5 ದಿನದಲ್ಲಿ ಜೋತುಬಿದ್ದ ಹೊಟ್ಟೆ ಹಿಂದೆ ಹೋಗುತ್ತೆ, ಬೊಜ್ಜು ಕರಗಿಸಲು ಊಟ ಬಿಡುವುದು ಬೇಡ, ಇದನ್ನು ಮಾಡಿ ನೋಡಿ?…

ಆರೋಗ್ಯ

ನಮಸ್ಕಾರ ವೀಕ್ಷಕರೇ ನಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ದಿನನಿತ್ಯದ ಯಾವುದೇ ಸಮಸ್ಯೆಗಳು ನಮ್ಮನ್ನು ಕಾಡಬಾರದು ಎಂದರೆ ಹಲವು ರೀತಿಯಾದಂತಹ ಸುಲಭ ವಿಧಾನಗಳನ್ನು ನಾವು ಅನುಸರಿಸುವುದು ಒಳ್ಳೆಯದು ಮತ್ತು ಎಲ್ಲಾ ವಿಚಾರದಲ್ಲಿಯೂ ಕೂಡ ಬಹಳಷ್ಟು ಎಚ್ಚರಿಕೆಯಿಂದ ಮುಂದೆ ಸಾಗುವುದು..

ಇನ್ನೂ ಒಳ್ಳೆಯದು ಮತ್ತು ಅದರ ಜೊತೆಗೆ ನಮಗೆ ಪ್ರತಿನಿತ್ಯದಲ್ಲಿ ಕಾಡುವಂತಹ ಇನ್ನೊಂದು ಅದರಲ್ಲಿಯೂ ಎಲ್ಲರಿಗೂ ಸರ್ವೇ ಸಾಮಾನ್ಯವಾಗಿ ಕಾಡುವಂತಹ ಪ್ರಶ್ನೆ ಎಂದರೆ ನಮ್ಮ ತೂಕ ಮತ್ತು ಬೊಜ್ಜು ಇನ್ನು ನಮ್ಮಲ್ಲಿರುವಂತಹ ಎಲ್ಲಾ ರೀತಿಯಾದಂತಹ ಅಂಶಗಳು ಅಂದರೆ ನಾವು ಪ್ರತಿದಿನವೂ ಸೇವಿಸುವಂತಹ…

ಎಲ್ಲಾ ಆಹಾರವು ಕೂಡ ಎನರ್ಜಿ ಸೆಲ್ಸ್ ಆಗಿ ಪರಿವರ್ತನೆ ಆಗಬೇಕು ಆಗ ಮಾತ್ರ ನಮ್ಮಲ್ಲಿ ಹೆಚ್ಚು ರೀತಿಯಾದಂತಹ ಬೊಜ್ಜು ಸೇರದೆ ನಾವು ಇರುತ್ತವೆ ಇನ್ನು ಆ ರೀತಿಯಾದಂತಹ ಸಮಸ್ಯೆಗಳು ನಮಗೆ ಎದುರಾದಾಗ ಮನೆಯಲ್ಲಿ ಸಿಗುವಂತಹ ಕೆಲವು ಅಡುಗೆ ಸಾಮಾಗ್ರಿಗಳು ಮನೆಯ ಮದ್ದು ಬಹಳಷ್ಟು ರೀತಿಯಲ್ಲಿ ನಮಗೆ …

ಉತ್ತಮವಾದಂತಹ ಫಲಿತಾಂಶವನ್ನು ತೆಗೆದುಕೊಂಡು ಬರುತ್ತದೆ. ಇನ್ನು ಅಂತಹ ಮನೆಮದ್ದಾದರೂ ಯಾವುದು ಎಂದು ತಿಳಿಯುವುದಾದರೆ ನಮಗೆಲ್ಲರಿಗೂ ತಿಳಿದಿರುವಂತೆ ಕಾಫಿ ಪೌಡರ್ ನ ಡಿಕಾಶನ್ ಕುಡಿಯುವುದರಿಂದ ನಮ್ಮಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಬೊಜ್ಜು ಕಡಿಮೆಯಾಗುತ್ತದೆ .

ಇದು ತಿಳಿದಿದ್ದರೂ ಕೂಡ ಕೆಲವೊಬ್ಬರು ಹೇಗೆ ಬಳಸಬೇಕು ಎಂದು ತಿಳಿಯದೆ ಸುಮ್ಮನೆ ಉಳಿದುಬಿಡುತ್ತಾರೆ ಹೇಗೆ ಬಳಸಬೇಕು ಎಂದರೆ ಪ್ರತಿ ದಿನ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಇನ್ಸ್ಟೆಂಟ್ ಕಾಫಿ ಪೌಡರ್ ಅಥವಾ ಕಾಫಿ ಯಾವುದೇ ರೀತಿಯಾದಂತಹ ಕಾಫಿ ಪೌಡರ್ ಅನ್ನು ತೆಗೆದುಕೊಂಡು ಬಿಸಿ ನೀರಿನಲ್ಲಿ ಹಾಕಿ ..

ಡಿಕಾಶನ್ ತಯಾರಿಸಿಕೊಳ್ಳಬೇಕು ಅದಕ್ಕೆ ಅರ್ಧ ಹೋಳು ನಿಂಬೆ ರಸ ಅಥವಾ ಅದನ್ನು ಅಂದರೆ ಹುಳಿ ತಿಂದವರು ನಮಗೆ ವಾಮಿಟ್ ಬರುತ್ತದೆ ಎಂಬ ಸಮಸ್ಯೆ ಇರುವವರು ಎರಡೇ ಎರಡು ಹನಿಯಷ್ಟು ನಿಂಬೆ ರಸವನ್ನು ಹಾಕಿ ಅದನ್ನು ಮಿಕ್ಸ್ ಮಾಡಿ ಬಿಸಿ ಬಿಸಿ ಕುಡಿಯುವುದರಿಂದ ನಮ್ಮಲ್ಲಿರುವಂತಹ ಮೆಟಬಾಲಿಸಂ

ಅನ್ನು ಅದು ಬೂಸ್ಟ್ ಮಾಡುತ್ತದೆ ಮತ್ತು ಬೊಜ್ಜನ್ನು ಕರಗಿಸಲು ಬಹಳ ಸಹಾಯ ಮಾಡುತ್ತದೆ ಇನ್ನು ಅದನ್ನು ಬೆಳಿಗ್ಗೆ ಸಮಯದಲ್ಲಿ ತೆಗೆದುಕೊಳ್ಳುವುದು ಉತ್ತಮವಾದಂತಹ ಫಲಿತಾಂಶವನ್ನು ತಂದುಕೊಡುವುದಂತು ಖಂಡಿತ. ಇನ್ನು ಈ ವಿಧಾನದ ಕುರಿತು ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ನಮಗೆ ತಿಳಿಸಿ.

Leave a Reply

Your email address will not be published. Required fields are marked *