2023 ರ ಸಂಪೂರ್ಣ ವರ್ಷ ಈ ಮೂರು ರಾಶಿಯವರಿಗೆ ಬಾರಿ ಲಾಭದಾಯಕ?… ನಿಮ್ಮ ರಾಶಿ ಇದೆಯ ಚೆಕ್ ಮಾಡಿ.!!

ಜ್ಯೋತಿಷ್ಯ

ನಮಸ್ಕಾರ ವೀಕ್ಷಕರೇ ನಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ದಿನನಿತ್ಯದ ಬದುಕಿನಲ್ಲಿ ನಮ್ಮ ಜೀವನ ಬಹಳಷ್ಟು ಗೊಂದಲಗಳಿಂದ ನಡೆಯುತ್ತಾ ಇರುತ್ತದೆ ಮತ್ತು ಜೀವನದಲ್ಲಿ ಏನು ನಡೆಯುತ್ತದೆ ಎಂದು ತಿಳಿಯುವುದೇ ಬಹಳ ಕಷ್ಟವಾಗಿ ಬಿಡುತ್ತದೆ ಅಂತಹ ಸಂದರ್ಭದಲ್ಲಿ ನಮಗೆ ಯಾವುದಾದರೂ …

ಒಂದು ಆಸರೆ ಸಿಕ್ಕರೆ ಸಾಕು ಎಂದು ನೆನೆಯುವಂತಹ ದಿನಗಳು ಬಹಳವೇ ಇರುತ್ತದೆ ಅಂತಹ ಎಲ್ಲಾ ಸಂದರ್ಭಗಳನ್ನು ಹಲವರು ಎದುರಿಸಿರುತ್ತೇವೆ. ಇನ್ನು ಅಂತಹ ಸಂದರ್ಭದಲ್ಲಿ ಕೆಲವೊಬ್ಬರು ದೇವರ ಮೊರೆಯನ್ನು ಹೋಗುತ್ತಾರೆ ಅಂತಹ ಸಮಯದಲ್ಲಿ ಗ್ರಹಗತಿಗಳ ಕೆಲವು ವಿಚಾರಗಳು …

ನಮ್ಮ ಮೇಲೆ ಬಹಳಷ್ಟು ಇಂಫ್ಲುಯೆನ್ಸ್ ಮಾಡುತ್ತಾ ಇರುತ್ತದೆ ಹಾಗಾಗಿ ಫೆಬ್ರವರಿ ಮೂರನೇ ತಾರೀಕಿನ ಮೇಲೆ ಈ ಮೂರು ಗ್ರಹಗತಿಗಳಲ್ಲಿ ಇರುವವರಿಗೆ ಬಹಳಷ್ಟು ಒಳ್ಳೆಯ ಸಮಯ ಒದಗಿ ಬರಲಿದ್ದು ಎಲ್ಲವೂ ಅವರ ಇಷ್ಟದಂತೆ ಸಾಗಲಿದೆ ಎಂದೇ ಹೇಳಬಹುದು. ಆ ಗ್ರಹಗತಿಗಳು ಏನು ಅವರಿಗೆ ಸಿಗುವಂತಹ ಒಳ್ಳೆಯ …

ಸಂದರ್ಭವಾದರೂ ಏನು ಎಂದು ನೋಡುವುದಾದರೆ ಅವರಿಗೆ ಹನುಮನ ಕೃಪೆ ಮತ್ತು ಶನಿ ದೇವರ ಕೃಪೆ ದೊರಕಲಿದೆ. ಮತ್ತು ಅವರಿಗೆ ಧನಾತ್ಮಕ ಕಾರ್ಯಗಳಲ್ಲಿ ಒಳ್ಳೆಯ ದಿನಗಳು ಒದಗಿ ಬರಲಿದ್ದು ಮತ್ತು ಅವರ ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಆಗಲಿದೆ ಮತ್ತು ಎಲ್ಲಾ ..

ರೀತಿಯಲ್ಲಿಯೂ ಬಹಳಷ್ಟು ಅಭಿವೃದ್ಧಿಯನ್ನು ಹೊಂದುವಂತಹ ಲಕ್ಷಣಗಳು ಅವರದಾಗಲಿದೆ ಮತ್ತು ಅವರಿಗೆ ಎಲ್ಲಾ ಪೂಜೆ ವಿದಿ ವಿಧಾನಗಳು ಅವರು ಅವರ ಕೈ ಸೇರಲಿದೆ ಹಾಗಾದರೆ ಆ ಮೂರು ರಾಶಿ ಯಾವುದು ಎಂದರೆ ಮೀನ ರಾಶಿ ಮಕರ ರಾಶಿ ಮತ್ತು ಕರ್ಕಾಟಕ ರಾಶಿ ಇನ್ನು ಅವರಿಗೆ‌…

ಮೂರನೇ ತಾರೀಕಿನ ನಂತರ ಬಹಳಷ್ಟು ಅದೃಷ್ಟ ಒಲಿಯಲ್ಲಿದ್ದು ಅವರ ಮುಂದಿನ ದಿನಗಳು ಬಹಳ ಚೆನ್ನಾಗಿ ಇರಲಿವೆ . ಅದರ ಜೊತೆಗೆ ಅವರು ಮುಟ್ಟಿದ್ದೆಲ್ಲ ಚಿನ್ನ ವಾಗಲಿದೆ ಮತ್ತು ಅವರ ಅದೃಷ್ಟದ ಬಾಗಿಲು ತೆರೆಯಲಿದೆ ಮತ್ತು ಅವರ ಜೀವನ ಬಹಳಷ್ಟು ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಲಿದೆ.

ಮತ್ತು ಅಂತಹ ಅದೃಷ್ಟವನ್ನು ಪಡೆಯುತ್ತಿರುವಂತಹ ರಾಶಿಯವರು ಜೀವನದಲ್ಲಿ ಬಹಳ ಉತ್ತಮ ಸ್ಥಾನಕ್ಕೆ ತಲುಪಲಿದ್ದಾರೆ. ದೇವರ ಕೃಪೆ ಅವರನ್ನು ಹಿಂಬಾಲಿಸಲಿದೆ .ಇನ್ನು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *