ಗಾಯಕಿ ವಾಣಿ ಅವರ ಒಟ್ಟು ಆಸ್ತಿ ಏಷ್ಟು ಗೊತ್ತಾ? ಅವರ ಗಂಡ ಯಾರು? ಇಲ್ಲಿದೆ ಸಂಪೂರ್ಣ ವಿವರ?…

Entertainment

ನಮಸ್ಕಾರ ವೀಕ್ಷಕರೇ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಹಲವು ಪ್ರತಿಭಾವಂತ ಗಾಯಕ ಗಾಯಕಿಯರು ಇದ್ದಾರೆ .ಮತ್ತು ಅವರ ಜೀವನವನ್ನು ನಾವು ನೋಡಿರುತ್ತೇವೆ.ಅವರ ಸಾಧನೆಗಳು ಬಹಳಷ್ಟು ಮಟ್ಟಿಗೆ ನಮ್ಮನ್ನು ಇನ್ಸ್ಪಿರೇಷನ್ ಮಾಡುತ್ತಾ ಇರುತ್ತದೆ. ಇನ್ನು ಆ ರೀತಿಯಾಗಿ …

ಹಲವರು ನಮಗೆ ಉದಾಹರಣೆಯಾಗಿ ಸಿಕ್ಕುತ್ತಾರೇ . ಇನ್ನು ಖ್ಯಾತ ಗಾಯಕಿ ವಾಣಿ ಜಯರಾಂ ಅವರ ಕುರಿತು ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಅವರು ಸಂಗೀತ ಲೋಕದಲ್ಲಿ ಮಾಡಿರುವ ಸಾಧನೆ ಬಹಳ ಅಂದರೆ ಅಪಾರವಾಗಿ ಇದೆ. ಇನ್ನು ಅದರ ಜೊತೆಗೆ ಸಂಗೀತಕ್ಕೆ ತಮ್ಮದೇ ಆದಂತಹ ಕೊಡುಗೆಯನ್ನು ಕೂಡ ನೀಡಿದ್ದಾರೆ.

ಇದರ ಜೊತೆಗೆ ಅವರು ಬರೀ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಹಿಂದಿ ಬೆಂಗಾಲಿ ತುಳು ಇದೇ ರೀತಿಯಾದಂತಹ 17 ಭಾಷೆಗಳಲ್ಲಿ ತಮ್ಮ ಕಂಠದ ಮೂಲಕ ಎಲ್ಲರ ಮನಸಿನಲ್ಲಿ ಮತ್ತು ಎಲ್ಲಾ ಕಡೆಯಲ್ಲೂ ಬಹಳಷ್ಟು ಮೋಡಿ ಮಾಡಿದಂತಹ ಗಾಯಕಿ. ಇನ್ನು ಅವರು ತಮ್ಮ ವ್ಯಕ್ತಿ ಜೀವನದಲ್ಲಿ ಬಹಳಷ್ಟು ನಿಷ್ಠಾವಂತರು..

ಕೂಡ ಆಗಿದ್ದರು . ಮತ್ತು ಅದರ ಜೊತೆಗೆ ಅವರು ಸುಮಾರು 10 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದಂತಹ ಗಾಯಕಿ ಆಗಿದ್ದಾರೆ ಇನ್ನು ಇವರು ಇತ್ತೀಚಿಗಷ್ಟೇ ಮನೆಯಲ್ಲಿ ಶವವಾಗಿ ಕಂಡಿದ್ದು ಎಲ್ಲರಿಗೂ ಕೂಡ ಬಹಳ ಆಶ್ಚರ್ಯವಾಯಿತು ಅವರ ಅಗಲಿಕೆ ಬಹಳಷ್ಟು ನೋವನ್ನು ಕೂಡ ತಂದುಕೊಟ್ಟಿತ್ತು.

ಇನ್ನು ಇದರ ಜೊತೆಗೆ ವಾಣಿ ಜಯರಾಮ್ ಅವರು ಅವರ ಪತಿ ಜಯರಾಮ್ ಎಂಬುವವರೊಂದಿಗೆ ಹಸಿ ಮಣಿ ಏರಿದರು ಇನ್ನು ಅವರ ಪತಿ, ಜಯರಾಮ್ ಅವರು ಕೂಡ 2017ರಲ್ಲಿ ದೇಹಾಂತ್ಯ ಕಂಡರು . ಇನ್ನು ಇವರಿಗೆ ಇಬ್ಬರು ಮಕ್ಕಳಿದ್ದಾರೆ ಒಬ್ಬ ಮಗ ಮತ್ತು ಒಬ್ಬರು ಮಗಳು ಇನ್ನು ಮಗಳ ಹೆಸರು ದಿವ್ಯ .

ಇನ್ನು ಗಾಯಕಿ ವಾಣಿ ಜಯರಾಮ್ ಅವರು ತಮ್ಮ ಮಕ್ಕಳಿಗಾಗಿ ಮತ್ತು ಅವರ ಜೀವನಪೂರ್ತಿ ಅವರು ದುಡಿದಂತಹ ಒಟ್ಟು ಆಸ್ತಿಯ ಮೊತ್ತ ಸುಮಾರು 25 ಕೋಟಿ ಸೇರುತ್ತದೆ ಎಂದು ಹೇಳಲಾಗುತ್ತಿದೆ ಇವೆಲ್ಲ ಏನೇ ಇದ್ದರೂ ಕೂಡ ಅವರು ನಮ್ಮನ್ನೆಲ್ಲ ಆಗಲಿರುವುದು ಬಹಳಷ್ಟು ಬೇಸರವನ್ನು ತಂದು ಕೊಡುವಂತಹ ವಿಚಾರವಾಗಿದೆ .

ಮತ್ತು ಅವರ ಹಾಡಿನ ಶೈಲಿಗೆ ಎಲ್ಲರೂ ಕೂಡ ತಲೆಬಾಗುತ್ತಾ ಇದ್ದರು .ಮತ್ತು ಅವರನ್ನು ಅನೇಕರು ತಮ್ಮ ಗುರುಗಳಾಗಿ ಕೂಡ ಸ್ವೀಕರಿಸಿದ್ದರು. ಅವರ ಸಂಗೀತದ ಶೈಲಿಗೆ ಎಲ್ಲರೂ ಕೂಡ ಬಹಳಷ್ಟು ಮನಸೋತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಕೂಡ ಹಾರಸುತ್ತಾರೆ.ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.

Leave a Reply

Your email address will not be published. Required fields are marked *