ಬಿಗ್ ಬಾಸ್ ಓಟಿಪಿ ಬಗ್ಗೆ ಸುದೀಪ್ ಹೇಳಿದ್ದೇನು ನೋಡಿ

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೆ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗಾಗಲೇ ಎಂಟು ಸೀಸನ್ಗಳನ್ನು ಯಶಸ್ವಿಯಾಗಿ ಮುಗಿಸಿದೆ. ಈ ಬಾರಿ ಬಿಗ್ ಬಾಸ್ ಪ್ರಿಯರಿಗೆ ಡಬಲ್ ಧಮಾಕ ಇರಲಿದೆ. ಎರಡು ಎರಡು ಬಿಗ್ ಬಾಸ್ ಈ ಬಾರಿ ಪ್ರಸಾರವಾಗಲಿದೆ ಹೊಸ ಬಿಗ್ ಬಾಸ್ ಸೀಸನ್ ಕುರಿತಾಗಿ ಕಂಪ್ಲೀಟ್ ಮಾಹಿತಿ ಈ ಮಾಹಿತಿಯಲ್ಲಿ ಬಿಗ್ ಬಾಸ್ ಕನ್ನಡ ಓಟಿಟಿ ಕಾರ್ಯಕ್ರಮ ಆಗಸ್ಟ್ ಹಾರರಂದು ಸಂಜೆ 7 ಗಂಟೆಯಿಂದ ಪ್ರಸಾರವಾಗಲಿದೆ.

ಈ ಕಾರ್ಯಕ್ರಮ ವೂಟ್ ಆಪ್ ಅಲ್ಲಿ ನಿರಂತರ ಪ್ರಸಾರವಾಗಲಿದೆ. ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’. ಈಗಾಗಲೇ ಕನ್ನಡದಲ್ಲಿ 8 ‘ಬಿಗ್ ಬಾಸ್’ ಸೀಸನ್‌ಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದೀಗ ಹೊಸ ಸೀಸನ್‌ಗೆ ಚಾಲನೆ ನೀಡಲಾಗುತ್ತಿದೆ.

ಈ ಬಾರಿ ‘ಬಿಗ್ ಬಾಸ್’ ಪ್ರಿಯರಿಗೆ ಡಬಲ್ ಧಮಾಕಾ ಇರಲಿದೆ. ಅರ್ಥಾತ್ ಎರಡೆರಡು ‘ಬಿಗ್ ಬಾಸ್’ ಈ ಬಾರಿ ಪ್ರಸಾರವಾಗಲಿದೆ. ಲೈವ್ ಆಗಿ ಬಿಗ್ ಬಾಸ್ ಕಾರ್ಯಕ್ರಮವನ್ನು ವೀಕ್ಷಕರು ವೀಕ್ಷಿಸಬಹುದಾಗಿದೆ. ಈ ಕಾರ್ಯಕ್ರಮ 6 ವಾರಗಳ ಕಾಲ ನಡೆಯಲಿದೆ ಆರು ವಾರಗಳ ಬಳಿಕ ಗ್ರಾಂಡ್ ಫಿನಾಲೆ ನಡೆಯಲಿದ್ದು ವಿಜೇತರನ್ನು ಘೋಷಿಸಲಾಗುವುದು.

ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಮುಗಿದ ಬಳಿಕ ಬಿಗ್ ಬಾಸ್ ಸೀಸನ್ ೯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಇದ್ದ ಕೆಲಸವಿಲ್ಲ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲೂ ಕಾಲು ಇಡುವ ಸಾಧ್ಯತೆಗಳು ಇವೆ. ಬಿಗ್ ಬಾಸ್ ಓ ಟಿ ಟಿ ಬಗ್ಗೆ ಹೆಚ್ಚಿನ ಕುತೂಹಲ ಇದೆ. ವೀಕ್ಷಕರ ನಿರೀಕ್ಷೆ ಮಟ್ಟ ತಲುಪುವ ಭರವಸಿ ನನಗೆ ಇದೆ.

ಬಿಗ್ ಬಾಸ್ ಅಭಿಮಾನಿಗಳಿಗೆ ಬಿಗ್ ಬಾಸ್ ಓಟಿಟಿ ಕನಸು ನನಸಾದ ಹಾಗೆ ಯಾಕೆಂದರೆ ವೀಕ್ಷಕರು ನಿರಂತರವಾಗಿ ವೀಕ್ಷಿಸಬಹುದು. ಮನೋರಂಜನೆ ಡ್ರಾಮ ಎಲ್ಲವೂ ಇರುತ್ತದೆ ,ಆರು ವಾರಗಳ ಕಾಲ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ವೀಕ್ಷಕರನ್ನು ಹಿಡಿದು ಕುರಿಸುವುದು ಪಕ್ಕ ಎಂದಿದ್ದಾರೆ ಕಿಚ್ಚ ಸುದೀಪ್ ಅವರು.

ಇನ್ನು ಈ ಕಾರ್ಯಕ್ರಮಕ್ಕೆ ಡಿಜಿಟಲ್ ಮೀಡಿಯಾ ಸಂಶ್ಲೇಷನಗಳು ಇಂಪ್ರೆಷನ್ಗಳು ಕಿರುತೆರೆ ತಾರಿಯರು ಸ್ಪರ್ಧಿಸುವ ಅವಕಾಶವಿದೆ. ಬಿಡದಿಯಲ್ಲಿ ಇರುವಂತಹ ಫಿಲಂ ಸಿಟಿಯಲ್ಲಿ ನಿರ್ಮಾಣಗೊಂಡಿರುವ ಹೊಸ ವಿನ್ಯಾಸದ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಆಟ ನಡೆಯಲಿದೆ.

ಬಿಗ್ ಬಾಸ್ ಓಟಿಟಿ’ ಕಾರ್ಯಕ್ರಮ ವೂಟ್‌ ಆಪ್‌ನಲ್ಲಿ 24/7 ನಿರಂತರ ಪ್ರಸಾರವಾಗಲಿದೆ. ಲೈವ್ ಆಗಿ ‘ಬಿಗ್ ಬಾಸ್’ ಕಾರ್ಯಕ್ರಮವನ್ನು ವೀಕ್ಷಕರು ವೀಕ್ಷಿಸಬಹುದಾಗಿದೆ.ಮೂಲಗಳ ಪ್ರಕಾರ ಬಿಗ್​ಬಾಸ್​ ಓಟಿಟಿ ಇದೇ ಆಗಸ್ಟ್​ನಲ್ಲಿ ಆರಂಭವಾಗಲಿದೆ. ಈ ಬಾರಿ ಇದು ಬಹಳ ವಿಶೇಷವಾಗಿರುವುದರಿಂದ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕಿಚ್ಚ ಸುದೀಪ್​, 8 ಅದ್ಭುತ ಸೀಸನ್​ಗಳ ನಂತರ ಬಿಗ್​ಬಾಸ್​ 9 ನೇ ಸೀಸನ್​ ಮತ್ತೆ ಆರಂಭವಾಗುತ್ತಿದೆ. ಈ ಶೋ ನನ್ನ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಈ ಬಾರಿ ಮೊದಲ ಓಟಿಟಿ ಸೀಸನ್​ ಆರಂಭವಾಗುತ್ತಿದೆ. ಈ ಮೂಲಕ ಜನರಿಗೆ ಮನರಂಜನೆ ನೀಡಲು ಸಜ್ಜಾಗಿದ್ದೇವೆ

Leave a Reply

Your email address will not be published. Required fields are marked *