ಬಾಲಿವುಡ್ ಸೇರಿದಂತೆ ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನಟಿ ತಮನ್ನಾ. ನಟಿ ತಮನ್ನಾ ಅವರ ಮೈಮಾಟಕ್ಕೆ ಮನ ಸೋಲದೆ ಇರುವ ವ್ಯಕ್ತಿ ಯಾರು ಇಲ್ಲ. ಹೌದು ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ನಟಿ ತಮನ್ನಾ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫೋಟೋಗಳು,
ಹಾಗೂ ವಿಡಿಯೋಗಳ ಮೂಲಕ ಎಲ್ಲರ ಘಮನ ಸೆಳೆಯುತ್ತಿರುತ್ತಾರೆ. ಇನ್ನು ನಟಿ ತಮನ್ನಾ ಅವರು ಆಗಾಗ ತಮ್ಮ ವೈಯಕ್ತಿಕ ವಿಚಾರಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಇನ್ನು ಇತ್ತೀಚೆಗೆ ಹೊಸ ವರ್ಷದ ದಿನ ನಟಿ ತಮನ್ನಾ ಹಾಗೂ ಬಾಲಿವುಡ್ ನಟ ವಿಜಯ್ ವರ್ಮ ಅವರ ಕಿಸ್ಸಿಂಗ್ ವಿಡಿಯೋ ಒಂದು ವೈರಲ್ ಆಗಿತ್ತು.
ಇನ್ನು ಇದೀಗ ನಟಿ ಮತ್ತೊಂದು ಹೇಳಿಕೆಯ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಹೌದು ನಟಿ ತಮನ್ನಾ ಅವರು ತೆರೆ ಮೇಲೆ ಯಾವುದೇ ನಟರ ಜೊತೆಗೆ ಕಿಸ್ ಮಾಡುವುದಿಲ್ಲ. ಅವರು ನೋ ಕಿಸ್ಸಿಂಗ್ ಪೋಲಿಸಿಯನ್ನು ಅನುಸರಿಸುತ್ತಿದ್ದರು. ಆದರೆ ಇದೀಗ ಈ ಕಿಸ್ಸಿಂಗ್ ಪೋಲಿಸಿಗೆ ನಟಿ ತಮನ್ನಾ ಬ್ರೇಕ್ ಹಾಕಿದ್ದಾರೆ.
ನಟಿ ತಮನ್ನಾ ಅವರು ಇದೀಗ ತಾವು ತೆರೆ ಮೇಲೆ ಒಬ್ಬ ಸ್ಟಾರ್ ನಟನ ಜೊತೆಗೆ ಕಿಸ್ ಮಾಡಲು ಬಹಳ ಇಷ್ಟ ಎನ್ನುವ ಹೇಳಿಕೆ ನೀಡಿದ್ದು, ಈ ಹೇಳಿಕೆ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು ನಟಿ ತಮನ್ನಾ ಅವರಿಗೆ ತೆರೆ ಮೇಲೆ ಯಾವ ಸ್ಟಾರ್ ನಟನ ಜೊತೆಗೆ ಕಿಸ್ ಮಾಡಲು ಬಯಸುತ್ತೀರಿ ಎನ್ನುವ ಪ್ರಶ್ನೆ ಕೇಳಲಾಗಿತ್ತು.
ಇನ್ನು ಈ ಪ್ರಶ್ನೆಗೆ ಉತ್ತರಿಸಿದ ನಟಿ ತಮನ್ನಾ ಅವರು ನನಗೆ ನಟ ವಿಜಯ್ ದೇವರಕೊಂಡ ಅವರ ಜೊತೆಗೆ ಕಿಸ್ ಮಾಡಲು ಇಷ್ಟ ಎನ್ನುವ ತಮ್ಮ ಆಸೆಯನ್ನು ಬಹಿರಂಗವಾಗಿ ಹೇಳಿದ್ದಾರೆ. ಸದ್ಯ ನಟಿಯ ಈ ಮಾತುಗಳು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಇನ್ನು ಈ ಉತ್ತರಕ್ಕೆ ನಟಿ ಸಮಂತಾ ಅವರು ಟಾಲಿವುಡ್ ನ ಬಹುತೇಕ ಎಲ್ಲಾ ಸ್ಟಾರ್ ನಟಿಯರ ಜೊತೆಗೆ
ವಿಜಯ್ ದೇವರಕೊಂಡ ಕಿಸ್ ಮಾಡಿದ್ದಾರೆ ಎಂದು ನಟನ ಬಗ್ಗೆ ತಮಾಷೆ ಮಾಡಿದ್ದಾರೆ. ಸದ್ಯ ನಟಿಯ ಮಾತುಗಳು ಎಲ್ಲೆಡೆ ಬಾರಿ ಚರ್ಚೆಗೆ ಕಾರಣವಾಗಿದೆ. ಇನ್ನೂ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..