಾರೆ ಎಂಬ ಭಾವನೆಯಿಂದ ಮದುವೆಯ ಮಾತುಕತೆಯನ್ನು ನಡೆಸಲಾಗಿತ್ತು ಮತ್ತು ಈ ವಿಚಾರ ಅವರಿಗೂ ಕೂಡ ತಿಳಿಯದೆ ನಡೆದಂತ ವಿಚಾರವಾಗಿಯೂ ಇತ್ತು ಹಾಗಾಗಿ ಸಾಗರ್ ಮತ್ತು ಸಿರಿರಾಜು….

ಕೂಡ ಇನ್ನೂ ಆ ವಿಚಾರದಲ್ಲಿ ಶಾಕ್ ಅಲ್ಲಿ ಇದ್ದರು ಮತ್ತು ಅವರಿಬ್ಬರೂ ಕೂಡ ನಾಲ್ಕು ವರ್ಷಗಳಿಂದ ಸ್ನೇಹಿತರಾಗಿದ್ದು ಆ ನಂತರ ಎರಡು ವರ್ಷಗಳಲ್ಲಿ ಮಾತನಾಡದೆ ಒಬ್ಬರಿಗೊಬ್ಬರು ಇದ್ದರು ಆನಂತರ ಅವರ ಮನೆಯಲ್ಲಿ ಅವರಿಬ್ಬರ ಮದುವೆಯ ಬಗ್ಗೆ ಮಾತನಾಡಿ ಜಾತಕ ಸರಿ ಇದೆ ..ಎಂದು ತಿಳಿದಾಗ ಅವರಿಬ್ಬರು…..

ಶಾಕ್ ಆಗಿದ್ದರೆ ಇನ್ನು ಸೇರಿ ರಾಜು ಅವರಂತೂ ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಹೇಳಿದರು ಮದುವೆ ದಿನವೇ ಅವರ ರಿಯಾಕ್ಷನ್ ಕೇಳಿದಾಗ ನಾನು ಇನ್ನೂ ಕೂಡ ಶಾಪ್ ನಲ್ಲಿ ಇದ್ದೇನೆ ಎಂದು ಸಿರಿ ರಾಜು ಅವರು ಹೇಳಿದರು . ಇನ್ನು ಸಿನಿಮಾ ರಂಗದ ಹಲವು ಗಣ್ಯ ವ್ಯಕ್ತಿಗಳು ಅವರಿಗೆ ಮತ್ತು ಕಿರುತೆರೆಯ ಹಿರಿಯ ಕಲಾವಿದರು..

ಕೂಡ ಅವರಿಗೆ ಶುಭವನ್ನು ಹಾರೈಸಿದರು ಇನ್ನು ಅವರ ಹೊಸ ಹೊಸ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಮತ್ತು ಅವರ ಹೊಸ ಪೋಸ್ಟ್ಗಳನ್ನು ಎಲ್ಲರೂ ಬಹಳ ಮೆಚ್ಚುಗೆಯಿಂದ ಕಾಣುತ್ತಿದ್ದು ಅದಕ್ಕೆ ಒಳ್ಳೆಯ ಶುಭವನ್ನು ಹಾರೈಸಿ ಕಮೆಂಟ್ ಕೋರುತ್ತಿರುವುದು ಇನ್ನು ಸಂತೋಷವನ್ನು ಅವರಿಗೆ ತಂದುಕೊಟ್ಟಿದೆ.

Leave a Reply

Your email address will not be published. Required fields are marked *