ಅಪ್ಪು ರಸ್ತೆ ಉದ್ಘಾಟನೆಯಲ್ಲಿ ನಟ ದರ್ಶನ್ ಗೆ ಮತ್ತೆ ಅವಮಾನ! ರೊಚ್ಚಿಗೆದ್ದ ಫ್ಯಾನ್ಸ್?… ಏನಾಯ್ತು ನೋಡಿ..!!

Entertainment

ನಮಸ್ಕಾರ ವೀಕ್ಷಕರೇ ನಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಹೆಸರು ಇಂದಿಗೂ ಅಜರಾಮರ ಇನ್ನು ಅವರ ಹಲವು ರೀತಿಯಾದಂತಹ ಕೆಲಸಗಳು ನಮ್ಮೆಲ್ಲರನ್ನು ಕೂಡ ಬಹಳಷ್ಟು ವಿಸ್ಮಯಗೊಳಿಸುತ್ತಾ ಇರುತ್ತದೆ ಇನ್ನು ಇದೇ ನಿಟ್ಟಿನಲ್ಲಿ…

ಹೋಗುವುದಾದರೆ ನಮಗೆ ಪುನೀತ್ ರಾಜಕುಮಾರ್ ಅವರು ಕೊಟ್ಟಿರುವಂತಹ ಕೊಡುಗೆಗಳು ಕೂಡ ಬಹಳಷ್ಟು ಉತ್ತಮ ರೀತಿಯಲ್ಲಿ ಇದೆ ಮತ್ತು ಅವರು ಬಹಳಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಎಲ್ಲರ ಮನವನ್ನು ಗೆದ್ದಂತಹ ವ್ಯಕ್ತಿ ಅವರು ನಮ್ಮನ್ನು ಅಗಲಿ ಈಗ ವರ್ಷಗಳೇ ಕಳೆದಿದೆ ಆದರೂ ಕೂಡ,

ಅವರನ್ನು ಎಲ್ಲರೂ ಕೂಡ ಬಹಳಷ್ಟು ಮನಸ್ಸಿನಲ್ಲಿ ಇಟ್ಟುಕೊಂಡು ಕೆಲವರು ದೇವಸ್ಥಾನಗಳನ್ನು ಕಟ್ಟಿಸಿ ಪೂಜೆ ಮಾಡುತ್ತಿರುವಂತಹ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಇನ್ನು ಇದರ ಜೊತೆಗೆ ಡಾ. ಪುನೀತ್ ರಾಜಕುಮಾರ್ ಅವರ ವಿಚಾರದಲ್ಲಿ ಕರ್ನಾಟಕದ ಡಿ ಬಾಸ್ ಎಂದು ಕರೆಸಿಕೊಳ್ಳುವಂತಹ..

ದರ್ಶನ್ ಅವರಿಗೆ ಬಹಳಷ್ಟು ಅವಮಾನಗಳು ನಡೆಯುತ್ತಲೇ ಇವೆ ಹೌದು ಕಳೆದ ಬಾರಿ ಅವರಿಗೆ ಚಪ್ಪಲಿ ಎಸೆದು ಒಬ್ಬ ವ್ಯಕ್ತಿ ಅವಮಾನಿಸಿದ ನಂತರ ಇದೀಗ ಮತ್ತೊಂದು ಅವಮಾನ ನಡೆದಿದೆ ಅಂದರೆ ಮೈಸೂರು ರಸ್ತೆಯಲ್ಲಿ ಅಂದರೆ ಮೈಸೂರಿನ ಮೈಸೂರಿನಿಂದ ಬನ್ನೇರುಘಟ್ಟ ವರೆಗೂ ಇರುವಂತಹ…

ರಸ್ತೆಯನ್ನು ಪುನೀತ್ ರಾಜಕುಮಾರ್ ರಸ್ತೆ ಎಂದು ಮಾಡುವುದಾಗಿ ಅಶ್ವಿನಿ ಮೇಡಂ ಅವರಿಗೆ ಆಹ್ವಾನ ನೀಡಲಾಗಿತ್ತು ಮತ್ತು ಅಲ್ಲಿ ಆರ್ ಅಶೋಕ್ ಅವರು ದರ್ಶನ್ ಅವರನ್ನು ಕರೆಸುವುದಾಗಿ ಹೇಳಿದರು ಆದರೆ ಇದೀಗ ಆ ರಸ್ತೆ ಏನು ಉದ್ಘಾಟನೆಯಾಗಿದೆ ಆದರೆ ಅಲ್ಲಿ ದರ್ಶನವರನ್ನು ಅವರು ಆಹ್ವಾನ ನೀಡಲು ಇಲ್ಲ.

ಮತ್ತು ಯಾವುದೇ ರೀತಿಯಾದಂತಹ ಮಾತುಗಳನ್ನು ಕೂಡ ಅವರೊಂದಿಗೆ ಆಡಿಲ್ಲ ಎಂದು ತಿಳಿದುಬಂದಿದೆ ಇನ್ನು ಇದು ಪದೇಪದೇ ಅವರ ವಿಚಾರದಲ್ಲಿ ಈ ರೀತಿಯಾಗಿ ನಡೆಯುತ್ತಿರುವುದು ಅವರ ಅಭಿಮಾನಿಗಳಿಗೆ ಬೇಸರವನ್ನು ತಂದು ನೀಡಿದೆ ಮತ್ತು ಇದೆಲ್ಲವೂ ರಾಜಕೀಯ ..

ವಿಚಾರಗಳಿಗೋಸ್ಕರ ಈ ರೀತಿಯಾಗಿ ಮಾಡಿರುವುದು ಎಂದು ತಿಳಿದುಬಂದಿದೆ.
ಈ ವಿಚಾರ ತಿಳಿದ ದರ್ಶನ ಅವರ ಅಭಿಮಾನಿಗಳು ಬಹಳಷ್ಟು ರೊಚ್ಚಿಗೆದ್ದಿದ್ದು ಈ ವಿಚಾರದಲ್ಲಿ ಬಹಳಷ್ಟು ತಾರಕ ಕೇರಲಿದೆ ಎಂದು ಮೂಲಗಳು ತಿಳಿಸುತ್ತಿವೆ. ಮುಂಬರುವ ದಿನಗಳಲ್ಲಿ ಈ ವಿಚಾರಗಳು ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *