ಮೊಣಕೈ ಹಾಗೂ ಮೊಣಕಾಲು ಕಪ್ಪಾಗಿತಿದ್ದರೆ ಇಲ್ಲಿದೆ ಪರಿಹಾರ?… ನೋಡಿ

ಆರೋಗ್ಯ

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ನನಗೆಬದುಕಿನಲ್ಲಿ ನಾವು ನಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಗಮನವನ್ನು ನೀಡಬೇಕು ಮತ್ತು ಜೀವನದ ಬಗ್ಗೆ ತಲೆಕೆಡಿಸಿಕೊಂಡು ಯಾವ ರೀತಿಯಾಗಿ ಬ್ಯಿಸಿ ಶೆಡ್ಯೂಲ್ ಮಾಡಿಕೊಂಡು ಇರುತ್ತೇವೋ ಅದಕ್ಕಿಂತಲೂ ಹೆಚ್ಚಾಗಿ ನಾವು ನಮ್ಮ ಆರೋಗ್ಯದ ಬಗ್ಗೆ …

ಹೆಚ್ಚಿನ ರೀತಿಯಲ್ಲಿ ಕಾಳಜಿಯನ್ನು ವಹಿಸಬೇಕು. ನಮ್ಮ ಆರೋಗ್ಯವನ್ನು ಬಹಳ ಸೂಕ್ಷ್ಮತೆಯಿಂದ ಕಾಪಾಡಿಕೊಂಡು ಹೋಗುವುದು ಬಹಳ ಮುಖ್ಯವಾದಂತಹ ವಿಚಾರ ಮತ್ತು ಅದನ್ನು ಸಮತೋಲನದಲ್ಲಿರಿಸಿಕೊಳ್ಳಬೇಕಾಗಿರುವಂತಹ ಜವಾಬ್ದಾರಿ ನಮ್ಮ ಮೇಲಿದೆ .

ಇನ್ನು ಇದರ ಜೊತೆಗೆ ಹಲವರು ಹಲವು ರೀತಿಯಾದಂತಹ ವಿಚಾರಗಳನ್ನು ದೇಹದ ಆಗುವಂತಹ ಬದಲಾವಣೆಯನ್ನು ಮರೆತುಬಿಟ್ಟಿರುತ್ತಾರೆ ಇನ್ನು ಅಂತಹ ಒಂದು ಬದಲಾವಣೆ ಎಂದರೆ ಕೈ ಕಾಲು ಮೊಣಕಾಲಿನಲ್ಲಿ ಬರುವಂತಹ ಕಪ್ಪು ಕಲೆ, ಇನ್ನು ಅದು ಸರ್ವೇ ಸಾಮಾನ್ಯ ಎಂದು…

ಎಲ್ಲರೂ ನೆಗ್ಲೆಕ್ಟ್ ಮಾಡುವುದು ಬಹಳ ನೋಡಿರುತ್ತೇವೆ.ಇನ್ನು ಕೆಲವೇ ಮಂದಿ ಮಾತ್ರ ಅಂದರೆ ಬಗ್ಗೆ ಬಹಳ ತಲೆಕೆಡಿಸಿಕೊಳ್ಳುತ್ತಾರೆ . ಮತ್ತು ಅಂತಹ ಕಪ್ಪು ಕಲೆಗಳಿಗೆ ಉತ್ತಮವಾದಂತಹ ಪರಿಹಾರ ಏನು ಮತ್ತು ಕೈ ಕಾಲು ಸಮಸ್ಯೆಗಳಿಗೆ ಉತ್ತಮ ರೀತಿಯಾದಂತಹ ಮನೆ ಮದ್ದುಗಳು ಯಾವುದು?

ಎಂದರೆ ನಿಂಬೆಹಣ್ಣು. ಹೌದು ಈ ನಿಂಬೆಹಣ್ಣು ಬಹಳಷ್ಟು ಉತ್ತಮ ಔಷಧಿ ಗುಣವನ್ನು ಹೊಂದಿರುತ್ತದೆ. ಮತ್ತು ಹಲವರು ಇದರ ಬಳಕೆಯನ್ನು ರೂಢಿಸಿಕೊಂಡು ಬಂದಿರುತ್ತಾರೆ. ಮತ್ತು ಅದರ ಬಳಕೆಯಿಂದ ಹಲವು ರೀತಿಯಾದಂತಹ ಪ್ರಯೋಜನಗಳನ್ನು ಕೂಡ ಪಡೆದುಕೊಂಡಿರುತ್ತಾರೆ .

ಅದನ್ನು ಈ ಕಪ್ಪು ಕಲೆಗಳಿಗೆ ಹೇಗೆ ಬಳಸಬೇಕು ಎಂದು ತಿಳಿದುಕೊಳ್ಳುವುದಾದರೆ ಅದನ್ನು ಅಂದರೆ ನಿಂಬೆ ಹೋಳನ್ನು ಅಥವಾ ನಾವು ಅಡುಗೆಗೆ ಬಳಸಿದ ನಂತರ ನಿಂಬೆಯ ಆ ಸಿಪ್ಪೆಯನ್ನು ಎಸೆಯದೆ ಅದರಲ್ಲಿ ಇರುವಂತಹ ಅಂಶಗಳಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಅಂದರೆ ಕಪ್ಪು ಕಲೆಯನ್ನು ನೀಗಿಸಬಹುದು ಹೇಗೆಂದರೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ಅರಿಶಿಣವನ್ನು ಸೇರಿಸಿ ನಮ್ಮ ಕಪ್ಪು ಕಲೆಗಳು ಇರುವಂತಹ ಜಾಗದಲ್ಲಿ ಉಜ್ಜುತ್ತಾ ಹೋಗುವುದರಿಂದ ಒಂದು ಕ್ಲೀನ್ ಮಸಾಜ್ ಕೂಡ ಆಗುತ್ತದೆ ಮತ್ತು ಉತ್ತಮ ಫಲಿತಾಂಶ ಸಿಗುತ್ತದೆ ಹಾಗಾಗಿ ಇದು ಉತ್ತಮವಾದಂತಹ ವಿಧಾನವಾಗಿ.

Leave a Reply

Your email address will not be published. Required fields are marked *