ಫೆಬ್ರವರಿ 5ನೇ ತಾರೀಖು, ಭಯಂಕರ ಹುಣ್ಣಿಮೆ ಮುಗಿದ ನಂತರ, ಈ ಎಂಟು ರಾಶಿಯವರಿಗೆ ಬಾರಿ ಅದೃಷ್ಟ ಹಣದ ಸುರಿಮಳೆ ಸುರಿದು ಬರಲಿದೆ?…

ಜ್ಯೋತಿಷ್ಯ

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಬದುಕಿನಲ್ಲಿ ದೇವರ ಮೇಲಿರುವ ನಂಬಿಕೆ ಎಷ್ಟು ಮುಖ್ಯವೋ ಅದರ ಜೊತೆಗೆ ಗ್ರಹಗತಿಗಳ ಮೇಲೆ ನಂಬಿಕೆ ಇರುವುದು ಅಷ್ಟೇ ಮುಖ್ಯ ಮತ್ತು ಅದರ ಜೊತೆಗೆ ನಾವು ಯಾವಾಗಲೂ ಕೂಡ ಬಹಳ ಎಚ್ಚರದಿಂದ ಜೀವನ ನಡೆಸುವುದು ಇನ್ನೂ

ಮುಖ್ಯವಾದಂತಹ ಅಂಶವಾಗಿದೆ.
ಜೀವನದಲ್ಲಿ ನಮಗೆ ಬೇಕಾದಂತಹ ಎಲ್ಲಾ ಅಗತ್ಯತೆಗಳು ನಮ್ಮ ಹತ್ತಿರವಿದ್ದಾಗ ನಾವು ದೇವರನ್ನು ಮರೆತುಬಿಟ್ಟಿರುವಂತಹ ಎಷ್ಟೋ ಸಂದರ್ಭದಲ್ಲಿ ನಮಗೆ ಎದುರಾಗಿರುತ್ತದೆ ಆದರೆ ಯಾವಾಗಲೂ ಕೂಡ ದೇವರ ನಂಬಿಕೆಯ ಜೊತೆ

ಗ್ರಹಗತಿಗಳು ನಮ್ಮನ್ನು ಕೈ ಬಿಟ್ಟಾಗ ನಮ್ಮ ಸಮಯವೇ ಬಹಳ ಕೆಟ್ಟದಾಗಿ
ನಡೆಯುತ್ತದೆ. ಇನ್ನು ಈ ವಿಚಾರ ಎಷ್ಟು ಸತ್ಯ ಎನ್ನುವುದು ಅದರ ಅನುಭವ ಉಳ್ಳವರಿಗೆ ಗೊತ್ತಾಗುತ್ತದೆ ಇನ್ನು ಈ ರೀತಿಯಾಗಿ ಈ ತಿಂಗಳು ಅಂದರೆ ಫೆಬ್ರವರಿ ತಿಂಗಳು 5 ನೇ ತಾರೀಖಿನಂದು

ಹುಣ್ಣಿಮೆಯ ದಿನ ಇರಲಿದ್ದು ಅದು ಕಳೆದ ನಂತರ ಹಲವು ರೀತಿಯಾದಂತಹ ರಾಶಿಗಳನ್ನು ಉಳ್ಳವರಿಗೆ ಅಂದರೆ ಈ ಮೂಲ ರಾಶಿಗಳಲ್ಲಿ ಇರುವವರಿಗೆ ಬಹಳ ಒಳ್ಳೆಯ ದಿನಗಳು ಬರಲಿದೆ ಮತ್ತು ಅವರಿಗೆ ಧನಾತ್ಮಕ ವಿಚಾರಗಳಲ್ಲಿ ಬಹಳಷ್ಟು ಸುಧಾರಣೆ ಸಿಗಲಿದೆ ಎಂದು ತಿಳಿದು ಬಂದಿದೆ ಹಾಗಾದರೆ ಆ ಗ್ರಹಗತಿಗಳಲ್ಲಿ….

ಇರುವವರಿಗೆ ಯಾವೆಲ್ಲ ಒಳ್ಳೆಯ ರೀತಿಯಾದಂತಹ ಕಾರ್ಯಗಳು ಲಭಿಸಲಿದೆ ಎಂದು ನೋಡೋಣ.. ಅವರಿಗೆ ಧನಾತ್ಮಕ ವಿಚಾರಗಳಲ್ಲಿ ಬಹಳ ಸುಧಾರಣೆ ಸಿಕ್ಕು ಅವರು ಮಾಡಿರುವಂತಹ ಎಲ್ಲ ರೀತಿಯಾದಂತಹ ಒಳ್ಳೆಯ ಕೆಲಸಗಳಿಗೆ ಅವರಿಗೆ ಪ್ರತಿಫಲವೂ ಕೂಡ ದೊರಕಲಿದೆ.

ಇದರ ಜೊತೆಗೆ ಅವರಿಗೆ ಅಂದರೆ ಅವರಿಗೆ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಬೇರೆ ಯಾವುದೇ ರೀತಿಯಾದಂತಹ ಪರೀಕ್ಷೆಗಳಲ್ಲಿ ಬಹಳಷ್ಟು ಒಳ್ಳೆಯ ರೀತಿಯಾದಂತಹ ಫಲಿತಾಂಶಗಳು ಸಿಕ್ಕಲ್ಲಿದೆ ಮತ್ತು ಅವರು ಕೈ ಹಾಕಿರುವಂತಹ ಎಲ್ಲಾ ಕೆಲಸಗಳು ಸಫಲವಾಗಲಿದ್ದು ಯಾವುದೇ ರೀತಿಯಾದಂತಹ ವೈಮನಸ್ಯ…

ಇದ್ದರೆ ಹಲವು ದೂರವಾಗಲಿದೆ ಮತ್ತು ಅವರು ಯಾರೆಂದರೆ ತುಲಾ ರಾಶಿ ವೃಷಭ ರಾಶಿ ಮೀನ ರಾಶಿ ಕುಂಭ ರಾಶಿ ಸಿಂಹ ರಾಶಿ ಕರ್ಕಾಟಕ ರಾಶಿ ವೃಶ್ಚಿಕ ರಾಶಿ. ಮತ್ತು ವೃತ್ತಿ ಜೀವನದಲ್ಲಿ ಬಹಳಷ್ಟು ಏಳಿಗೆಯನ್ನು ಕೂಡ ಹೊಂದಲಿದ್ದಾರೆ. ಇನ್ನು ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *