ಹೆಂಡತಿ ಬೆಳ್ಳಿಗೆ ಎದ್ದ ತಕ್ಷಣ ನಾಚಿಕೆ ಬಿಟ್ಟು, ಈ ಒಂದು ಕೆಲಸ ಮಾಡಿದರೆ, ದಾಂಪತ್ಯ ಸುಖಮಯವಾಗಿರುತ್ತದೆ?… ಏನದು ನೋಡಿ..!!

curious

ನಮಸ್ಕಾರ ವೀಕ್ಷಕರೇ ನಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಹಲವರಿಗೆ ಅದರಲ್ಲಿಯೂ ಪ್ರಮುಖವಾಗಿ ವಿವಾಹವಾದ ಅನೇಕರಿಗೆ ಅನೇಕ ರೀತಿಯಲ್ಲಿ ಹಲವರು ಹಲವು ರೀತಿಯಾದಂತಹ ಸಲಹೆಗಳನ್ನು ನೀಡುತ್ತಾ ಇರುತ್ತಾರೆ. ಅದರಲ್ಲಿ ಹಲವಾರು ರೀತಿಯಾದಂತಹ ವಿಚಾರಗಳನ್ನು ಪಾಲಿಸುತ್ತಾ …

ಬಂದ ರೀತಿಯಲ್ಲಿ ಅದು ನಮಗೆ ಪ್ರತಿಫಲವನ್ನು ನೀಡುತ್ತದೆ. ಅಂದರೆ ನಮ್ಮ ಹಿರಿಯರು ನಮಗೆ ತಿಳಿಯದ ಹಲವು ರೀತಿಯಾದಂತಹ ವಿಚಾರಗಳನ್ನು ಪಾಲಿಸುತ್ತಾ ಬಂದಿರುತ್ತಾರೆ.ಮತ್ತು ನಮ್ಮ ಶಾಸ್ತ್ರದಲ್ಲಿ ಬರೆದಿರುವ ಅನೇಕ ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸಿ ನಡೆಯುವಂತೆ ಹಲವು ಹಿರಿಯರು ನಮಗೆ ತಿಳಿಸಿಕೊಡುತ್ತಿರುತ್ತಾರೆ.

ಅಂತಹ ವಿಚಾರಗಳಲ್ಲಿ ನಂಬಿಕೆ ಇಲ್ಲದೆ ಇರುವವರು ಅನೇಕರಿದ್ದಾರೆ. ಇನ್ನು ಅದರ ರೂಢಿಯನ್ನು ಅಳವಡಿಸಿಕೊಂಡು ಹೋಗುವವರ ಸಂಖ್ಯೆ ಕೂಡ ನಮಗೆ ಸಿಗುತ್ತದೆ. ಇನ್ನು ಇಂತಹ ವಿವಿಧ ರೀತಿಯ ಜನರು ನಮ್ಮ ನಡುವೆ ಇದ್ದಾರೆ ಎನ್ನುವುದು ಕೂಡ ಅಷ್ಟೇ ಸತ್ಯ. ಇನ್ನು ಬೆಳ್ಳಗೆ ಎದ್ದೇಳುವ ಸಮಯದಲ್ಲಿ ..

ಮದುವೆಯಾದ ಸ್ತ್ರೀ ಈ ರೀತಿಯಾದಂತಹ ವಸ್ತುಗಳನ್ನು ನೋಡದೆ ಇನ್ನು ಹಿರಿಯರು ಹೇಳಿರುವ ಕೆಲಸಗಳನ್ನು ಮಾಡುವುದರಿಂದ ಹಲವು ರೀತಿಯಾದಂತಹ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಇನ್ನು ಅಂತಹ ವಿಚಾರಗಳು ಯಾವುವು ?

ಎಂಬುದನ್ನು ತಿಳಿದುಕೊಳ್ಳೋಣ ಮೋದಲಿಗೆ ಮದುವೆಯಾದ ಸ್ತ್ರೀ ಎದ್ದ ತಕ್ಷಣ ಗಡಿಯಾರ ವೃತ್ತ ಪತ್ರಿಕೆ ಇಂತಹ ವಸ್ತುಗಳನ್ನು ನೋಡದೆ ಇನ್ನು ತನ್ನ ಗಂಡ ಕಟ್ಟಿರುವ ತಾಳಿಯನ್ನು ಮುಟ್ಟಿ ನಮಸ್ಕರಿಸುವ ಮೂಲಕ ದೇವರನ್ನು ಬೇಡಿಕೊಂಡರೆ ಅವರ ಪತಿಯ ವ್ಯಾಪಾರ ವಹಿವಾಟು ಮತ್ತು ವ್ಯವಹಾರಗಳಲ್ಲಿ..

ಹೆಚ್ಚಿನ ರೀತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತಾರೆ. ಮತ್ತು ಅದು ಅವರ ಶುಭ ಗಳಿಗೆ ಆಗಿಯೂ ಇರುತ್ತದೆ. ಹಾಗಾಗಿ ಅಂತಹ ಸಂದರ್ಭದಲ್ಲಿ ಅವರು ಬಹಳ ಉತ್ತಮ ಸ್ಥಾನಕ್ಕೆ ತಲುಪಲಿದ್ದಾರೆ ಎಂದು ನಾವು ತಿಳಿದುಕೊಳ್ಳಬೇಕಿದೆ. ಮತ್ತು ಇದು ಒಂದು ಕಟ್ಟು ನಿಟ್ಟಿನ ಕ್ರಮಗಳು ಕೂಡ ಆಗಿವೆ. ಮತ್ತು ಅದು ಅವರ

ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆಗ ಅವರು ಅವರ ಜೀವನದಲ್ಲಿ ಬಹಳಷ್ಟು ಬದಲಾವಣೆ ಮತ್ತು ಏಳಿಗೆಯನ್ನು ಕಂಡುಕೊಳ್ಳಲು ಸಾಧ್ಯವಿದೆ. ಇನ್ನು ಈ ವಿಚಾರದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ನಮಗೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave a Reply

Your email address will not be published. Required fields are marked *