ಕಾಡಿನಲ್ಲಿ ಒಬ್ಬಂಟಿಯಾಗಿ ಹೋಗ್ತಾ ಇದ್ದ ಹುಡುಗಿಗೆ ಐದು ತಲೆ ನಾಗರ ಹಾವು ಮಾಡಿದ್ದೇನು ನೋಡಿ?… ಶಾಕಿಂಗ್

curious

ನಮ್ಮ ಭಾರತ ದೇಶದಲ್ಲಿ ಅಪಾರ ಸಂಖ್ಯೆಯಲ್ಲಿ ದೇವಸ್ಥಾನಗಳಿವೆ. ಇನ್ನು ಕೆಲವು ದೇವಸ್ಥಾನಗಳು ಗೌಪ್ಯವಾಗಿದ್ದು ಅಂತಹ ಪ್ರದೇಶಗಳಿಗೆ ನಮ್ಮಂತಹ ಸಾಧಾರಣ ಮನುಷ್ಯರು ಹೋಗಲು ಸಾಧ್ಯವಿಲ್ಲ. ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ತಪಸ್ಸು ಮಾಡಲು ಎಂದು ಹಿಮಾಲಯಕ್ಕೆ ಹೋಗುತ್ತಿದ್ದರು.

ಈ ವೇಳೆ ಅವರು ಹೋಗುವಾಗ ಕೆಲವೊಂದು ಕಡೆ ಶಿವಲಿಂಗಗಳನ್ನು ಪ್ರತಿಷ್ಠಾಪಿಸಿ ಅಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದರು. ಇಂದಿಗೂ ಈ ಶಿವಲಿಂಗಗಳು ಕಾಡಿನಲ್ಲಿ ಇದೆ ಎಂದು ಹೇಳಲಾಗುತ್ತದೆ. ಇನ್ನು ಅರಣ್ಯದಲ್ಲಿರುವ ಈ ಶಿವಲಿಂಗಗಳ ಅಕ್ಕಪಕ್ಕದಲ್ಲಿ ಇಂದಿಗೂ ಸಹ ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಹಲವು ಬಾರಿ ಈ ಶಿವಲಿಂಗಗಳ ಬಳಿ ವಿಶಾಲವಾದ ದೈತ್ಯ ನಾಗರಹಾವುಗಳು ಬಂದು ಕೂರುತ್ತದೆ.

ಇನ್ನು ಹಲವಾರು ಇದೇ ರೀತಿಯ ವಿಚಿತ್ರಗಳು ಶಿವಲಿಂಗಗಳ ಬಳಿ ನಡೆಯುತ್ತಿರುತ್ತದೆ. ಇನ್ನು ಈ ಕಾರಣದಿಂದ ಈ ಅರಣ್ಯ ಪ್ರದೇಶದಲ್ಲಿರುವ ದೇವಸ್ಥಾನಗಳಿಗೆ ಯಾರು ಸಹ ಹೋಗಲು ಧೈರ್ಯ ಮಾಡುವುದಿಲ್ಲ. ಇನ್ನು ಹಲವು ಬಾರಿ ಈ ಭೂಮಿಯ ಮೇಲೆ ನಾದಮಣಿ ಇರುವಂತಹ ಐದು ತಲೆಯ ನಾಗರಹಾವುಗಳ ದರ್ಶನವನ್ನು ಕೆಲವು ಹಳ್ಳಿಯ ಜನರು ಮಾಡಿದ್ದಾರಂತೆ.

ಹೌದು ಇಂದು ನಾವು ಒಂದು ಹಳ್ಳಿಯಲ್ಲಿ ನಡೆದ ನೈಜ ಘಟನೆಯ ಬಗ್ಗೆ ನಿಮಗೆ ತಿಳಿಸುತ್ತೇವೆ ಬನ್ನಿ. ಮಹಾರಾಷ್ಟ್ರದ ಒಂದು ಹಳ್ಳಿಯ ಬಳಿ ಮೀನಾಕ್ಷಿ ಎಂಬ ಆಕೆ ವಾಸವಾಗಿದ್ದಳು. ಇನ್ನು ಆಕೆಯ ತಂದೆ ಮೀನಾಕ್ಷಿಯನ್ನು ವಿದ್ಯಾಭ್ಯಾಸಕ್ಕೆ ಎಂದು ಕೂಡೆಗೆ ಕಳುಹಿಸಿದರು.

ಇನ್ನು ಮೀನಾಕ್ಷಿ ಅವರ ಹಳ್ಳಿಯ ಬಳಿ ಇದ್ದ ಕಾಡು, ಬಹಳ ಭಯಂಕರವಾಗಿತ್ತು. ಇನ್ನು ಮೀನಾಕ್ಷಿ ಅವರ ತಾತ, ಆ ಹಳ್ಳಿಯ ಕಾಡಿನಲ್ಲಿ ನಡೆದ ಅದೆಷ್ಟೋ ವಿಚಿತ್ರ ಘಟನೆಗಳನ್ನು ತಾವು ಅನುಭವಿಸಿದ್ದರು. ಇನ್ನು ಇವೆಲ್ಲವನ್ನೂ ಚಿಕ್ಕ ವಯಸ್ಸಿನಲ್ಲಿ ಅವರು ಮೀನಾಕ್ಷಿಗೆ ಹೇಳುತ್ತಿದ್ದರು. ಆದರೆ ಇವೆಲ್ಲವನ್ನೂ ಮೀನಾಕ್ಷಿ ನಂಬುತ್ತಿರಲಿಲ್ಲ.

ಇನ್ನು ಚಿಕ್ಕ ವಯಸ್ಸಿನಿಂದ ಪೂಣೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಅಲ್ಲೇ ವಾಸವಾಗಿದ್ದ ಮೀನಾಕ್ಷಿ ಒಂದು ದಿನ ತನ್ನ ಅಜ್ಜಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹಾಗೆ ಮತ್ತೆ ನಮ್ಮ ಹಳ್ಳಿಗೆ ಬಂದಿದ್ದಾಳೆ. ಹಳ್ಳಿಯ ಸೌಂದರ್ಯವನ್ನು ಕಂಡು ಮೀನಾಕ್ಷಿ ಬೆರಗಾಗಿದ್ದಾಳೆ. ನಂತರ ಮನೆಗೆ ಹೋದ ಮೀನಾಕ್ಷಿ ತನ್ನ ತಾತನ ಜೊತೆಗೆ ಕಾಡಿಗೆ ಹೋಗಲು ಕೇಳುತ್ತಾಳೆ.

ಅವರ ತಾತ ಇದಕ್ಕೆ ಒಪ್ಪುವುದಿಲ್ಲ. ನಂತರ ತಾನೊಬ್ಬಳೇ ಮರುದಿನ ಯಾರಿಗೂ ಹೇಳದೆ ಕಾಡಿಗೆ ಹೋಗುತ್ತಾಳೆ. ಪರಿಸರವನ್ನು ನೋಡುತ್ತಾ ಹಾಗೆ ಮುಂದುವರೆದ ಮೀನಾಕ್ಷಿ ಕಾಡಿನ ಮಧ್ಯೆ ಒಂದು ಶಿವಲಿಂಗವನ್ನು ನೋಡುತ್ತಾಳೆ. ಅದನ್ನು ನೋಡಿ ತಲೆಕೆಡಿಸಿಕೊಳ್ಳದೆ ಅದರ ಬಳಿ ಚಪ್ಪಲಿ ಹಾಕಿಕೊಂಡೆ ಹೋಗಲು ಮುಂದಾಗುತ್ತಾಳೆ.

ಈ ವೇಳೆ ಅಲ್ಲಿಗೆ ಒಂದು ದೊಡ್ಡ ಐದು ತಲೆಯ ಸರ್ಪ ಬರುವುದನ್ನು ನೋಡಿ ಹೆದರಿದ ಮೀನಾಕ್ಷಿ ಅಲ್ಲೇ ಒಂದು ಮರದ ಹಿಂದೆ ಹೋಗಿ ಹಡಗಿ ಕೂರುತ್ತಾಳೆ. ನಂತರ ಆ ಸರ್ಪ ಬಂದು ಶಿವನ ಬಳಿ ಪೂಜೆ ಮುಂದುವರೆಸಿದೆ. ಅದನ್ನು ನೋಡಿದ ಮೀನಾಕ್ಷಿಗೆ ತನ್ನ ತಾತ ಹೇಳುತ್ತಿದ್ದ ಎಲ್ಲಾ ಘಟನೆಗಳು ನಿಜ ಎಂದು ಹರಿವಾಗಿದೆ. ಹಾಗೆ ತನ್ನ ಚಪ್ಪಲಿಗಳನ್ನು ಬಿಟ್ಟು ಶಿವ ಪರಮಾತ್ಮನ ಧ್ಯಾನ ಮಾಡಲು ಮುಂದಾಗಿದ್ದಾನೆ.

ಆಕೆ ಭಕ್ತಿಯಲ್ಲಿ ಮುಳುಗಿರುವುದೆಲ್ಲ ನೋಡಿ ಆ ಸರ್ಪ ಅಲ್ಲಿಂದ ಹೊರಟುಹೋಗಿದೆ. ಇನ್ನು ಮೀನಾಕ್ಷಿ ಇದಾದ ನಂತರ ಮನೆಗೆ ಹೋಗಿ ತನ್ನ ತಾತನ ಬಳಿ ನಡೆದ ಎಲ್ಲಾ ಘಟನೆಗಳನ್ನು ಹೇಳಿದ್ದಾಳೆ. ಅಂದಿನಿಂದ ಇಂದಿನವರೆಗೂ ಮೀನಾಕ್ಷಿ ಶುಭ ಪರಮಾತ್ಮನ ಭಕ್ತಿಯಾಗಿದ್ದಾಳೆ.

Leave a Reply

Your email address will not be published. Required fields are marked *