ಕೆಲವು ಹೆಣ್ಣು ಮಕ್ಕಳಿಗೆ ತಾವು ಚೆನ್ನಾಗಿ ಓದಿ, ಒಳ್ಳೆಯ ವಿದ್ಯಾಭ್ಯಾಸ ಪಡೆದು ನಂತರ ಯಾವುದಾದರೂ ಒಂದು ಗೌರವಾನ್ವಿತ ಹುದ್ದೆಯಲ್ಲಿ ಕೆಲಸ ಮಾಡುವ ಆಸೆ ಇರುತ್ತದೆ. ಆದರೆ ಕೆಲವರ ಮನೆಗಳಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಹೆಣ್ಣು ಮಕ್ಕಳು ಓದಬೇಕು ಎನ್ನುವ ಆಸೆ ಇದ್ದರೂ ಸಹ ಅವರ ವಿದ್ಯಾಭ್ಯಾಸ ಬಿಡಿಸಿ
ಅವರನ್ನು ಯಾವುದಾದರೂ ಒಬ್ಬ ವ್ಯಕ್ತಿಯ ಜೊತೆಗೆ ಮದುವೆ ಮಾಡಿ ಕಳುಹಿಸುವ ಯೋಚನೆಯಲ್ಲಿರುತ್ತಾರೆ. ಈ ರೀತಿ ಕೆಲವು ಹೆಣ್ಣು ಮಕ್ಕಳು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಇನ್ನು ಕೆಲವು ಹೆಣ್ಣು ಮಕ್ಕಳು ತಮ್ಮ ಜೀವನ ಸಾಗಿಸಲು ಬೇರೆ ಯಾವ ದಾರಿ ಸಹ ಇಲ್ಲದೆ ಅಡ್ಡ ದಾರಿಯನ್ನು ಹಿಡಿಯುತ್ತಾರೆ.
ಹೌದು ಕೆಲವರು ಈ ರೆಕಾರ್ಡಿಂಗ್ ಡಾನ್ಸ್ ಗಳಲ್ಲಿ ಎಲ್ಲಾ ಪುರುಷರ ಎದುರು ಡ್ಯಾನ್ಸ್ ಮಾಡಿ ಅವರು ನೀಡುವ ಹಣದಿಂದ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನು ಇದೇ ರೀತಿ ಹಲವಾರು ಕೆಲಸಗಳನ್ನು ಮಾಡಿ ಅವರು ತಮ್ಮ ಹಾಗೂ ತಮ್ಮ ಕುಟುಂಬದ ಲಾಲನೆ ಪಾಲನೆ ಮಾಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ.
ಹಳ್ಳಿಗಳಲ್ಲಿ ಈ ರೀತಿಯ ರೆಕಾರ್ಡಿಂಗ್ ಡಾನ್ಸ್ ಗಳು ಸಾಮಾನ್ಯವಾಗಿ ನಾವು ನೋಡಬಹುದು. ಇನ್ನು ಇದೀಗ ಒಂದು ಹಳ್ಳಿಯಲ್ಲಿ ಇದೇ ರೀತಿ ಒಬ್ಬ ಮಹಿಳೆ ತುಂಡು ಬಟ್ಟೆ ಧರಿಸಿ ಡಾನ್ಸ್ ಮಾಡುತ್ತಿದ್ದು ಅಲ್ಲಿನ ಯುವಕರು ಆಕೆಯನ್ನು ತಿನ್ನುವ ರೀತಿ ನೋಡುತ್ತಿದ್ದಾರೆ. ಅಲ್ಲದೆ ಯಾಕೆ ಡ್ಯಾನ್ಸ್ ಮಾಡುತ್ತಿರುವಾಗ ಆಕೆಯ ಮೈಯನ್ನು ಮುಟ್ಟುತ್ತಿದ್ದಾರೆ.
ಈ ರೀತಿಯ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು ಯುಟ್ಯೂಬ್ ಚಾನೆಲ್ ಒಂದರಲ್ಲಿ ಈ ರೀತಿಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಒಬ್ಬ ಮಹಿಳೆ ಕಪ್ಪು ಬಣ್ಣದ ಶಾರ್ಟ್ ಡ್ರೆಸ್ ಧರಿಸಿದ್ದಾಳೆ ಇನ್ನು ಈ ಮಹಿಳೆ ತನ್ನ ದೇಹ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ.
ಅಲ್ಲಿರುವ ಪುರುಷರ ಎದುರು ಡ್ಯಾನ್ಸ್ ಮಾಡುತ್ತಿದ್ದು ಅಲ್ಲಿನ ಪುರುಷರು ಹಾಕಿಯ ಮೇಲೆ ಹಣವನ್ನು ಎಸೆಯುತ್ತಿದ್ದಾರೆ. ಇನ್ನು ಆಕೆ ಸ್ಟೇಜ್ ಇಳಿದು ಅಲ್ಲಿ ಕೂತಿದ್ದ ಕೆಲವು ಪುರುಷರ ಬಳಿ ಬಂದು ಡ್ಯಾನ್ಸ್ ಮಾಡುತ್ತಿದ್ದಾಳೆ ಇನ್ನು ಇದೇ ವೇಳೆ ಅಲ್ಲಿನ ಕೆಲವರು ಆಕೆಯ ಮೈ ಮುಟ್ಟುತ್ತ ಹಣವನ್ನು ಆಕೆಯ ಬ್ಲೌಸ್ ನಲ್ಲಿ ಇಡುವಂತಹ ಕೆಲಸ ಮಾಡುತ್ತಿದ್ದಾರೆ.
ಇನ್ನು ಈ ರೀತಿಯ ವಿಡಿಯೋ ನೋಡಲು ಕೆಲವರಿಗೆ ಮುಜುಗರವಾದರೆ ಇನ್ನು ಕೆಲವರು ಇದನ್ನು ಇಷ್ಟಪಟ್ಟು ನೋಡುತ್ತಾರೆ. ಈ ರೀತಿ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ….