ಬೇರೆ ಹುಡಗಿ ಜೊತೆ ಅದನ್ನು ಮಾಡೊವಾಗ ಹೆಂಡತಿಗೆ ಸಿಕ್ಕಿಬಿದ್ದನು .. ನಂತರ ಆಗದ್ದೇ ಬೇರೆ ನೋಡಿ ವಿಡಿಯೋ..????

curious

ಮದುವೆಯ ನಂತರ ಇದೀಗ ಕೆಲವು ಪುರುಷರು ತಮ್ಮ ಪತ್ನಿ ಇದ್ದರೂ ಸಹ ಬೇರೊಬ್ಬ ಪತ್ನಿಯ ಜೊತೆಗೆ ಅ-ಕ್ರಮ ಸಂಬಂಧ ಇಟ್ಟುಕೊಳ್ಳುವ ಸಾಕಷ್ಟು ಪ್ರಕರಣಗಳು ಇತ್ತೀಚೆಗೆ ಕೇಳಿ ಬರುತ್ತಿದೆ. ಇನ್ನು ಈ ರೀತಿ ಮಾಡಿ ಅವರು ಕೇವಲ ತಮ್ಮ ಖೂಷಿಯನ್ನು ಮಾತ್ರ ನೋಡಿಕೊಳ್ಳುತ್ತಾರೆ. ಆದರೆ ಇದರಿಂದ ಅವರ ಹೆಂಡತಿ ಹಾಗೂ ಮನೆಯವರ ಪರಿಸ್ಥಿತಿಯ,

ಬಗ್ಗೆ ಈ ಪುರುಷರು ಯೋಚಿಸುವುದಿಲ್ಲ. ಇನ್ನು ಕೆಲವರು ಮದುವೆಯಾಗಿ ಮಕ್ಕಳಾದ ಮೇಲೆ ಇಂತಹ ಕೆಲಸಗಳನ್ನು ಮಾಡಿ, ಆ ಮಕ್ಕಳಿಗೂ ಸಹ ಮೋ-ಸ ಮಾಡುತ್ತಾರೆ. ಇನ್ನು ಇದೀಗ ಇಂತಹ ಒಂದು ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ತನ್ನ ಪತ್ನಿ ಇದ್ದರೂ ಸಹ ಈ ವ್ಯಕ್ತಿ ಬೇರೆ ಹುಡುಗಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದು ಚಕ್ಕಂದ ಆಡುತ್ತಿದ್ದಾರೆ. ಇದೇ ವೇಳೆ ಪತ್ನಿ ಹಾಗೂ ಅಕ್ಕ ಪಕ್ಕದ ಮನೆಯವರು ಪೊಲೀಸರ ಜೊತೆಗೆ ಒಂದು, ಇವರನ್ನು ನೇರವಾಗಿ ಹಿಡಿದು ಇವರ ಗ್ರಹಚಾರ ಬಿಡಿಸಿದ್ದಾರೆ. ಸದ್ಯ ಈ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವ್ಯಕ್ತಿ ತನ್ನಗಿಂತ ಚಿಕ್ಕವಳಾದ ಇಬ್ಬರೂ ಹುಡುಗಿಯರನ್ನು ತನ್ನ ಮನೆಗೆ ಕರೆದುಕೊಂಡು ಬಂದು, ಆಕೆಯ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ. ಇನ್ನು ಇದೆ ವೇಳೆ ಹೆಂಡತಿ ಹಾಗೂ ಸಂಬಂಧಿಕರು ಮನೆಗೆ ನುಗ್ಗಿ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇನ್ನು ಅವರು ಬರುವುದನ್ನು ನೋಡಿ ಆ ಹುಡುಗಿಯರು ಅಡಗಿಕೊಂಡಿದ್ದಾರೆ.

ಆದರೂ ಸಹ ಇಬ್ಬರೂ ಸಿಕ್ಕಿ ಬಿದ್ದಿದ್ದಾರೆ. ಇನ್ನು ಇಬ್ಬರಿಗೂ ಸಹ ಅಲ್ಲಿರುವ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಆ ಹುಡುಗಿಯರು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಅವರು ಓಡಿ ಹೋಗದಂತೆ ತಡೆದಿದ್ದಾರೆ. ನಂತರ ಇಬ್ಬರಿಗೂ ಸಹ ಚೆನ್ನಾಗಿ ಬೈದು, ಅವರಿಬ್ಬರನ್ನು ಪೊಲೀಸರಿಗೆ ಒಪ್ಪಿಸಲು ಅಲ್ಲಿರುವ ಜನರು ನಿರ್ಧರಿಸಿದ್ದಾರೆ.

ಇನ್ನು ಈ ವಿಡಿಯೋವನ್ನು ಅಲ್ಲಿರುವ ಕೆಲವರು ಸೆರೆ ಹಿಡಿದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಕೆಲವರು, ಇಂತಹ ಜನರನ್ನು ಮೊದಲು ಪೊಲೀಸರಿಗೆ ಒಪ್ಪಿಸಬೇಕು ಎಂದರೆ, ಇನ್ನು ಕೆಲವರು ಇಂತಹ ಕೆಲಸ ಮಾಡಿದವರನ್ನು,

ಸುಮ್ಮನೆ ಬಿಡಬಾರದು ಇವರಿಗೆ ತಕ್ಕನಾದ ಪಾಠ ಕಲಿಸಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..

Leave a Reply

Your email address will not be published. Required fields are marked *