ನಮಸ್ಕಾರ ವೀಕ್ಷಕರೇ ನಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ಜೀವನದಲ್ಲಿ ಹಲವು ರೀತಿಯಾದಂತಹ ವಿಚಾರಗಳು ಪ್ರತಿನಿತ್ಯವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತಹ ವಿಚಾರಗಳ ಮೇಲೆ ಗಮನ ಸೆಳೆಯುತ್ತಾ ಇರುತ್ತದೆ ಇನ್ನು ಅದೇ ರೀತಿಯಾಗಿ ನಾವು ನೋಡುತ್ತಾ ಹೋಗುವುದಾದರೆ..
ನಮಗೆಲ್ಲರಿಗೂ ತಿಳಿದಿರುವಂತೆ ತಮಿಳು ಖ್ಯಾತಿಯ ನಟಿ ಕಿರುತೆರೆಯ ನಟಿ ಮಹಾಲಕ್ಷ್ಮಿ ಮತ್ತು ನಿರ್ದೇಶಕ ರವೀಂದ್ರ ಅವರು ಬಹಳಷ್ಟು ಟ್ರೋಲ್ ಆಗಿರುವಂತಹ ಸುದ್ದಿಗಳನ್ನು ನಾವೆಲ್ಲರೂ ನೋಡಿಯೇ ಇರುತ್ತೇವೆ. ಮತ್ತು ಅವರು ಹಲವು ರೀತಿಯಾದಂತಹ ವಿಚಾರಗಳಿಗೆ ಬಹಳಷ್ಟು ಟ್ರೋಲ್ ಆಗುತ್ತಾ ಇರುತ್ತಾರೆ.
ಇನ್ನು ಯಾವುದೇ ರೀತಿಯಾದಂತಹ ಕಮೆಂಟ್ಗಳು ಬಂದರೂ ಕೂಡ ಯಾವುದೇ ವಿಚಾರಗಳಿಗೂ ತಲೆಕೆಡಿಸಿಕೊಳ್ಳ ದಂತಹ ಜೋಡಿ ಎಂದರೆ ಅದು ಮಹಾಲಕ್ಷ್ಮಿ ಮತ್ತು ರವೀಂದ್ರ ಅವರ ಜೋಡಿಗೆ ಆಗಿದೆ ಇನ್ನು ಈ ಜೋಡಿಗಳು ಇತ್ತೀಚಿಗೆ ತಾನೇ ಮದುವೆಯಾಗಿ 100 ದಿನ ಕಂಪ್ಲೀಟ್ ಆದ ಕಾರಣ..
ಬಹಳಷ್ಟು ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ ಮತ್ತು ಐಷಾರಾಮಿ ಹೋಟೆಲ್ ನಲ್ಲಿ ಊಟ ಮಾಡಿರುವಂತಹ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸುದ್ದಿಯನ್ನು ಸೃಷ್ಟಿಸಿದೆ ಮತ್ತು ಅದರ ಜೊತೆಗೆ ಅವರು ಹಾಕಿಕೊಂಡಿರುವಂತಹ ಕ್ಯಾಪ್ಷನ್ಗಳು ಬಹಳಷ್ಟು ವೈರಲ್ ಆಗಿದೆ.
ಮಹಾಲಕ್ಷ್ಮಿ ಅವರು ಈ ಹಿಂದೆ ಬೆಡ್ ರೂಮಿನಲ್ಲಿ ಕುಳಿತು ಕೊಟ್ಟಿದ್ದಂತಹ ಪೋಸ್ ನೆಟ್ಟಿಗರ ಗಮನ ಸೆಳೆದಿದ್ದು ಮತ್ತು ಬಹಳ ಟ್ರೋಲ್ ಗಳಿಗೂ ಕೂಡ ಅವರು ಒಳಗಾಗಿದ್ದರು. ಇತ್ತೀಚಿಗೆ ರವೀಂದ್ರ ಮತ್ತು ಮಹಾಲಕ್ಷ್ಮಿ ಅವರು ಇಬ್ಬರೂ ಕೂಡ ಒಂದು ಐಷಾರಾಮಿ ಹೋಟೆಲ್ನ ಮುಂದೆ ನಿಂತು ಪೋಸ್ ನೀಡಿ ತಮ್ಮ ಪೋಸ್ಟ್ ಗಳಲ್ಲಿ ಹಾಕಿಕೊಂಡಿದ್ದಾರೆ.
ನೀನು ಜಗತ್ತಿನ ಎಂಟನೇ ಅದ್ಭುತ ಅಮ್ಮು ನಿನ್ನನ್ನು ಪಡೆದಿರುವುದು ನನ್ನ ಪುಣ್ಯ ನಿನ್ನ ಪ್ರೀತಿ ಹಾರೈಕೆ ತಮಾಷೆ ಇಂದ ನಾನು ಬಹಳಷ್ಟು ಮುಂದುವರೆಯುತ್ತಾ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ ರವೀಂದ್ರ ಅವರು. ನೆಟ್ಟಿಗರು ಮತ್ತು ಟ್ರೋಲರ್ ಗಳು ಅದಕ್ಕೆ ಕಮೆಂಟ್ ಮಾಡಿದ್ದು ನಿನ್ನನ್ನು ನೋಡಿಕೊಳ್ಳುವುದು ..
ಒಂದು ಅದೃಷ್ಟ ಮಾಡಿದ ಅವಳಿಂದಲೇ ಸಾಧ್ಯ ಎಂಬ ಕಮೆಂಟ್ಗಳನ್ನು ಹಾಕಿದ್ದಾರೆ. ಅದಕ್ಕೆ ಮಹಾಲಕ್ಷ್ಮಿಯವರು ಜನರು ಏನೇ ಹೇಳಲಿ ಎಷ್ಟೇ ಹೇಳಲಿ ನನ್ನ ಜೀವ ಇರುವವರೆಗೂ ನಿನ್ನನ್ನೇ ಪ್ರೀತಿಸುತ್ತೇನೆ ಮತ್ತು ನನ್ನ 100 ದಿನಗಳು ಬಹಳ ವಿಶೇಷವಾದದ್ದು ನನ್ನ ಜೀವನದಲ್ಲಿ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ ಇನ್ನು ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.