ಸುದೀಪ್ ಕಾಂಗ್ರೆಸ್ ಪಕ್ಷ ಸೇರಂತೆ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ! ಯಾಕೆ ಗೊತ್ತಾ ನೋಡಿ..!!

curious

ನಮಸ್ಕಾರ ವೀಕ್ಷಕರೇ ನಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಬಹಳ ಹೆಸರು ಅಂತ ನಟರಾಗಿಯೂ ಮತ್ತು ಹಲವು ಬೇರೆ ಭಾಷೆಗಳಲ್ಲಿಯೂ ಕೊಡಬೇಡಿಕೆಯ ನಟ ಆಗಿರುವಂತಹ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಗ್ಗೆ ಎಲ್ಲರಿಗೂ ಕೂಡ ಗೊತ್ತೇ ಇದೆ .ಇನ್ನು ಕಿಚ್ಚ ಸುದೀಪ್ ಅವರು ತಮ್ಮ ಮಾತುಗಾರಿಕೆಯಿಂದಲೂ

ಕೂಡ ಬಹಳಷ್ಟು ಇನ್ಸ್ಪೈರ್ ಮಾಡುವಂತಹ ನಟನಾಗಿಯೂ ಕೂಡ ಇದ್ದಾರೆ ಇನ್ನು ಅವರ ನಟನೆಗೆ ಮನಸೋಲದಂತಹ ವ್ಯಕ್ತಿಯೇ ಇಲ್ಲ ಎಂಬಂತೆ ಅವರಿಗೆ ಹಲವು ರೀತಿಯಾದಂತಹ ಅಭಿಮಾನಿ ಬಳಗವು ತಮ್ಮದೇ ಆದಂತಹ..
ಹೆಸರಿನಲ್ಲಿ ಹೊಸ ಸಂಘಟನೆಗಳನ್ನು ಕೂಡ ಸೃಷ್ಟಿ ಮಾಡಿಕೊಂಡಿವೆ. ಇನ್ನು ಇದರ ಜೊತೆಗೆ ನಟ ಕಿಚ್ಚ ಸುದೀಪ್,

ಅವರ ರಾಜಕೀಯ ವಿಚಾರವಾಗಿ ಬಹಳಷ್ಟು ಸುದ್ದಿ ಅಲ್ಲಲ್ಲಿ ಹರಿದಾಡುತ್ತಾ ಇರುತ್ತದೆ ಮತ್ತು ಪದೇ ಪದೇ ಅವರನ್ನು ರಾಜಕೀಯ ವಿಚಾರಗಳಲ್ಲಿ ಹೆಸರು …
ಮಾಡುವಂಥದ್ದು ಎಲ್ಲೆಡೆ ಬಹಳಷ್ಟು ಚರ್ಚೆಗೆ ಕಾರಣವಾಗಿದೆ ಎಂದು ಇತ್ತೀಚಿಗಷ್ಟೇ ಅಂದರೆ ಕಳೆದ ಸಾರಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇನ್ನೇನು ಟಿಕೆಟ್ ಘೋಷಿಸುವುದು ಮಾತ್ರವೇ ಬಾಕಿ ಇದೆ.

ಎಂಬ ಸುದ್ದಿಯು ಹರಡುತ್ತಾ ಇತ್ತು ಇನ್ನು ಈ ಎಲ್ಲ ವಿಚಾರಗಳಿಗೆ ಆಗಾಗ ಕಿಚ್ಚ ಸುದೀಪ್ ಅವರು …
ಏನ್ ಹೇಳುತ್ತಾ ಇರುತ್ತಾರೆ ಮತ್ತು ನಾನು ಚಿತ್ರರಂಗದವನು ನನಗೆ ರಾಜಕೀಯ ಎಂದರೆ ಏನು ಎಂದೇ ಗೊತ್ತಿಲ್ಲ ಹಾಗಾಗಿ ನಾನು ರಾಜಕೀಯಕ್ಕೆ ಬರುವುದು ಇಲ್ಲ ಎಂಬ ಮಾತನ್ನು ಸ್ಪಷ್ಟವಾಗಿ ಕಿಚ್ಚ ಸುದೀಪ್ ಅವರು ಕಳೆದ ಬಾರಿ ಹೇಳಿದರು ಆದರೆ ,

ಈ ಬಾರಿ ಮತ್ತೆ ಕಿಚ್ಚ ಸುದೀಪ್ ಅವರ ರಾಜಕೀಯದ ಕುರಿತು ಮಾತುಗಳು ಬಂದಿದೆ ಅಂದರೆ ಸತೀಶ್ ಜಾರಕಿಹೊಳಿ ಕೆಪಿಸಿಸಿಯ ಕಾರ್ಯಧ್ಯಕ್ಷ ಕಿಚ್ಚ ಸುದೀಪ್ ಅವರು ರಾಜಕೀಯಕ್ಕೆ ಬರುವುದಾದರೆ ಕಾಂಗ್ರೆಸ್ ಗೆ ಸ್ವಾಗತ ಎಂದು ಹೇಳಿದ್ದಾರೆ ಅಂದರೆ ಅವರು ಸಮಾಜದ ಬಗ್ಗೆ ಬಹಳಷ್ಟು ಕಾಳಜಿ ಇರುವಂತಹ ವ್ಯಕ್ತಿ.

ಅವರು ರಾಜಕೀಯಕ್ಕೆ ಬರುವುದಾದರೆ ಅವರನ್ನು ನಾವು ಸ್ವಾಗತ ಮಾಡುತ್ತೇವೆ ಎಂಬ ಮಾತನ್ನು ಅವರು ಹೇಳಿದ್ದಾರೆ ಮತ್ತು ಈ ವಿಚಾರ ಬಹಳಷ್ಟು ವೈರಲ್ ಆಗಿದ್ದು ಸದ್ಯಕ್ಕೆ ಕಿಚ್ಚ ಸುದೀಪ್ ಅವರು ಈ ವಿಚಾರಗಳಿಗೆ ಯಾವುದೇ ರೀತಿಯಾದಂತಹ ಪ್ರತಿಕ್ರಿಯೆಯನ್ನು ನೀಡದೆ ಇರುವುದು ತಿಳಿದು ಬಂದಿದೆ. ಬರುವ ದಿನಗಳಲ್ಲಿ ಕಿಚ್ಚ ಸುದೀಪ್..

ಅವರು ರಾಜಕೀಯಕ್ಕೆ ಬರುತ್ತಾರೆ ಅಥವಾ ಬರುವುದಿಲ್ಲ ಅದಕ್ಕೆ ಯಾವ ರೀತಿಯಾದಂತಹ ಸ್ಪಷ್ಟನೆ ಸಿಗುತ್ತದೆ ಎಂದು ಕಾದು ನೋಡಬೇಕಿದೆ. ಇದಕ್ಕೆಲ್ಲ ಬೇಗನೆ ಸ್ಪಷ್ಟನೆ ಸಿಗಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ ಇನ್ನು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ.

Leave a Reply

Your email address will not be published. Required fields are marked *