ಇತ್ತೀಚೆಗೆ ಸಿನಿಮಾ ರಂಗದಲ್ಲಿ ಸಾ,ವಿನ ಸಂಖ್ಯೆಗಳು ದಿನೇ ದಿನೇ ಹೆಚ್ಚಾಗುತ್ತಲೇ ಹೋಗುತ್ತಿದೆ. ಇನ್ನು ಇದೀಗ ಹಿಂದಿ ಸೇರಿದಂತೆ ತೆಲುಗು ತಮಿಳು ಹಾಗೂ ಕನ್ನಡದ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾಗಿರುವ ಖ್ಯಾತ ಗಾಯಕಿ ವಾಣಿ ಜಯರಾಮ್ ಅವರು ಇದೀಗ ವಿ,ಧಿವಶ,ರಾಗಿದ್ದಾರೆ.
ಖ್ಯಾತ ಗಾಯಕಿ ವಾಣಿ ಜಯರಾಮ್ ಅವರು ಶನಿವಾರ ತಾವು ವಾಸವಿದ್ದ ಮನೆಯಲ್ಲಿ ನಿ*ಧ*ನರಾಗಿದ್ದಾರೆ. ಇನ್ನು ಇದೀಗ ಇವರ ಸಾವಿಗೆ ಅನೇಕ ಊಹಾಪೋಹಾಗಳು ಹುಟ್ಟುತ್ತಿದೆ. ವಾಣಿ ಜಯರಾಮ್ ಅವರು ತಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದರು, ಇನ್ನು ಅವರ ಸಾ*ವು ಆಕಸ್ಮಿಕ ಅಲ್ಲ ಎನ್ನುವ ಮಾತುಗಳು ಸದ್ಯ ಎಲ್ಲೆಡೆ ಕೇಳಿ ಬರುತ್ತಿದೆ.
ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ವಾಣಿ ಜಯರಾಮ್ ಅವರ ಅಣೆಯ ಮೇಲೆ ಗಾಯವಾಗಿದ್ದು, ಇದನ್ನು ನೋಡಿ ಕೆಲವರಿಗೆ ಅನುಮಾನ ಮೂಡಿದೆ. ಜೊತೆಗೆ ಭಾನುವಾರ ನಡೆಸಿದ ಮರ,ಣೋ,ತ್ತರ ಪರೀಕ್ಷೆಯ ಫಲಿತಾಂಶ ಹಾಗೂ ವಾಣಿ ಜೈರಾಮ್ ಅವರ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ ಕೆಲವು
ದೃಶ್ಯಗಳು ಇದೀಗ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದೀಗ ವಾಣಿ ಜಯರಾಮ್ ಅವರ ಸಾ,ವಿಗೆ ಸಾಕ್ಷಿ ಒಂದು ಪತ್ತೆಯಾಗಿದೆ. ಇನ್ನು ಈ ಸಾಕ್ಷಿ ಏನು ಎಂದು ತಿಳಿದರೆ ನಿಜಕ್ಕೂ ನೀವು ಶಾಕ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾದರೆ ಈ ಮಾಹಿತಿ ಬಗ್ಗೆ ಸಂಪೂರ್ಣ ವಿವರ ನೀಡುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ…
ಹೌದು ಸ್ನೇಹಿತರೇ, ವಾಣಿ ಜಯರಾಮ್ ತಮ್ಮ ಮನೆಯ ಹಳೆಯ ಅಸಿಗೆಯ ಬಳಿ ಇದ್ದ ಹಳೆಯ ಮರದ ಮೇಜಿನ ಮೇಲೆ ಜಾರಿ ಬಿದ್ದಿದ್ದರು. ಮೇಜಿನ ಮೇಲೆ ಸಹ ರ,ಕ್ತದ ಕಲೆ ಇತ್ತು. ಟೇಬಲ್ ಎರಡು ಅಡಿ ಎತ್ತರವಿದೆ. ಇನ್ನು ಮೇಜಿನ ಮೇಲೆ ಬಿದ್ದ ನಂತರ ವಾಣಿ ಅವರ ತಲೆಯಿಂದ ತೀವ್ರ ರ,ಕ್ತಸ್ರಾ,ವವಾಗಿದೆ.
ಅವರ ಅಣೆಯ ಮೇಲೆ ಗಾಯವಾಗಿರುವುದು ಕಾಣುತ್ತಿತ್ತು. ವಾಣಿ ಜಯರಾಮ್ ಅವರ ಸಾ*ವಿನಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಪೋ,ಸ್ಟ್ ಮಾ,ರ್ಟಂ ವರದಿ ತಿಳಿಸಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳನ್ನು ವೀಕ್ಷಿಸಿದ ಪೊಲೀಸರು ಆಕೆಯ ಮನೆಗೆ ಯಾರು ಬಂದಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಇಷ್ಟು ದಿನ ವಾಣಿ ಜಯ ರಾಮ್ ಅವರ ಸಾ,ವಿನ ಬಗ್ಗೆ ಸುಳಿಯುತ್ತಿದ್ದ ಎಲ್ಲಾ ಊಹಾ ಪೋಹಾಗಳಿಗೆ ಇದೀಗ ಪೊಲೀಸರು ಸಾಕ್ಷಿ ಸಮೇತವಾಗಿ ತೆರೆ ಎಳೆದಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..