Expiry ಆಗಿರುವ ಟ್ಯಾಬ್ಲೆಟ್ ಟಾನಿಕ್ ಬಾಟಲ್ ಇನ್ನು ಬಿಸಾಕಬೇಡಿ, ಎಲ್ಲರೂ ತಿಳಿಯಲೇ ಬೇಕು?…. ನೋಡಿ

ಆರೋಗ್ಯ

ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ಕೂಡ ಗೊತ್ತಿರುವಂತೆ ನಮ್ಮ ಮನೆಯಲ್ಲಿ ಹಲವು ರೀತಿಯಾದಂತಹ ಸಮಸ್ಯೆಗಳನ್ನು ನಾವು ಎದುರಿಸುತ್ತಾ ಇರುತ್ತೇವೆ. ಆರೋಗ್ಯದ ರೀತಿಯಲ್ಲಿ ಯಾವುದಾದರೂ ಸಮಸ್ಯೆಗಳು ಇದ್ದಾಗ ನಾವು ಡಾಕ್ಟರ್ ಬಳಿ ಹೋಗುವ ಬದಲು ಹಲವು ರೀತಿಯಾದಂತಹ ಮೆಡಿಸಿನ್ ಗಳನ್ನು..

ನಾವೇ ಮೆಡಿಕಲ್ ನಲ್ಲಿ ತೆಗೆದುಕೊಂಡು ಬಂದಿರುತ್ತೇವೆ ಮತ್ತು ಸಮಸ್ಯೆಗಳನ್ನು ಎದುರಿಸಲು ಹಲವು ರೀತಿಯಾದಂತಹ ಇಂಗ್ಲೀಷ್ ಮೆಡಿಸನ್ ಗಳನ್ನು ನಾವು ತೆಗೆದುಕೊಳ್ಳುತ್ತಾ ಇರುತ್ತೇವೆ ಮತ್ತು ಅದು ಮುಗಿದ ನಂತರ ಅದನ್ನು ನಾವು ಬಿಸಾಡುತ್ತೇವೆ ಅದನ್ನು ಕೂಡ ನಾವು ಬಿಸಾಡದೆ ಅದನ್ನು ಮತ್ತೊಂದು..

ರೀತಿ ಬಳಸಿದರೆ ಯಾವುದೇ ರೀತಿಯಾದಂತಹ ವೇಸ್ಟ್ ಕೂಡ ಆಗುವುದಿಲ್ಲ ಮತ್ತು ಹಣವನ್ನು ಖರ್ಚು ಮಾಡದೆ ಉಳಿಸಿಟ್ಟ ಹಾಗೆ ಆಗುತ್ತದೆ ಮತ್ತು ಆರೋಗ್ಯದ ಕಡೆ ಕೂಡ ಹೆಚ್ಚಿನ ಗಮನವನ್ನು ಕೊಟ್ಟಂತೆ ಆಗುತ್ತದೆ ಹಾಗಾದರೆ ಯಾವ ರೀತಿಯಾಗಿ ನಾವು ಎಕ್ಸ್ಪರಿ ಡೇಟ್ ಆದಂತಹ ಮೆಡಿಸಿನ್ ಗಳನ್ನು ಬಳಸಬೇಕು …

ಎಂದು ನೋಡೋಣ ಬನ್ನಿ . ಇನ್ನು ನಮ್ಮ ಮನೆಯಲ್ಲಿರುವಂತಹ ಎಲ್ಲಾ ಎಕ್ಸ್ಪೈರ್ ಆದಂತಹ ತೆಗೆದುಕೊಂಡು ನಾವು ಶೇಖರಣೆ ಮಾಡಿಟ್ಟು ನಂತರ ಅದನ್ನು ಒಂದು ದಿನ ಕುಳಿತುಕೊಂಡು ಅದರಿಂದ ಯೂಸ್ ಫುಲ್ ಆದಂತಹ ಒಂದು ವಿಧಾನವನ್ನು ಮಾಡಬಹುದು ಹೇಗೆ ಎಂದರೆ?

ನಾವು ಮೊದಲಿಗೆ ಎಲ್ಲ ಮೆಡಿಸಿನ್ ಗಳನ್ನು ತೆಗೆದುಕೊಂಡು ಅದನ್ನು ಕುಟ್ಟಿ ಪುಡಿ ಮಾಡಬೇಕು ನಂತರ ಅದನ್ನು ಒಂದು ಡಬ್ಬದಲ್ಲಿ ಹಾಕಿಡಬೇಕು ಮೊದಲು ನಂತರ ಅದನ್ನು ಸ್ವಲ್ಪ ಸಮಯ ಆದ ಬಳಿಕ ತೆಗೆದುಕೊಂಡು ಸ್ವಲ್ಪ ನೀರನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಅದಕ್ಕೆ ಆ ಪುಡಿಯನ್ನು ಹಾಕಿ.ನಂತರ ಸ್ವಲ್ಪ ಒಂದು ಅಥವಾ ಎರಡು ಚಿಟಿಕೆಯಷ್ಟು…

ಉಪ್ಪನ್ನು ಹಾಕಿ ಆ ನೀರಿನಲ್ಲಿ ಆ ಮೆಡಿಸಿನ್ ನ ಸ್ಮೆಲ್ ಹೋಗುವವರೆಗೂ ಬಿಸಿ ಮಾಡುತ್ತಾ ಬರಬೇಕು ಬಿಸಿ ಮಾಡಿದ ನಂತರ ನೋಡಿದರೆ ಉಪ್ಪು ಹಾಕಿದ ಕಾರಣ ಎಲ್ಲಾ ಮೆಡಿಸಿನ್ ಕೂಡ ಕೆಳಗೆ ಹೋಗಿರುತ್ತದೆ ಮತ್ತು ಬಿಸಿ ನೀರು ಉಳಿದಿರುತ್ತದೆ . ಉಳಿದಂತಹ ನೀರನ್ನು ತೆಗೆದುಕೊಂಡು ನಮ್ಮ ಮನೆಯ ವಾಶ್ರೂಮ್ ಮತ್ತು ಹ್ಯಾಂಡ್ ವಾಶ್..

ಮಾಡುವಂತಹ ಜಾಗದಲ್ಲಿ ಹಾಕಿದರೆ ಅಲ್ಲಿ ಆಗಾಗ ಬರುವಂತಹ ಜಿರಳೆ ಸಮಸ್ಯೆಗಳು ಕಡಿಮೆಯಾಗುತ್ತದೆ . ಹಾಗಾಗಿ ಇಂತಹ ಹಳೆಯದಾದಂತಹ ಮೆಡಿಸಿನ್ ಗಳಿಂದ ಮನೆಯಲ್ಲಿ ಬರುವಂತಹ ಅನೇಕ ವಿಧ ವಾದಂತಹ ಕೀಟಾಣುಗಳ ನಾಶವೂ ಕೂಡ ನಡೆಯುತ್ತದೆ . ಇನ್ನು ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *