ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ತಿಳಿದಿರುವಂತೆ ಮನೆಯಲ್ಲಿ ಮಾಡುವಂತ ಎಲ್ಲ ರೀತಿಯದಂತಹ ಆಯುರ್ವೇದಿಕ ಮತ್ತು ದೇಸಿ ಔಷಧಗಳು ನಮ್ಮ ಆರೋಗ್ಯದ ಮೇಲೆ ಮತ್ತು ನಮ್ಮ ಸಮಸ್ಯೆಯ ಮೇಲೆ ಬಹಳ ಒಳ್ಳೆಯ ಪರಿಣಾಮವನ್ನು ಬೀರುತ್ತದೆ ಇನ್ನು ಬೇಸಿಗೆ ಕಾಲ ಶುರುವಾದ ನಂತರ …
ಹಲವರು ಹಲವು ರೀತಿಯಾದಂತಹ ಕೂದಲು ಸಮಸ್ಯೆಗಳಿಂದ ಬಳಲುತ್ತಾ ಇರುತ್ತಾರೆ ಹಾಗಾಗಿ ಅಂತವರಿಗೆ ಈ ಒಂದು ವಿಧಾನವು ಬಹಳಷ್ಟು ಸಹಾಯ ಮಾಡಲಿದೆ ಹೇಗೆಂದರೆ ಮನೆಯಲ್ಲಿಯೇ ಸಿಗುವಂತಹ ಕೊಬ್ಬರಿ ಎಣ್ಣೆ ಅಥವಾ ಪರಿಶುದ್ಧವಾದ ಅಂತಹ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಒಂದು ಆಯುರ್ವೇದಿಕ ಎಣ್ಣೆಯಾಗಿ…
ಪರಿವರ್ತನೆ ಮಾಡಿಕೊಂಡು ನಂತರ ಅದನ್ನು ತಲೆಗೆ ಹಚ್ಚುವುದರಿಂದ ಈ ರೀತಿಯಾದಂತಹ ಎಲ್ಲ ಸಮಸ್ಯೆಗಳು ದೂರವಾಗುತ್ತವೆ ಹಾಗಾದರೆ ಯಾವ ರೀತಿಯಾಗಿ ಆಯುರ್ವೇದದ ಎಣ್ಣೆಯಾಗಿ ಕೊಬ್ಬರಿ ಎಣ್ಣೆಯನ್ನು ಬದಲಾಯಿಸಬಹುದು ಎಂದು ನೋಡಿದರೆ ಮೊದಲಿಗೆ ಒಂದು ಕಪ್ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ…
ಬೃಂಗರಾಜ್ ಎಲೆಗಳು ಅಥವಾ ಬೃಂಗರಾಜ್ ಎಲೆಯ ಪೌಡರ್ ದಿನಸಿ ಅಂಗಡಿ ಅಥವಾ ಆಯುರ್ವೇದಿಕ ಅಗಡಿಗಳಲ್ಲಿ ಸಿಗುತ್ತದೆ ನಂತರ ಅದಕ್ಕೆ ಆಮ್ಲ ಪೌಡರ್ ಮತ್ತು ಅದರ ಜೊತೆಗೆ ನೆಲ್ಲಿಕಾಯಿ ಪೌಡರ್ ಅಂದರೆ ಬೆಟ್ಟದ ನೆಲ್ಲಿಕಾಯಿ ಪೌಡರ್ ತೆಗೆದುಕೊಂಡು ಸ್ವಲ್ಪ ಕೊಬ್ಬರಿ ಎಣ್ಣೆ ಕಾಯಿಸಿದ ನಂತರ ಸ್ಲಿಮ್ ಮಾಡಿಕೊಂಡು..
ಈ ಪೌಡರ್ ಅನ್ನು ಅದಕ್ಕೆ ಹಾಕಿ ನಿಧಾನವಾಗಿ ತಿರುಗಿಸಿ ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಂಡರೆ ಅದು ತಣ್ಣಗಾದ ಬಳಿಕ ಒಂದು ಬಾಕ್ಸ್ ನಲ್ಲಿ ಶೇಖರಣೆ ಮಾಡಿಟ್ಟುಕೊಂಡು ವಾರಕ್ಕೆ ಎರಡು ಬಾರಿಯಂತೆ ಉಪಯೋಗಿಸುತ್ತಾ ಬಂದರೆ ತಲೆ ಕೂದಲು ಉದುರುವ ಸಮಸ್ಯೆ ಮತ್ತು ತಲೆಕೂದಲಿನ ಯಾವುದೇ…
ರೀತಿಯಾದಂತಹ ಸಮಸ್ಯೆ ಇದ್ದರೂ ಕೂಡ ಪರಿಹಾರವಾಗುತ್ತದೆ ಇನ್ನೂ ಎಣ್ಣೆ ಬಿಸಿ ಮಾಡಬೇಕಾದರೆ ಅದರ ಜೊತೆಗೆ ಬರೀ ಕೊಬ್ಬರಿ ಎಣ್ಣೆಯನ್ನು ಹಚ್ಚಿದರೆ, ಶೀತ ಆಗುತ್ತದೆ ಎನ್ನುವವರು ಅದರ ಜೊತೆಗೆ ಸಾಸಿವೆ ಎಣ್ಣೆಯನ್ನು ಮಿಕ್ಸ್ ಮಾಡುವುದರಿಂದ ಯಾವುದೇ ರೀತಿಯಾದಂತಹ ಸಮಸ್ಯೆ ಉಂಟಾಗುವುದಿಲ್ಲ.
ಮತ್ತು ನಮ್ಮ ಕೂದಲು ದಟ್ಟವಾಗಿ ಬೆಳೆಯಲು ಅದು ಸಹಾಯ ಮಾಡುತ್ತದೆ ಅದನ್ನು ಬಿಡದೆ ಹಚ್ಚಿಕೊಂಡು ಹೋಗುವುದರಿಂದ ಯಾವುದೇ ರೀತಿಯಾದಂತಹ ತಲೆಕೂದಲಿನ ಸಮಸ್ಯೆಯೂ ಮುಂದೆ ನಮ್ಮನ್ನು ಕಾಡದ ರೀತಿಯಲ್ಲಿ ಅದು ಸಹಾಯ ಮಾಡುತ್ತದೆ ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ನಮಗೆ ತಿಳಿಸಿ.