ಸ್ತ,ನಗಳಲ್ಲಿ ನೋವು ಬರಲು ಏನು ಕಾರಣ ಗೊತ್ತಾ?…. ಇಲ್ಲಿದೇ ನೋಡಿ ಮಾಹಿತಿ.!!

ಆರೋಗ್ಯ

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಎಲ್ಲರೂ ಸಹ ಹೆಚ್ಚಿನ ಘಮನವಹಿಸುತ್ತಿದ್ದಾರೆ. ಏಕೆಂದರೆ ಈಗಿನ ದಿನಗಳಲ್ಲಿ ಏನೇ ತಿಂದರೂ ಸಹ ಅದರಿಂದ ಸಾಕಷ್ಟು ಅಡ್ಡಪರಿಣಾಮಗಳನ್ನು ನಾವು ನೋಡುತ್ತಿದ್ದೇವೆ. ಇನ್ನು ಮಹಿಳೆಯರಿಗೆ ಹೆಚ್ಚಾಗಿ ಸಾಕಷ್ಟು ಸಮಸ್ಯೆಗಳು ಕಾಡುತ್ತದೆ. ಇನ್ನು ಈ ಸಮಸ್ಯೆಗಳಲ್ಲಿ ಒಂದು ಸ್ತನ ನೋವು.

ಹೌದು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಸೊಂಟ ನೋವು ಹಾಗೆ ಹೊಟ್ಟೆ ನೋವಿನ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುವುದು ಸ್ತನಗಳ ನೋವು. ಸ್ತನಗಳ ನೋವು ಬಂದರೆ ಕೆಲವರು ಅದನ್ನು ಸಹಜ ಎಂದು ತಳ್ಳಿ ಹಾಕುತ್ತಾರೆ. ಆದರೆ ಇದು ಸಾಮಾನ್ಯವಾದ ನೋವಾಗಿರುವುದಿಲ್ಲ. ಇದನ್ನು ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು.

ನಿಮಗೆ ಸ್ತನ ನೋವು ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಮಹಿಳೆಯರು ಮು*ಟ್ಟಿನ ದಿನಕ್ಕೆ ಹತ್ತಿರವಾಗಿರುವ ಸಮಯದಲ್ಲಿ ಹೆಚ್ಚಾಗಿ ಸ್ತನಗಳನ್ನು ಕಾಣಿಸಿಕೊಳ್ಳುತ್ತದೆ. ಈ ನೋವು ಮೊದಮೊದಲು ಬಹಳ ಗಂಭೀರವಾಗಿದ್ದು ನಂತರ ಕಡಿಮೆಯಾಗುತ್ತದೆ. ಇನ್ನು ಒಂದು ಅಥವಾ ಎರಡು ಸ್ತನಗಳಲ್ಲಿ ಸಹ ನೋವು ಕಾಣಿಸಿಕೊಳ್ಳಬಹುದು.

ಸ್ತನಗಳ ಮೇಲ್ಭಾಗ ಅಥವಾ ಒಂದು ಭಾಗದಲ್ಲಿ ನೋವು ಕಾಣಿಸಿಕೊಂಡು ಕಂಕಳಿನವರೆಗೂ ಹರಡಬಹುದು. ಸಾಮಾನ್ಯವಾಗಿ ಮುಟ್ಟಿನ ನಮ್ಮ ಸಮಯದಲ್ಲಿ ಸ್ತನಗಳನ್ನು ಕಾಣಿಸಿಕೊಳ್ಳಲು ಮುಖ್ಯ ಕಾರಣ ಈ*ಸ್ಟ್ರೋ*ಜನ್ ಹಾಗೂ ಪ್ರೊ*ಜೆಸ್ಟ*ರಾನ್ ಹಾರ್ಮೋನ್ ಗಳು. ಈ ಹಾರ್ಮೋನ್ ಗಳು ಮುಟ್ಟಿಗೆ ಕಾರಣವಾಗಿದ್ದು, ಮುಟ್ಟಿನ ಸಮಯದಲ್ಲಿ,

ಹಾರ್ಮೋನ್ ಗಳು ದೇಹದಲ್ಲಿ ಅಧಿಕವಾಗಿ ಉತ್ಪತ್ತಿಯಾಗುತ್ತದೆ. ಇನ್ನು ಮುಟ್ಟಿನ ಸಮಯದಲ್ಲಿ ಸ್ತನಗಳ ಲೊಬ್ಯುಲ್ ಗಳನ್ನು ಹಾಗೂ ಸ್ತನಗಳ ನಾಳಗಳನ್ನು ದೊಡ್ಡದು ಮಾಡುತ್ತದೆ. ಇನ್ನು ಈ ಕಾರಣದಿಂದ ಸ್ತನಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಇನ್ನು ಹಾರ್ಮೋನ್ ಗಳ ಏರುಪೇರಿಗೆಯಿಂದ ಹಾಗೆ ಹೆಚ್ಚಾಗಿ ಕಾಫಿ, ಟೀ ಅಥವಾ,

ಕೊಲೆಸ್ಟ್ರಾಲ್ ಬಳಕೆಯಿಂದ, ಅಥವಾ ದೇಹದ ತೂಕ ಹೆಚ್ಚಿರುವ ಕಾರಣ ಸ್ತನಗಳ ಭಾರದಿಂದ ನೋವು ಕಾಣಿಸಿಕೊಳ್ಳಬಹುದು. ಇನ್ನು ಬಿಗಿಯಾದ ಬ್ರಾ ಧರಿಸುವುದರಿಂದ ಸಹ ಸ್ತನಗಳ ನೋವು ಕಾಣಿಸಿಕೊಳ್ಳಬಹುದು. ಇನ್ನು ಈ ನೋವಿನಿಂದ ಮುಕ್ತಿ ಪಡೆಯುವುದು ಹೇಗೆ ಎಂದರೆ.

ಮೊದಲು ಹೆಚ್ಚಾಗಿ ಕಾಫಿ ಟೀ ಅಥವಾ ಕೊ*ಲೆಸ್ಟ್ರಾಲ್ ಹೆಚ್ಚಿರುವ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಬೇಕು. ಇನ್ನು ಬಹಳ ಬಿಗಿಯಾದ ಬ್ರಾ ಧರಿಸುವುದರ ಬದಲು ನಿಮ್ಮ ಸ್ಥಾನಗಳಿಗೆ ಸೂಕ್ತವಾದ ಬ್ರಾ ಗಳನ್ನು ಧರಿಸುವುದು ಉತ್ತಮ. ಇನ್ನು ನೋವು ಹೆಚ್ಚಾದಾಗ ಅದನ್ನು ಉದಾಸೀನ ಮಾಡದೆ ಒಮ್ಮೆ ವೈದ್ಯರ ಬಳಿ ಸಲಹೆ ಪಡೆಯುವುದು ಒಳ್ಳೆಯದು.

Leave a Reply

Your email address will not be published. Required fields are marked *