ಬರ್ತಡೇ ಗೆ ಮೇಘನಾ ರಾಜ್ ಕೊಟ್ಟ ಭರ್ಜರಿ ಗಿಫ್ಟ್ ನೋಡಿ ಕಣ್ಣೀರು ಹಾಕಿದ ತಂದೆ ಸುಂದರ್ ರಾಜ್?…

Entertainment

ನಮಸ್ಕಾರ ವೀಕ್ಷಕರೇ ಎಲ್ಲರಿಗೂ ತಿಳಿದಿರುವಂತೆ ನಮ್ಮ ಜೀವನದಲ್ಲಿ ಹಲವು ರೀತಿಯಾದಂತಹ ವ್ಯಕ್ತಿಗಳನ್ನು ನಾವು ನೋಡಿರುತ್ತೇವೆ . ಅದರಲ್ಲಿಯೂ ಕೆಲೊಬ್ಬರ ವ್ಯಕ್ತಿತ್ವ ನಮಗೆ ಬಹಳಷ್ಟು ಮೆಚ್ಚುಗೆಯಾಗಿಯೂ ಇರುತ್ತದೆ ಆಗ ಹಾಗೆ ಇರುವಂತಹ ನಟಿಯರಲ್ಲಿ ಮೇಘನಾ ರಾಜ್ ಅವರು ಕೂಡ ..

ಒಬ್ಬರು ಕನ್ನಡ ಇಂಡಸ್ಟ್ರಿಯಲ್ಲಿ ತಮ್ಮದೇ ಆದಂತಹ ರೀತಿಯಲ್ಲಿ ಚಾಪನ್ನು ಮೂಡಿಸಿದಂತಹ ಮೇಘನಾ ರಾಜ್ ಅವರು ನಟಿ ಮಾತ್ರವಲ್ಲದೆ ಉತ್ತಮ ರೀತಿಯಾದಂತಹ ತಾಯಿ ಕೂಡ ಹೌದು ಮತ್ತು ಪುತ್ರಿಯೂ ಹೌದು ಇನ್ನು ಮೇಘನಾ ರಾಜ್ ಅವರು ತಮ್ಮ ಪತಿ, ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು..

ಬಹಳಷ್ಟು ನೋವಿನಲ್ಲಿ ಇದ್ದಾರೆ ಮತ್ತು ಅವರು ಆ ನೋವನ್ನು ಮರೆಯಲು ಚಿರು ಅವರ ಮಗ ರಾಯನ್ ಅವರ ಜೊತೆಗೆ ಬಹಳಷ್ಟು ಕಾಲವನ್ನು ಕಳೆಯುವ ಮೂಲಕ ತಮ್ಮ ದಿನವನ್ನು ಸಾಗಿಸುತ್ತಿದ್ದಾರೆ ಮತ್ತು ಅವರು ಆಗಾಗ ಸರ್ಜಾ ಫ್ಯಾಮಿಲಿ ಗೆ ಹೋಗಿ ಮಾತನಾಡಿಸಿಕೊಂಡು .

ಬರುತ್ತಾರೆ ಮತ್ತು ಸದ್ಯಕ್ಕೆ ತಂದೆಯ ಮನೆಯಲ್ಲಿ ಉಳಿದುಕೊಂಡಿರುವಂತಹ ಮೇಘನಾ ರಾಜ್ ಅವರು ತಮ್ಮ ಹಿರಿಯ ನಟ ಸುಂದರ್ ರಾಜ್ ಅವರು ತಮ್ಮ ಮಗಳನ್ನು ಬಹಳ ಪ್ರೀತಿಯಿಂದ ನೋಡುತ್ತಾ ಇದ್ದಾರೆ ಮತ್ತು ಎಂತಹ ಸಂದರ್ಭದಲ್ಲಿಯೂ ಕೂಡ ಅವರು ಬಹಳಷ್ಟು ಪಾಸಿಟಿವ್ ಆಗಿ ..

ಇರುವಂತಹ ಸುಂದರರಾಜ್ ಅವರು. ಯಾವುದೇ ರೀತಿಯಾದಂತಹ ಸಿಚುವೇಶನ್ ಎದುರಾಗಲು ಕೂಡ ಅವರಿಗೆ ಬಹಳಷ್ಟು ಪ್ರೋತ್ಸಾಹವನ್ನು ನೀಡುತ್ತಾ ಇಲ್ಲಿಯವರೆಗೂ ಅವರ ಜೊತೆಗೆ ಸಾತ್ ನೀಡುತ್ತಾ ಇದ್ದಾರೆ ಮತ್ತು ಅವರ ಪುತ್ರಿಯ ಮೇಲಿನ ಪ್ರೀತಿ ಬಹಳ ಅಪಾರವಾದಂತಹದ್ದು.

ಮತ್ತು ಇನ್ನು ನಟಿ ಮೇಘನಾ ರಾಜ್ ಅವರು ಕಳೆದುಕೊಂಡಾಗಲೂ ಕೂಡ ಅವರಿಗೆ ಸಾತ್ ನೀಡಿದಂತಹ ಸುಂದರರಾಜ್ ಅವರಿಗೆ ಉಡುಗೊರೆ ಒಂದನ್ನು ನೀಡಿದ್ದಾರೆ .ಮತ್ತು ಆ ಉಡುಗೊರೆಯ ಕುರಿತಾಗಿ ಬಹಳಷ್ಟು ಚರ್ಚೆಗಳು ಶುರುವಾಗಿದೆ. ಹಾಗಾದರೆ ಅವರು ನೀಡಿರುವಂತಹ ಉಡುಗೊರೆಯಾದರು ಏನು ಎಂದರೆ..

ಅವರು ಸುಂದರ್ ರಾಜ್ ಅವರ ಹುಟ್ಟು ಹಬ್ಬದ ಸಲುವಾಗಿ ಬಹಳಷ್ಟು ಒಳ್ಳೆಯ ಮೆಮೋರಿಯ ಜೊತೆಗೆ ಅವರ ತಂದೆಗೆ 50 ಲಕ್ಷದ ಕಾರು ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಇನ್ನು ಈ ಸುದ್ದಿ ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಇನ್ನು ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *