ಎಷ್ಟೇ ಕಷ್ಟ ಆದ್ರೂ ನಾನು 1 ರೂಪಾಯಿಗೆ ಇಡ್ಲಿ ಮಾಡುತ್ತೇನೆ! ಈ ವಯಸ್ಸಿನಲ್ಲಿ ಈ ವೃದ್ಧ ಮಹಿಳೆ ಮಾಡುತ್ತಿರುವ ಕೆಲಸ ನೋಡಿ?…

curious

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ಹಲವು ರೀತಿಯಾದಂತಹ ವಿಶಿಷ್ಟ ಬಗೆಯ ಜನರನ್ನು ಸಂದಿಸುತ್ತಾ ಇರುತ್ತೇವೆ. ಹಲವರು ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಹಲವು ರೀತಿಯಾದಂತಹ ಉದಾಹರಣೆಗಳು ನಮ್ಮ ಮುಂದಿವೆ. ಇನ್ನು ಅಂತಹ ಒಂದು ಹೊಸ ಮಹಿಳೆ ಅದರಲ್ಲೂ…

ಮುಖ್ಯವಾಗಿ ವಯಸ್ಸಾದ ಮೇಲೆ ಬಹಳ ಜನರು ತಮ್ಮನ್ನು ತಾವು ನೋಡಿಕೊಳ್ಳದೇ ಇರುವ ಜನರು ನಡುವೆ ತಮ್ಮ ವೃದ್ಧ ವಯಸ್ಸಿನಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ ಒಬ್ಬ ಮಹಿಳೆಯ ಕುರಿತು ನಿಮಗೆ ಇಂದು ನಾವು ತಿಳಿದುಕೊಳ್ಳೋಣ.ಇವರು ಪ್ರಸ್ತುತ ಜೀವನದಲ್ಲಿ ಕೂಡ ಹಲವರು ಹಸಿವಿನಿಂದ ತಮ್ಮ ಬಳಿ ಬರುತ್ತಾರೆ ಅವರಿಗೆ…

ಸಹಾಯ ಮಾಡಬೇಕೆಂಬ ಮನಸ್ಸು ಇರುವಂತಹ ಕಾರಣ ಇಂದಿಗೂ ಕೂಡ ತಮಗಾದ ಸಹಾಯ ಮಾಡಬೇಕು ಎಂದು ತಮ್ಮ ಹೋಟೆಲ್ ನಲ್ಲಿ ಕೇವಲ ಒಂದು ರೂಪಾಯಿ ಮೌಲ್ಯಕ್ಕೆ ಊಟ ನೀಡುತ್ತಾರೆ. ಅಂದರೆ ಅವರು ಬರಿ ಒಂದು ರೂಪಾಯಿ ಮೌಲ್ಯಕ್ಕೆ ಒಂದು ಇಡ್ಲಿಯನ್ನು ತಯಾರು ಮಾಡಿ ,

ಮಾರಾಟ ಮಾಡುತ್ತಾ ಇದ್ದಾರೆ. ಇನ್ನು ಅವರು ಹೇಳುವಂತೆ ಅವರಿಗೆ ಹೊಟ್ಟೆ ಹಸಿವಿನಿಂದ ಯಾರು ಕೂಡ ಇರಬಾರದು ಎಂದು ಹೇಳಿ ಈ ರೀತಿಯ ಸಹಾಯವನ್ನು ಮಾಡಬೇಕು ಎಂದು ತಿರ್ಮಾನ ಮಾಡಿ ತಮ್ಮ ಹೋಟೆಲ್ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮತ್ತು ಅವರು ಹೇಳುವಂತೆ ಆಹಾರದ ಪದಾರ್ಥಗಳು..

ಎಷ್ಟು ಹೆಚ್ಚು ದುಬಾರಿ ಆದರೂ ಪರವಾಗಿಲ್ಲ ಅವರು ಇಡ್ಲಿಯ ಮಾರಾಟವನ್ನು ಒಂದು ರೂಪಾಯಿ ಗಿಂತ ಹೆಚ್ಚು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಮೂಲತಃ ಇವರು ತಮಿಳುನಾಡಿನ ವಡಿವೇಲ ಪಾಳ್ಯಂ ಎಂಬ ಗ್ರಾಮದವರು ಮತ್ತು ಇವರಿಗೆ 83 ವಯಸ್ಸಾಗಿದೆ ಹೀಗಿದ್ದರೂ ಕೂಡ ಅವರು ತಾವು ..

ಹಸಿದವರಿಗೆ ಊಟವನ್ನು ಕೊಡಬೇಕು ಎಂಬ ಮನಸ್ಸು ಮಾಡಿರುವುದು ಬಹಳ ದೊಡ್ಡ ವಿಚಾರ ಮತ್ತು ಇವರಿಗೆ ಆಗಾಗ ಅಲ್ಲಿನ ಅಕ್ಕಪಕ್ಕದವರು ಕೆಲವು ಸಾಮಗ್ರಿಗಳನ್ನು ತಂದುಕೊಟ್ಟು ಸಹಾಯವನ್ನು ಕೂಡ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ ಎಷ್ಟೇ ಕಷ್ಟ ಇದ್ದರೂ ಪರವಾಗಿಲ್ಲ ಬೆಳಗ್ಗೆ ಒಂದು,

ಒಂಬತ್ತು ಗಂಟೆ ಎನ್ನುವ ಅಷ್ಟರಲ್ಲಿಯೇ ತಮ್ಮ ಹೋಟೆಲ್ ಬೇಗವನ್ನು ತೆಗೆದು ಬಿಸಿಬಿಸಿ ಇಡ್ಲಿಯನ್ನು ಮಾಡಿ ಎಲ್ಲರಿಗೂ ಒಂದು ರೂಪಾಯಿಗಿಂತ ಕಡಿಮೆ ತೆಗೆದುಕೊಳ್ಳದೆ ಕೇವಲ ಒಂದೇ ರೂಪಾಯಿಗೆ ಇಡ್ಲಿ ಮಾಡುತ್ತಿರುವಂತಹ ಏಕೈಕ ಅಜ್ಜಿ ಇವರೇ ಆಗಿದ್ದಾರೆ.

ಇನ್ನು ಈ ಅಜ್ಜಿಯ ಹೆಸರು ಕಮಲಥಾಲ್ ಇವರಿಗೂ ಕೂಡ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಕೂಡ ದುಬಾರಿ ಬೆಲೆ ಆಗುತ್ತಿದೆ ಎಂದು ತಿಳಿದಿದ್ದರು ಅವರು ಸಮಾಜ ಸೇವೆಯಲ್ಲಿ ತಮ್ಮದೇ ಆದಂತಹ ಕೊಡುಗೆಯನ್ನು ನೀಡುತ್ತಿದ್ದಾರೆ ಈ ಅಜ್ಜಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *