ಒಡೆದ ಹಿಮ್ಮಡಿಗೆ ಇಲ್ಲಿದೆ ಹಳ್ಳಿ ಮದ್ದು, ಒಮ್ಮೆ ಇದನ್ನು ಹಚ್ಚಿ ನೋಡಿ?….

ಆರೋಗ್ಯ

ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ದೈನಂದಿನ ಜೀವನದಲ್ಲಿ ನಮ್ಮ ಆರೋಗ್ಯವು ಬಹಳ ಮುಖ್ಯವಾಗಿ ಇರುತ್ತದೆ ಮತ್ತು ಯಾವಾಗಲೂ ಕೂಡ ನಾವು ನಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಎಚ್ಚರಿಕೆಯಿಂದ ಇರುವುದು ಇನ್ನೂ ಉತ್ತಮ ಅದರ ಜೊತೆಗೆ ನಾವು ನಮ್ಮ ಆರೋಗ್ಯವನ್ನು ಯಾವ ರೀತಿಯಾಗಿ ಸರಿದೂಗಿಸಿಕೊಂಡು ಹೋಗುತ್ತೇವೆ…

ಇನ್ನು ಇದರ ಜೊತೆಗೆ ಹಲವರಿಗೆ ಅದರಲ್ಲಿಯೂ ಪ್ರಮುಖವಾಗಿ ಮನೆಯಲ್ಲಿಯೇ ಇರುವಂತಹ ಹೆಂಗಸರಿಗೆ ಹಿಮ್ಮಡಿ ಹೊಡೆಯುವುದು ಬಹಳಷ್ಟು ತೊಂದರೆಯನ್ನು ಉಂಟುಮಾಡುತ್ತಾ ಇರುತ್ತದೆ. ಇಂತಹ ಚಿಕ್ಕಪುಟ್ಟ ಸಮಸ್ಯೆಗಳಿಗೆ ನಾವು ಬಹಳಷ್ಟು ತಲೆ ಕೆಡಿಸಿಕೊಂಡು ಇರುವುದಿಲ್ಲ. ಅಂತಹ ಸಮಸ್ಯೆಗಳನ್ನು ಮುಂದೊಂದು ದಿನ ನೋಡಿಕೊಂಡರಾಯಿತು…

ಎಂದು ಸುಮ್ಮನೆ ಇದ್ದುಬಿಡುತ್ತೇವೆ ಆದರೆ ಅಂತಹ ಚಿಕ್ಕ ಸಮಸ್ಯೆಗಳೇ ಮುಂದೊಂದು ದಿನ ದೊಡ್ಡ ಸಮಸ್ಯೆಯಾಗಿ ನಮ್ಮ ಮುಂದೆ ನಿಲ್ಲುತ್ತದೆ ಇನ್ನು ನಮಗಿರುವಂತಹ ಇಮ್ಮಡಿ ಒಡೆಯುವಂತಹ ಸಮಸ್ಯೆಗೆ ಮನೆಮದ್ದು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಅಂತಹ ಮನೆಮದ್ದು ಯಾವುದು

ಆ ಮನೆ ಮದ್ದನ್ನು ತಯಾರಿಸಿಕೊಳ್ಳುವ ವಿಧಾನವನ್ನು ತಿಳಿದುಕೊಳ್ಳೋಣ ಒಂದು ಬಟ್ಟಲಿನಲ್ಲಿ ನಾಲ್ಕು ಟೇಬಲ್ ಸ್ಪೂನ್ ನಷ್ಟು ತುಪ್ಪವನ್ನು ತೆಗೆದುಕೊಂಡು ಅದರ ಜೊತೆಗೆ ಒಂದು ಮೂರು ಅಥವಾ ನಾಲ್ಕು ಪಚ್ಚ ಕರ್ಪೂರವನ್ನು ತೆಗೆದುಕೊಂಡು ಅದರಲ್ಲಿ ಚೆನ್ನಾಗಿ ಕರಗಿಸಬೇಕು ಅಂದರೆ…

ನಮ್ಮ ಮನೆಯಲ್ಲಿ ಎಷ್ಟು ಮಂದಿ ಇದ್ದೇವೋ ಯಾರ್ಯಾರಿಗೆ ಆ ರೀತಿಯಾದಂತಹ ಸಮಸ್ಯೆ ಇದೆಯೋ ಅಷ್ಟು ಪ್ರಮಾಣದಲ್ಲಿ ತುಪ್ಪವನ್ನು ಮತ್ತು ಕರ್ಪೂರದ ಸಂಖ್ಯೆಯನ್ನು ತೆಗೆದುಕೊಳ್ಳುವುದು ಉತ್ತಮ. ಇನ್ನು ಆನಂತರ ಅದನ್ನು ಡಬಲ್ ಬಾಯಿಲರ್ ಅಂದರೆ ಒಂದು ಕುದಿಯುವಂತಹ ನೀರಿನಲ್ಲಿ ಅದರ ಮಧ್ಯದಲ್ಲಿ …

ಆ ಬಟ್ಟಲನ್ನು ಇಟ್ಟು ತುಪ್ಪ ನೋರೆ ಬಿಡುವವರೆಗೂ ಅದನ್ನು ಚೆನ್ನಾಗಿ ಬಿಸಿ ಮಾಡಬೇಕು ನಂತರ ಅದನ್ನು ತಣ್ಣಗಾಗಲು ಬಿಟ್ಟು ಅದನ್ನು ಯಾವುದಾದರೂ ಐಸ್ ಕ್ಯೂಬ್ಸ್ ಅಥವಾ ಫ್ರಿಜ್ಜಿನಲ್ಲಿ ಇಡುವಂತಹ ಕೆಲಸಗಳನಾದರೂ ಮಾಡಬಹುದು ಅಥವಾ ಸಾಮಾನ್ಯವಾಗಿ ತಣ್ಣಗೆ ಮಾಡಿ ನಮಗೆ ಬೇಕಾದಂತಹ ಸಮಸ್ಯೆಯಲ್ಲಿ..

ಅಂದರೆ ನಾವು ಅದನ್ನು ಬಳಸುವ ಮೊದಲು ಕಾಲನ್ನು ಸಂಪೂರ್ಣವಾಗಿ ತೊಳೆದು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಇದ್ದು ಅದನ್ನು ಸ್ಕ್ರಬ್ಬರ್ ಅಥವಾ ಕಲ್ಲಿನಿಂದ ಕಾಲನ್ನು ಅದರ ಮೇಲಿರುವಂತಹ ಚರ್ಮವನ್ನು ತೆಗೆದು ನಂತರ ಅದಕ್ಕೆ ನಾವು ಮಾಡಿಕೊಂಡಿರುವಂತಹ ಮನೆ ಮದ್ದನ್ನು ಮಸಾಜ್ ಮಾಡುತ್ತಾ ಬಿಟ್ಟು ಬೆಳಗ್ಗೆ ಎದ್ದು ತೊಳೆದರೆ ಇರುವಂತಹ ಸಮಸ್ಯೆ ಎಲ್ಲವೂ ಪರಿಹಾರವಾಗುತ್ತದೆ ಇದು ಬಹಳ ಒಳ್ಳೆಯ ಮನೆಮದ್ದು ಆಗಿದೆ.

Leave a Reply

Your email address will not be published. Required fields are marked *